kruti by Srida Vittala Dasaru Karjagi Dasappa
ಕಾಯೋ ಶ್ರೀಹರಿ ಪ
ಕೈ ಮುಗಿವೆ ಮುರಾರಿ ಕರುಣದಿ ಅ.ಪ.
ನೊಂದೆನೋ ಈ ಭವ
ಬಂಧನದೊಳಗೆ ಶಿಲುಕಿ
ಮುಂದಿದಕೇನೋ ದಾರಿ 1
ತುಂಬಿದ ಭಕ್ತ ಕು-
ಟುಂಬಿ ನಾಚಿಕೆಯ
ಕೊಂಬುವದೇನಿದ ಕುಸುರೊ2
ಎಷ್ಟು ನಿನಗೆ ಮೊರೆ-
ಯಿಟ್ಟರೂ ಶ್ರೀದ-
ವಿಠ್ಠಲ ಮನಸಿಗೆ ತಾರಿ 3
***
kruti by Srida Vittala Dasaru Karjagi Dasappa
ಕಾಯೋ ಶ್ರೀಹರಿ ಪ
ಕೈ ಮುಗಿವೆ ಮುರಾರಿ ಕರುಣದಿ ಅ.ಪ.
ನೊಂದೆನೋ ಈ ಭವ
ಬಂಧನದೊಳಗೆ ಶಿಲುಕಿ
ಮುಂದಿದಕೇನೋ ದಾರಿ 1
ತುಂಬಿದ ಭಕ್ತ ಕು-
ಟುಂಬಿ ನಾಚಿಕೆಯ
ಕೊಂಬುವದೇನಿದ ಕುಸುರೊ2
ಎಷ್ಟು ನಿನಗೆ ಮೊರೆ-
ಯಿಟ್ಟರೂ ಶ್ರೀದ-
ವಿಠ್ಠಲ ಮನಸಿಗೆ ತಾರಿ 3
***