Showing posts with label ಸಖಿಸು ವರದ ಕೊಂಡು ಉಂಡು ನಾಮಾಮೃತವನು mahipati. Show all posts
Showing posts with label ಸಖಿಸು ವರದ ಕೊಂಡು ಉಂಡು ನಾಮಾಮೃತವನು mahipati. Show all posts

Wednesday, 1 September 2021

ಸಖಿಸು ವರದ ಕೊಂಡು ಉಂಡು ನಾಮಾಮೃತವನು ankita mahipati

 ಸಖಿಸು ವರದ ಕೊಂಡು ಉಂಡು ನಾಮಾಮೃತವನು ಪ ಅಂಬರಲಿ ಪ |

ಕುಂಬಿನಿಲಿ ಜಾಂಬವ| ಅಂಬುಧಿಯೊಳು ವಿಭೀಷಣನು 1 
ಸುತಳದಿ ಬಲಿನೋಡಿ ನುತ ಪ್ರಹ್ಲಾದೊಡಗೂಡಿ| ಅತಿಶಯಾನಂದದಿ ತಾನು 2 
ಗುರು ಮಹಿಪತಿಸುತ ಗರುಹಿದ ನಿಜಹಿತ| ಹರಿಶರಣರ ನೋಡೋ ನೀನು 3
***