Showing posts with label ಶರಣು ಶೇಷಾಚಲ ನಿವಾಸಗೆ ಶರಣು ವರಹ ತಿಮ್ಮಪ್ಪಗೆ vijaya vittala SHARANU SHESHACHALA NIVASAGE SHARANU VARAHA TIMMAPPAGE. Show all posts
Showing posts with label ಶರಣು ಶೇಷಾಚಲ ನಿವಾಸಗೆ ಶರಣು ವರಹ ತಿಮ್ಮಪ್ಪಗೆ vijaya vittala SHARANU SHESHACHALA NIVASAGE SHARANU VARAHA TIMMAPPAGE. Show all posts

Monday, 6 September 2021

ಶರಣು ಶೇಷಾಚಲ ನಿವಾಸಗೆ ಶರಣು ವರಹ ತಿಮ್ಮಪ್ಪಗೆ ankita vijaya vittala SHARANU SHESHACHALA NIVASAGE SHARANU VARAHA TIMMAPPAGE

ವಿಜಯದಾಸ

ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ |
ಶರಣು ಅಲಮೇಲುಮಂಗ ರಮಣಗೆ
ಶರಣು ತಿರುವೆಂಗಳೇಶಗೆ

ಧರಣಿಧರ ಗೋವಿಂದ ಮಾಧವ |
ನರಹರಿ ಮಧುಸೂದನಾ |
ಮುರಹರ ಮುಕುಂದ ಅಚ್ಯುತ |
ಗಿರಿಜನುತ ನಾರಾಯಣಾ ||1||

ಕ್ಷೀರ ವಾರಿಧಿಶಯನ ವಾಮನ |
ಮಾರ ಜನಕ ಗೋಪಿ ಜನ |
ಜಾರ ನವನೀತ |
ಚೋರ ರಿಪು ಸಂಹಾರ ಹರಿ ದಾಮೋದರ ||2||

ಗರುಡಗಮನನೆ ಗರಳ ತಲ್ಪನೆ |
ಕರುಣಾಳುಗಳ ಒಡೆಯನೆ |
ಉರಗ ಗಿರಿ ಸಿರಿ ವಿಜಯವಿಠ್ಠಲನ |
ಚರಣ ಕಮಲಕೆ ನಮೋ ನಮೋ ||3||
****

ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ |
ಶರಣು ತಿರುವೆಂಗಳೇಶಗೆ ಪ

ಮಾಧವ |
ನರಹರಿ ಮಧುಸೂದನಾ |
ಅಚ್ಯುತ |
ಗಿರಿಜನುತ ನಾರಾಯಣಾ 1

ಕ್ಷೀರ ವಾರಿಧಿಶಯನ ವಾಮನ |
ಗೋಪಿ ಜನ |
ನವನೀತ |
ಚೋರ ರಿಪು ಸಂಹಾರ ಹರಿ ದಾಮೋದರ 2

ಗರಳ ತಲ್ಪನೆ |
ಕರುಣಾಳುಗಳ ಒಡೆಯನೆ |
ಸಿರಿ ವಿಜಯವಿಠ್ಠಲನ |
ಚರಣ ಕಮಲಕೆ ನಮೋ ನಮೋ 3
**********