Showing posts with label ಏನೆ ನಾರಿ ಕನಸುತೋರಿ ಹಾರಿತಲ್ಲೆ tulasiramadasa. Show all posts
Showing posts with label ಏನೆ ನಾರಿ ಕನಸುತೋರಿ ಹಾರಿತಲ್ಲೆ tulasiramadasa. Show all posts

Sunday 5 September 2021

ಏನೆ ನಾರಿ ಕನಸುತೋರಿ ಹಾರಿತಲ್ಲೆ ankita tulasiramadasa

 ಚನ್ನಪಟ್ಟಣದ ಅಹೋಬಲದಾಸರು

ಏನೆ ನಾರಿ ಕನಸುತೋರಿ ಹಾರಿತಲ್ಲೆ ಪ 


ಫೋರ ಪಾತಕವ ಕೊಂದೂ ಒಳ್ಳೆ ತಾರೆಬೆಳಕಿನ ಚಂದಾ ಅ.ಪ ಇಂದಿರಾಪತಿ ತಾ ಮಂದಹಾಸದೊಳು ಕುಂದರದನೆಯ ಕೂಡಿ ನನ್ನ ನಿಂದೆ ತಂದ ಸರಿಮಾಡಿ ಕಳ್ಳ ಬಂದು ಪೋದ ಕರತಂದು ತೋರೆಮತ್ತೆ ನಿಂದು ಭಜನೆಯ ಮಾಡಿ 1 

ಬಾರೊ ಧೀರ ಅಂದ್ರೆ ನೀರ ಆಟದೊಳು ತೋರಿ ಮಾಡಿದನು ಮೋಸಾ ಭವ ದೂರನಾದ ವೆಂಕಟೇಶಾ ರಂಗ ದಾರಿಕಾಣೆ ಕಂಡು ತೋರೋ ನಿನ್ನ ಪಾದ ಗುರುವು ತುಲಸಿ ರಾಮದಾಸ 2

***