Showing posts with label ಳಳ- RSS- ನಮಸ್ತೇ ಸದಾ ವತ್ಸಲೇ ಮಾತೃಭೂಮೇ NAMASTE SADA VATSALE MATRU BHUME rss. Show all posts
Showing posts with label ಳಳ- RSS- ನಮಸ್ತೇ ಸದಾ ವತ್ಸಲೇ ಮಾತೃಭೂಮೇ NAMASTE SADA VATSALE MATRU BHUME rss. Show all posts

Friday 24 December 2021

ನಮಸ್ತೇ ಸದಾ ವತ್ಸಲೇ ಮಾತೃಭೂಮೇ others NAMASTE SADA VATSALE MATRU BHUME rss

RSS ಮೈಸೂರು ವಿಭಾಗ ೨೦೨೧

CLICK or Press-->  BECOME MEMBER  


नमस्ते सदा वत्सले मातृभूमे - प्रार्थना गीत 
written by Narahari Narayan Bhide, a Sanskrit professor under the guidance of  Dr. K. B. Hedgewar, Madhav Sadashiv Golwalkar and other senior RSS leaders during 1940.

ಗಮನಿಸಿರಿ

ಕೆಂಪು - ಮಹಾಪ್ರಾಣ, ಒತ್ತಿ ಹೇಳಬೇಕು 
ಹಸಿರು - ಅನುಸ್ವಾರ ಬದಲಾಗಿರುವುದನ್ನು ಗಮನಿಸಿ


ರಾಗದಲ್ಲಿ ಗಮನಿಸಬೇಕಾದ ಏರಿಳಿತ  👇🏿

⤴ ಮೇಲೆ - ಸಾಲಿನ ಕೊನೆಯಲ್ಲಿ ಏರಿಸಬೇಕು

----> ನೇರ - ಸಾಲನ್ನು ಹೇಳುವಾಗ ಏರಿಳಿತಗಳಿಲ್ಲ 

   ⤵️ ಕೆಳಗೆ - ಸಾಲಿನ ಕೊನೆಯಲ್ಲಿ ಇಳಿಸಬೇಕು

--------------------------------------------------------

ನಮಸ್ತೇ ಸದಾ ವತ್ಸಲೇ ಮಾತೃಭೂಮೇ 

ತ್ವಯಾ ಹಿಂದು ಭೂಮೇ ಸುವ್ ವರ್ಧಿತೋsಹಮ್ ----->

ಮಹಾ ಮಂಗಲೇ ಪುಣ್ಯ ಭೂಮೇ ತ್ವದರ್ಥೇ   ⤵️ 

ಪತತ್ವೇ ಕಾಯೋ ನಮಸ್ತೇ ನಮಸ್ತೇ  ----->


ಪ್ರಭೋ ಶಕ್ತಿಮನ್ ಹಿಂದು ರಾಷ್ಟ್ರಾಂಗ ಭೂತಾ  

ಇಮೇ ಸಾದರನ್  ತ್ವಾಮ್ ನಮಾಮೋ ವಯಮ್  ----->

ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್   ⤵️  

ಶುಭಾ ಮಾಶಿನ್  ದೇಹಿ ತತ್ಪೂರ್ತಯೇ  ----->

ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಂ  

ಸುಶೀಲಂ ಜಗದ್ಯೇನ ನಮ್ರಂ ವೇತ್  ----->

ಶ್ರುತಂ ಚೈವ ಯತ್  ಕಂಟ ಕಾ ಕೀರ್ಣ ಮಾರ್ಗಮ್  ⤵️ 

ಸ್ವಯಂ ಸ್ವೀಕೃತನ್ ನಃ ಸುಗಂ ಕಾರಯೇತ್ 2  ----->


ಸಮುತ್ಕರ್ಷ ನಿಃ ಶ್ರೇಯ ಸಸ್ಯೈಕ ಮುಗ್ರಮ್  

ಪರಂ ಸಾನನ್ನಾಮ ವೀರ ವ್ರತಮ್  ----->

ತದನ್ತಃ ಸ್ಫುರ ತ್ವಕ್ಷಯಾ ಧ್ಯೇಯ ನಿಷ್ಠಾ    ⤵️ 

ಹೃದನ್ತಃ ಪ್ರಜಾ ಗರ್ತು ತೀವ್ರಾನಿಶಮ್  ----->

ವಿಜೇತ್ರೀ ಚ ನಃ ಸಂಹತಾ ಕಾರ್ಯ ಶಕ್ತಿರ್  

ವಿಧಾಯಾಸ್ಯ ರ್ಮಸ್ಯ ಸಂರಕ್ಷಣಮ್  ----->

ಪರವ್ ವೈಭವನ್ನೇತು  ಮೇ ತತ್ ಸ್ವರಾಷ್ಟ್ರಮ್  

ಸಮರ್ಥಾ ವತ್ವಾ ಶಿಷಾ ತೇ ಭೃಶಮ್ 3  ----->

ಭಾರತ ಮಾತಾ ಕೀ ಜಯ್  ----->

ಗಮನಿಸಿರಿ

ಕೆಂಪು - ಮಹಾಪ್ರಾಣ, ಒತ್ತಿ ಹೇಳಬೇಕು 
ಹಸಿರು - ಅನುಸ್ವಾರ ಬದಲಾಗಿರುವುದನ್ನು ಗಮನಿಸಿ


ರಾಗದಲ್ಲಿ ಗಮನಿಸಬೇಕಾದ ಏರಿಳಿತ  👇🏿

⤴ ಮೇಲೆ - ಸಾಲಿನ ಕೊನೆಯಲ್ಲಿ ಏರಿಸಬೇಕು

----> ನೇರ - ಸಾಲನ್ನು ಹೇಳುವಾಗ ಏರಿಳಿತಗಳಿಲ್ಲ 

   ⤵️ ಕೆಳಗೆ - ಸಾಲಿನ ಕೊನೆಯಲ್ಲಿ ಇಳಿಸಬೇಕು


***

 ಕನ್ನಡ ಅನುವಾದ -


ಹೇ ವತ್ಸಲೆಯಾದ ಮಾತೃಭೂಮಿಯೇ ! ನಿನಗೆ ನಾನು ಸದಾ ವಂದಿಸುವೆ. 
ಹೇ ಹಿಂದುಭೂಮಿಯೇ ! ನೀನು ನನ್ನನ್ನು ಸುಖದಲ್ಲಿ ಬೆಳಸಿರುವೆ.
ಹೇ ಮಹಾಮಂಗಲೆಯಾದ ಪುಣ್ಯಭೂಮಿಯೇ !
ನಿನಗಾಗಿಯೇ ನನ್ನೀ ದೇಹವು ಅರ್ಪಿತವಾಗಲಿ. ನಿನಗೆ ಅನಂತ ಪ್ರಣಾಮಗಳು.

ಹೇ ಸರ್ವಶಕ್ತಿವಂತನಾದ ಪರಮೇಶ್ವರನೇ ! ಹಿಂದೂರಾಷ್ಟ್ರದ ಅವಯವಗಳಂತಿರುವ 
ನಾವು ನಿನಗೆ ಆದರದಿಂದ ನಮಸ್ಕರಿಸುತ್ತೇವೆ.
ನಿನ್ನ ಕಾರ್ಯಕ್ಕಾಗಿಯೇ ನಾವು ನಡು ಕಟ್ಟಿದ್ದೇವೆ.
ಅದನ್ನು ಪೂರ್ಣಗೊಳಿಸಲು ನಮಗೆ ಶುಭಾಶೀರ್ವಾದವನ್ನು ನೀಡು.
ವಿಶ್ವವು ಜಯಿಸಲಾಗದಂತಹ ಶಕ್ತಿಯನ್ನು ಇಡೀ ಜಗತ್ತೇ ತಲೆಬಾಗುವಂತಹ ಪರಿಶುದ್ಧ ಶೀಲವನ್ನು ಮತ್ತು
ನಾವು ಬುದ್ಧಿಪುರಸ್ಸರವಾಗಿ ಸ್ವೀಕರಿಸಿರುವ ಕಂಟಕಮಯ ಮಾರ್ಗವನ್ನು 
ಸುಗಮಗೊಳಿಸಬಲ್ಲ ಜ್ಞಾನವನ್ನೂ ನಮಗೆ ದಯಪಾಲಿಸು.

ಅಭ್ಯುದದೊಡನೆ ನಿಃಶ್ರೇಯಸ್ಸನ್ನು ಸಾಧಿಸಲು ಏಕಮಾತ್ರ ಶ್ರೇಷ್ಠ ಸಾಧನವಾದ 
ಉಗ್ರ ವೀರವೃತವು ನಮ್ಮ ಅಂತಃಕರಣದಲ್ಲಿ ಸ್ಫುರಿಸಲಿ.
ಅಕ್ಷಯವಾದ, ಪ್ರಖರವಾದ ಧ್ಯೇಯನಿಷ್ಟೆಯು
ನಮ್ಮ ಹೃದಯದಲ್ಲಿ ಸದಾ ಎಚ್ಚರವಾಗಿರಲಿ.
ನಮ್ಮ ವಿಜಯಶಾಲಿಯಾದ ಸಂಘಟಿತ ಕಾರ್ಯಶಕ್ತಿಯು 
ನಮ್ಮ ಧರ್ಮವನ್ನು ಸಂರಕ್ಷಿಸಿ, ನಮ್ಮೀ ರಾಷ್ಟ್ರವನ್ನು 
ಪರಮ ವೈಭವಕ್ಕೇರಿಸಲು ನಿನ್ನ ಆಶೀರ್ವಾದದಿಂದ 
ಅತ್ಯಂತ ಸಮರ್ಥವಾಗಲಿ.

***



आचार पद्दति Shakha Process

    शाखा प्रारंभ                             शाखा विकिर
शाखा लगाने की आज्ञाएँ                 शाखा विकिर की आज्ञाएँ
(कुल - 18)                                (कुल - 15 )
-0-0 (सूचनात्मक सीटी) /                -000 (सूचनात्मक सीटी) /

संघ स्वस्थान                                अग्रेसर
संघ दक्ष                                     अग्रेसर सम्यक्
आरम्                                        अग्रेसर आरम्
अग्रेसर                                        -00 (सूचनात्मक सीटी) /
                                                संघ सम्पत्
अग्रेसर सम्यक्                                संघ दक्ष
आरम्                                        संघ सम्यक्
संघ सम्पत्                                अग्रेसर अर्धवृत्
संघ दक्ष                                        संख्या
संघ सम्यक्                                    आरम्
अग्रेसर अर्धवृत्                            संघ दक्ष
संघ आरम्                                    आरम्
                                        (संख्या देकर आना)
संघ दक्ष                                    संघ दक्ष
(ध्वज लगाना)
ध्वज प्रणाम १-२-३                    एक छोटी सीटी /
                                                प्रार्थना
संख्या                                ध्वज प्रणाम १-२-३
आरम्                                    संघ विकिर
संघ दक्ष
आरम्
(संख्या देकर आना )
संघ दक्ष
स्वस्थान
***

सीटी तथा संकेत

(-) लम्बी सीटी के लिए
(0) छोटी सीटी के लिए

सीटी            अर्थ
-0-0          शाखा प्रारंभ
-0            कालांश बदल
--            स्वयंसेवकों को ध्वजाभिमुख दक्ष करने के लिए
00, 00        कार्यक्रम पूर्ववत प्रारंभ करने के लिए 
0             प्रार्थना के लिए तथा निर्धारित कार्य के लिए
-000          शाखा समापन के समय अग्रेसरों को बुलाने के लिए
-00           संपत करने के लिए गण शिक्षकों को सूचना
* - -/अधिक    आकस्मिक सूचना के लिए

उद्घोष

भारत माता की         -जय
वन्दे                 -मातरम
हर-हर                -बम-बम
रूद्र देवता             -जय-जय काली
जय शिवाजी           -जय प्रताप
संघटन में             -शक्ति है
संघे शक्ति             -कलौयुगे
जयकारा वीर बजरंगी    -हर-हर-महादेव
जय शिवाजी           -जय भवानी
जय हो               -जय हो
कौन जीता कौन जीता   -संघ जीता संघ जीता
हिन्दू-हिन्दू            -भाई-भाई
हिन्दू वीर कैसा हो      -वीर शिवाजी जैसा हो
भारत के शहीदों की     -जय
***



What is RSS? The biggest organisation in the world.

year 2021

Dr. K. B. Hedgewar - Keshav Baliram Hedgewar (1 April 1889 – 21 June 1940) founded RSS in 1925.



The Sangh Prarthana was first publicly sung by RSS Pracharak Yadav Rao Joshi on May 18, 1940 in Sangh Shiksha Varg held at Nagpur. During the same period, in another Sangh Shiksha Varg held in Pune, the Sangh Prarthana was sung by RSS pracharak Anant Rao Kale. This prayer is in Sanskrit. The prarthana song is - नमस्ते सदा वत्सले मातृभूमे - written by Narahari Narayan Bhide, a Sanskrit professor under the guidance of  Dr. K. B. Hedgewar and Madhav Sadashiv Golwalkar and other senior RSS leaders during 1940.
***

Academic information of RSS chiefs ..............

EDUCATIONAL BACKGROUND  OF RSS  CHIEFS

Many secular parties & Media is critisizing RSS for Conservative Pro Hindu Ideology ...

🙏Dr Keshav Baliram Hedgewar - Founder, was a MBBS of 1914 from National Medical College Calcutta.

🙏M.S.Golwalkar - MSc. (Zoology Gold Medalist) from BHU & Worked as lecturer in BHU, while Pandit Malviya was Vice Chancellor in BHU

🙏Bala Saheb Deoras-B.A. & LLB of 1935 from Nagpur University

🙏Prof. Rajendra Singh (Rajju Bhaiya) - MSc. (Physics Gold Medal) was Professor & HOD Physics in Allahabad University.
Dr. C. V. Raman (Nobel Prize Winner) offered him a Scholarship

🙏K S. Sudershan- (BTech Gold Medalist) in (Telecommunication) from Govt. Engg. College Jabalpur

🙏The Present RSS Chief Dr. Mohan Bhagwat is a Qualified Veterinary Surgeon from Nagpur University..

If there is any Information about the Qualifications of Sonia, Rahul, Laloo, Mulayam, Maya, Mamata, Pawar?
***'

ಕೇಶವ ಬಲಿರಾಂ ಹೆಡ್ಗೆವಾರ ಅವರು೧೮೮೯ ರ ಎಪ್ರಿಲ್ ೧ ರಂದು ಅಂದರೆ ಯುಗಾದಿಯಂದು ನಾಗಪುರದ ಬಡ ಕುಟುಂಬದಲ್ಲಿ ಜನಿಸಿದರು. ಕಲ್ಕತ್ತೆಯಲ್ಲಿ ವೈದ್ಯಕೀಯ ಪದವಿ ಪಡೆದವರು. 
ಪದವಿ ಪಡೆದವರೇ ಅವರು ಡಾಕ್ಟರಿಕೆ ವೃತ್ತಿಗೆ ತೊಡಗದೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಆರಂಭದಲ್ಲಿ ಕ್ರಾಂತಿಕಾರಿಗಳ ಸಂಪರ್ಕ ಪಡೆದು ಅನುಶೀಲನ ಸಮಿತಿ, ಜುಗಾಂತರ್ ಮೊದಲಾದ ಸಂಘಟನೆಗಳಲ್ಲಿ ಕೆಲಸ ಮಾಡಿದರು. 

ಕಾಂಗ್ರೆಸ್ ನಲ್ಲಿ
 ೧೯೧೯-೨೦ ರಲ್ಲಿ ಹೆಡ್ಗೆವಾರ್ ಅವರು ಲೋಕಮಾನ್ಯ ಬಾಲಗಂಗಾಧರ ಟಿಳಕರ ಸಂಪರ್ಕಕ್ಕೆ ಬಂದರು. ಟಿಳಕವಾದಿ ಕಾಂಗ್ರೆಸ್ಸಿನ ಕಾರ್ಯಕರ್ತರಾದರು. ೧೯೨೦ ರ ನಾಗಪುರ ಅಧಿವೇಶನದಲ್ಲಿ ಕಾಂಗ್ರೆಸ್ ಸಹಕಾರ್ಯದರ್ಶಿಯಾದರು. ಆಗಿನ ಹಿರಿಯ ನಾಯಕ ಬಿ. ಎಸ್. ಮೂಂಜೆಯವರ ಮಾರ್ಗದರ್ಶನದಲ್ಲಿ ಮುನ್ನಡೆದರು. ಹಿಂದೂ ಧರ್ಮತತ್ವಶಾಸ್ತ್ರದ ಪರಿಚಯ ಪಡೆದರು.

ಟಿಳಕರ ನಿಧನಾನಂತರ ಹೆಡ್ಗೆವಾರ್ ಅವರು ಅರವಿಂದ್ ಘೋಷರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಲು ಪ್ರಯತ್ನಿಸಿದರು. ಆದರೆ ಅದಾಗಲೇ ಆಧ್ಯಾತ್ಮಿಕ ಒಲವಿನಲ್ಲಿದ್ದ ಅರವಿಂದರು ಅದಕ್ಕೆ ಒಪ್ಪಲಿಲ್ಲ. ವಿಜಯರಾಘವಾಚಾರ್ಯರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. 

ಹೆಡ್ಗೆವಾರ ಅವರು ಕಾಂಗ್ರೆಸ್ ಅಧಿವೇಶನದ ಸ್ವಯಂ ಸೇವಕರ ಉಪಮುಖ್ಯಸ್ಥರಾಗಿ ನೇಮಿಸಲ್ಪಟ್ಟರು. ಅದರ ಪೂರ್ಣಾವಧಿ ಕೆಲಸದಲ್ಲಿ ತೊಡಗಿದ ಹೆಡ್ಗೆವಾರ ಅವರು ೧೨೦೦ ಸ್ವಯಂ ಸೇವಕರ ಪಡೆ ಕಟ್ಟಿ ಅಧಿವೇಶನದ ಯಶಸ್ಸಿಗೆ ಕಾರಣರಾದರು. ಈ ಸ್ವಯಂ ಸೇವಕ ಸಂಘಟನೆಗೆ " ಭಾರತ್ ಸ್ವಯಂ ಸೇವಕ್ ಮಂಡಲ್" ಎಂಬ ಹೆಸರಿತ್ತು. ಡಾ. ಲಕ್ಷ್ಮಣ, ವಿ. ಪರಾಂಜಪೆ ಹಾಗು ಡಾ. ಹೆಡ್ಗೆವಾರ ಅದರ ಉಪಮುಖ್ಯಸ್ಥರಾಗಿದ್ದರು. 

ಅಧಿವೇಶನದ ನಂತರ ಹೆಡ್ಗೇವಾರ್ ಆ ಇಡೀ ಪ್ರಾಂತದಲ್ಲಿ ಬಹಳ ಜನಪ್ರಿಯರೆನಿಸಿದರು. " ಟಿಲಕ್ ಸ್ವರಾಜ್ಯ ಫಂಡ್"  ನ ಸದಸ್ಯರಾದರು. ನಂತರ ನಡೆದ ಅಸಹಕಾರ ಚಳುವಳಿಯಲ್ಲಿ  ಭಾಗವಹಿಸಿದ್ದಕ್ಕಾಗಿ ರಾಜದ್ರೋಹದ ಆರೋಪದ ಮೇಲೆ ೧೯೨೧ ರಲ್ಲಿ ಅವರಿಗೆ ಒಂದು ವರ್ಷದ ಜೈಲು  ಶಿಕ್ಷೆ ವಿಧಿಸಲಾಯಿತು.
೧೯೩೦ ರಲ್ಲಿ " ಜಂಗಲ್ ಸತ್ಯಾಗ್ರಹ" ದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರು ಮತ್ತೆ ೯ ತಿಂಗಳ ಶಿಕ್ಷೆಗೊಳಗಾದರು. 

ಆರೆಸ್ಸೆಸ್ ಸ್ಥಾಪನೆ
ಹೆಡ್ಗೆವಾರರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದ್ದು ೧೯೨೫ ರಲ್ಲಿ. ಅದಕ್ಕೆ ಕೆಲ ವಿಶಿಷ್ಟ ಕಾರಣಗಳಿದ್ದವು. 
ಕಾಕೋರಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬ್ರಿಟಿಶ್ ಸರ್ಕಾರವು ಎಲ್ಲಾ ಪೋಲೀಸ್ ಹುದ್ದೆ ಮತ್ತು ಮ್ಯಾಜಿಸ್ಟ್ರೇಟ್ ಹುದ್ದೆಗಳಿಗೆ ಮುಸ್ಲಿಂ ಅಧಿಕಾರಿಗಳನ್ನೇ ನೇಮಿಸಿತ್ತು. ವಿಚಾರಣೆಗೊಳಗಾಗುವ ಕ್ರಾಂತಿಕಾರಿಗಳಿಗೆ ಗಲ್ಲು ಶಿಕ್ಷೆ ತಪ್ಪದಂತೆ ಮಾಡುವದೇ ಅವರ ಉದ್ದೇಶವಾಗಿತ್ತು. ಆದದ್ದೂ ಅದೇ. ಹಿಂದುಗಳನ್ನು ಕ್ರೂರವಾಗಿ ಹತ್ತಿಕ್ಕುವದೇ ಬ್ರಿಟಿಷರ ಗುರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಹಿಂದೂಗಳನ್ನು ಒಂದಾಗಿ ಬೆಸೆಯುವಂತಹ ಶಿಸ್ತು ಮತ್ತು ರಾಷ್ಟ್ರೀಯ ಸ್ವರೂಪವನ್ನು ಹೊಂದಿರುವ ಸಾಂಸ್ಕೃತಿಕ ಒಕ್ಕೂಟವನ್ನು ಸ್ಥಾಪಿಸುವ ಅಗತ್ಯವನ್ನು ಮನಗಂಡ ಹೆಡ್ಗೇವಾರ ಅವರು  ೧೯೨೫ ರಲ್ಲಿ ವಿಜಯದಶಮಿಯಂದು ಆರೆಸ್ಸೆಸ್ ಸ್ಥಾಪಿಸಿದರು. ನಂತರದ್ದು ಇತಿಹಾಸ. ಹೆಡ್ಗೆವಾರ್ ೧೯೪೦ ರಲ್ಲಿ ನಿಧನರಾದರು. ದೇಶದ ಅನೇಕ ಕಷ್ಟದ ಸನ್ನಿವೇಶದಲ್ಲಿ ಈ ಸಂಸ್ಥೆಯ ಸ್ವಯಂ ಸೇವಕರು ಮಾಡಿರುವ ಸೇವಾ ಕಾರ್ಯಗಳು ಅಪೂರ್ವ ಮತ್ತು ಅದ್ಭುತ. ದೇಶಭಕ್ತಿಯೊಂದೇ ಅದರ ತಳಹದಿ. ದೇಶಸೇವೆಯೊಂದೇ ಅದರ ಗುರಿ.
***

year 2021
ರಾಷ್ಟ್ರೀಯ ಸ್ವಯಂಸೇವಕ್ ಸಂಘ ಪ್ರಾರಂಭಗೊಂಡು ಈ ವಿಜಯದಶಮಿಗೆ ಸರಿಯಾಗಿ 96 ವರ್ಷ....🙏🏻🚩

ಸಂಘ ಆರಂಭ ಆದಾಗ ಅಂದಿನ ಉದ್ದೇಶ ಏನಿತ್ತು ಇಂದಿಗೂ ಅದೇ ಸಿದ್ದಾಂತದೊಂದಿಗೆ ಸಂಘದ ಕಾರ್ಯಕರ್ತರು ದೇಶಸೇವೆಯಲ್ಲಿ ನಿರತರಾಗಿದ್ದಾರೆ. ಕಷ್ಟದಲ್ಲಿ ಕುಗ್ಗದೆ, ಎದೆಗುಂದದೆ, ಸಾಧಿಸಿದಾಗ ಹಿಗ್ಗದೆ ಸಮಾನ ಮನಸ್ಥಿತಿಯನ್ನು ಹೊತ್ತು ಸಂಘ ಮುನ್ನಡೆಯುತ್ತಿದೆ.
ಸಂಘದ ದಿನನಿತ್ಯದ ಶಾಖೆ, ಭಾಗವದ್ ಧ್ವಜದ ಬುಡ ರಾಷ್ಟ್ರೀಯತೆ, ಶಿಸ್ತು ಕಲಿಸಿಕೊಡುವ ಪ್ರಪಂಚದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯದ ಅನ್ನೋದರಲ್ಲಿ ಎರಡು ಮಾತಿಲ್ಲ.

ಸಂಘ ಯಾರ ವಿರೋಧಿಯೂ ಅಲ್ಲ, ಸಂಘ ಯಾರನ್ನು ಹೆದರಿಸುವುದು ಕೂಡ ಇಲ್ಲ, ಆದರೆ ನಮ್ಮನ್ನು ಹೆದರಿಸುವವರನ್ನು, ರಾಷ್ಟ್ರಕ್ಕೆ ಮಾರಕ ಆಗಿರುವವರನ್ನು ಸಂಘ ಯಾವತ್ತೂ ಸುಮ್ಮನೆ ಬಿಡುವುದು ಕೂಡ ಇಲ್ಲ.  ಸಂಘದ ಸ್ವಯಂ ಸೇವಕರು ಕಲಾಂ ಮತ್ತು ಕಸಬ್ ಗಿರುವ ವ್ಯತ್ಯಾಸವನ್ನು ಜನರಿಗೆ ಸರಿಯಾಗಿ ಮನದಟ್ಟು ಮಾಡುತ್ತಿದ್ದಾರೆ. 96 ವರ್ಷದಲ್ಲಿ ಅದೆಷ್ಟೋ ಸ್ವಯಂಸೇವಕರ ನಿಸ್ವಾರ್ಥ ಸೇವೆ, ತ್ಯಾಗದ ಫಲವೇ ಇಂದು ಜಗತ್ತಿನ ಅತ್ಯಂತ ದೊಡ್ಡ ಸ್ವಯಂ ಸೇವಕ ಸಂಘಟನೆಯಾಗಿ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ  ಹೊರಹೊಮ್ಮಿದೆ.

ಜಾತಿಯ ಕೀಳರಿಮೆಯನ್ನು ಕಿತ್ತುಹಾಕಿ  ಮನೆಯಂಗಳದಿ  ಒಗ್ಗಟ್ಟಿನ, ರಾಷ್ಟ್ರೀಯತೆಯ ನಂದಾದೀಪ ಬೆಳಗಿಸುವುದೇ ಸಂಘದ ಗುರಿ. ಪ್ರತಿಯೊಬ್ಬ ಸ್ವಯಂಸೇವಕನು ಮಿತ್ರನಾಗಲಿ, ಪ್ರತಿಯೊಬ್ಬ ಮಿತ್ರನೂ ಸ್ವಯಂಸೇವಕನಾಗಲಿ. 
***

year 2021


year 2021






***

ನಮಸ್ತೇ ಸದಾ ವತ್ಸಲೇ ಮಾತೃ ಭೂಮೇ
ತ್ವಯಾ ಹಿಂದು ಭೂಮೇ ಸುಖಂ ವರ್ಧಿತೋಹಮ್
ಮಹಾ ಮಂಗಲೇ ಪುಣ್ಯ ಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ 1

ಪ್ರಭೋ ಶಕ್ತಿಮನ  ಹಿಂದು ರಾಷ್ಟ್ರಾಂಗ ಭೂತಾ
ಇಮೇ ಸಾದರಂ ತ್ವಾಂ ನಮಾಮೋ ವಯಮ್
ತ್ವದೀಯಾ ಯ ಕಾರ್ಯಾಯ ಬದ್ಧಾ ಕಟೀಯಂ
ಶುಭಾ ಮಾಶಿಷಂ ದೇಹಿ ತತ್ಪೂರ್ತಯೇ
ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಂ
ಸುಶೀಲಂ ಜಗದ್ಯೇ  ನ ನಮ್ರಂ ಭವೇತ್
ಶ್ರುತಂ ಚೈವ  ಯತ್  ಕಂಟ ಕಾ ಕೀರ್ಣ ಮಾರ್ಗಂ
ಸ್ವಯಂ ಸ್ವೀಕೃತಂ ನಃ  ಸುಗಂ ಕಾರಯೇತ್ 2

ಸಮುತ್ಕರ್ಷ ನಿಹು ಶ್ರೇಯ ಸಸ್ಯೇಕ ಮುಗ್ರಂ
ಪರಂ ಸಾಧನಂ ನಾಮ ವೀರ ವ್ರತಮ್
ತದಂತಃ ಸ್ಫುರ ತ್ವಕ್ಷಯಾ ಧ್ಯೇಯ ನಿಷ್ಠಾ
ಹೃದಂತಃ  ಪ್ರಜಾ ಗರ್ತು ತಿವ್ರಾ ನಿಶಮ್‌
ವಿಜೇತ್ರೀ ಚ ನಃ  ಸಂಹತಾ ಕಾರ್ಯ ಶಕ್ತಿರ್
ವಿಧಾಯಾಸ್ಯ ಧರ್ಮಸ್ಯ  ಸಂ ರಕ್ಷಣಮ್‌
ಪರಂ ವೈಭವಂ ನೇತು ಮೇತತ್‌ ಸ್ವರಾಷ್ಟ್ರಂ
ಸಮರ್ಥಾ ಭವತ್ವಾ ಶಿಶಾ ತೇ ಭೃಶಮ್ 3

ಭಾರತ ಮಾತಾ ಕೀ ಜಯ
***
नमस्ते सदा वत्सले मातृभूमे
त्वया हिन्दुभूमे सुखं वर्धितोहम् ।
महामङ्गले पुण्यभूमे त्वदर्थे
पतत्वेष कायो नमस्ते नमस्ते ।।१।।

प्रभो शक्तिमन् हिन्दुराष्ट्राङ्गभूता
इमे सादरं त्वां नमामो वयम्
त्वदीयाय कार्याय बध्दा कटीयं
शुभामाशिषं देहि तत्पूर्तये ।
अजय्यां च विश्वस्य देहीश शक्तिं
सुशीलं जगद्येन नम्रं भवेत्
श्रुतं चैव यत्कण्टकाकीर्ण मार्गं
स्वयं स्वीकृतं नः सुगं कारयेत् ।।२।।

समुत्कर्षनिःश्रेयस्यैकमुग्रं
परं साधनं नाम वीरव्रतम्
तदन्तः स्फुरत्वक्षया ध्येयनिष्ठा
हृदन्तः प्रजागर्तु तीव्रानिशम् ।
विजेत्री च नः संहता कार्यशक्तिर्
विधायास्य धर्मस्य संरक्षणम् ।
परं वैभवं नेतुमेतत् स्वराष्ट्रं
समर्था भवत्वाशिषा ते भृशम् ।।३।।

।। भारत माता की जय ।।
***
 
namaste sadā vatsale mātṛbhūme
tvayā hindubhūme sukhaṁ vardhitoham
mahāmaṅgale puṇyabhūme tvadarthe
patatveṣa kāyo namaste namaste 1


prabho śaktiman hindurāṣṭrāṅgabhūtā
ime sādaraṁ tvāṁ namāmo vayam
tvadīyāya kāryāya badhdā kaṭīyaṁ
śubhāmāśiṣaṁ dehi tatpūrtaye
ajayyāṁ ca viśvasya dehīśa śaktiṁ
suśīlaṁ jagadyena namraṁ bhavet
śrutaṁ caiva yatkaṇṭakākīrṇa mārgaṁ
svayaṁ svīkṛtaṁ naḥ sugaṁ kārayet 2


samutkarṣaniḥśreyasyaikamugraṁ
paraṁ sādhanaṁ nāma vīravratam
tadantaḥ sphuratvakṣayā dhyeyaniṣṭhā
hṛdantaḥ prajāgartu tīvrāniśam
vijetrī ca naḥ saṁhatā kāryaśaktir
vidhāyāsya dharmasya saṁrakṣaṇam
paraṁ vaibhavaṁ netumetat svarāṣṭraṁ
samarthā bhavatvāśiśā te bhṛśam 3

bhārata mātā kī jaya
***
Meaning in Hindi


नमस्ते सदा वत्सले मातृभूमे

त्वया हिन्दुभूमे सुखं वर्धितोऽहम्।

महामङ्गले पुण्यभूमे त्वदर्थे

पतत्वेष कायो नमस्ते नमस्ते ।।1।।

भावार्थ: 

हे वत्सल मातृभूमि! मैं तुम्हें सदैव प्रणाम करता हूँ। हे हिन्दुभूमि आपने ही मुझे सुख से बढ़ाया है। हे महामंगलमयी पुण्यभूमि आपके ही कार्य में मेरी यह काया (जीवन) समर्पित हो। आपको मैं अनन्त बार प्रणाम करता हूँ।

प्रभो शक्तिमन् हिन्दुराष्ट्राङ्गभूता

इमे सादरं त्वां नमामो वयम्

त्वदीयाय कार्याय बद्धा कटीयं

शुभामाशषं देहि तत्पूर्तये।

अजय्यां च विश्वस्य देहीश शक्तिम्

सुशीलं जगद् येन नम्रं भवेत्

श्रुतं चैव यत् कण्टकाकीर्णमार्गं

स्वयं स्वीकृतं नः सुगङ्कारयेत् ।।2।।

2nd Shloka Meaning of RSS Prayer

भावार्थ: 

हे सर्वशक्तिमान परमेश्वर ! हम हिन्दू राष्ट्र के अंगभूत घटक, तुझे आदर पूर्वक प्रणाम करते हैं। आपके कार्य के लिए ही हमने अपनी कमर कसी है। उसकी पूर्ति के लिए हमें शुभ आशीर्वाद देवें। विश्व के लिए जो अजेय हो ऐसी शक्ति, सारा जगत विनम्र हो ऐसा विशुद्ध शील तथा स्वयं के द्वारा स्वीकृत किये गये हमारे कण्टकमय पथ को सुगम करने वाला ज्ञान भी हमें देवें।

समुत्कर्ष निःश्रेयसस्यैकमुग्रम्

परं साधनं नाम वीरव्रतम्

तदन्तः स्फुरत्वक्षया ध्येयनिष्ठा

हृदन्तः प्रजागर्तु तीव्राऽनिशम्।

विजेत्री च नः संहता कार्यशक्तिर्

विधायास्य धर्मस्य संरक्षणम्

परं वैभवं नेतुमेतत् स्वराष्ट्रं

समर्था भवत्वाशिषा ते भृशम् ।।3।।

।। भारत माता की जय।।

भावार्थ: 

अभ्युदय सहित निःश्रेयस की प्राप्ति का जो एकमेव श्रेष्ठ उग्र साधन है, उस वीरव्रत का हम लोगों के अन्तःकरण में स्फुरण होवेे। अक्षय (कभी न खत्म होने वाली) तथा तीव्र ध्येयनिष्ठा हमारे हृदय में सदैव जाग्रत रहे। आपके आशीर्वाद से हमारी विजयशालिनी संगठित कार्यशक्ति स्वधर्म का रक्षण कर, अपने इस राष्ट्र को परम वैभव की स्थिति पर ले जाने में पूर्णतः समर्थ होवें। भारत माता की जय।

Note: संघ के विविध संघटनों यथा राष्ट्रीय सेविका समिति जो की बालिकाओं/महिलाओं का संघटन है तथा भारत के बाहर विदेशों में हिन्दू स्वयंसेवक संघ के नाम से चलने वाले संघटनों की प्रार्थना संघ की प्रार्थना से भिन्न (अलग) है।

***

MEANING IN HINDI THROUGH POWER POINT

        click--> namaste sada vatsale MEANING IN HINDI


NAMASTE SADA VATSALE MATRU BHUME
Kannada   हिंदी Hindi





 RSS MEMBERSHIP

CLICK or Press-->  BECOME MEMBER  


or click below 

https://kutumbapp.page.link/9HasirSBNMRxWHsJ7 

***

248+183