Showing posts with label ನಾಮ ನೆನಯೋ ನೀಲಾಂಗನಾ gurumahipati. Show all posts
Showing posts with label ನಾಮ ನೆನಯೋ ನೀಲಾಂಗನಾ gurumahipati. Show all posts

Wednesday 1 September 2021

ನಾಮ ನೆನಯೋ ನೀಲಾಂಗನಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ನಾಮ ನೆನಯೋ ನೀಲಾಂಗನಾ ಪ 


ನಾನಾ ಸಾಧನವ ಮಾಡಿ ಸಾಧಿಸುವದೇನು ಹೇಳಾ| ಜ್ಞಾನ ಗುರುವಿನ ಕೇಳೋ ಕೀಲಾ 1 

ಕಾಶಿ ರಾಮೇಶ್ವರವಾದಾ ತೀರ್ಥದಲಿ ಮಿಂದ ಫಲಾ| ಭಾಸುವದಾನಂದ ಘನ ನೀಲಾ 2 

ಗುರು ಮಹಿಪತಿ ಪ್ರಭು ಭಕ್ತಿಗೆ ಸುಲಭನಲಾ| ಕರುಣದಲಿ ತಾರಿಸುವ ದಯಾಳು 3

****