Saturday, 4 December 2021

ಕಾಯೋ ಶ್ರೀಹರಿ ಕೈ ಮುಗಿವೆ ಮುರಾರಿ ಕರುಣದಿ ankita shreeda vittala KAAYO SRIHARI KAI MUGIVE MURAARI KARUNADI

 


kruti by Srida Vittala Dasaru  Karjagi Dasappa


ಕಾಯೋ ಶ್ರೀಹರಿ ಪ


ಕೈ ಮುಗಿವೆ ಮುರಾರಿ ಕರುಣದಿ ಅ.ಪ.


ನೊಂದೆನೋ ಈ ಭವ

ಬಂಧನದೊಳಗೆ ಶಿಲುಕಿ

ಮುಂದಿದಕೇನೋ ದಾರಿ 1


ತುಂಬಿದ ಭಕ್ತ ಕು-

ಟುಂಬಿ ನಾಚಿಕೆಯ

ಕೊಂಬುವದೇನಿದ ಕುಸುರೊ2


ಎಷ್ಟು ನಿನಗೆ ಮೊರೆ-

ಯಿಟ್ಟರೂ ಶ್ರೀದ-

ವಿಠ್ಠಲ ಮನಸಿಗೆ ತಾರಿ 3

***


No comments:

Post a Comment