Showing posts with label ಕಾಯಯ್ಯಾ ಕಾಯೊ ಮುರಾರಿ ದಯದಲೆನ್ನಾ gurumahipati. Show all posts
Showing posts with label ಕಾಯಯ್ಯಾ ಕಾಯೊ ಮುರಾರಿ ದಯದಲೆನ್ನಾ gurumahipati. Show all posts

Wednesday 1 September 2021

ಕಾಯಯ್ಯಾ ಕಾಯೊ ಮುರಾರಿ ದಯದಲೆನ್ನಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಕಾಯಯ್ಯಾ ಕಾಯೊ ಮುರಾರಿ | ದಯದಲೆನ್ನಾ ಪ 


ತರಳತೆಯಿಂದಾ ಸ್ಮರಣೆಯ ನಿನ್ನಾ | ಮರೆದುನೊಂದೆ ಬಹು ಪರಿದಯದಲೆನ್ನಾ 1 

ಮತಿಹೀನನೆಂದು ಒಲಮಿಲಿ ನೋಡಿ | ಪಾದ ದೋರಿ ದಯದಲೆನ್ನಾ 2 

ಮಹಿಪತಿ ನಂದನ ಜೀವನರಾಮಾ | ಅಹಿತರ ವಂಶವಿದಾರಿ ದಯದಲೆನ್ನಾ 3

***