" ಶ್ರೀ ಗಣೇಶ ಸ್ತುತಿ "
ಸಿಂಧೂರ ವದನ ಕೊಡುವರ
ಸಿಂಧೂರವಾದನ ।। ಪಲ್ಲವಿ ।।
ಇಂದುಧರಾತ್ಮಜ
ವಂದಿಸುವೆನು ನಾ ।। ಅ ಪ ।।
ಮುದಮುನಿ ಮತಾಂಬುಧಿ ಚಂದಿರ ।
ಬುಧ ಜನ ಪ್ರಸಂಗದಿ
ಭವಹರ ।ಮಧು ವಿರೋಧಿಯ
ಕಥಾಮೃತ ಶ್ರವಣದಿ ।
ಒದಗಿಸು ಮಮ ಸುಜ್ಞಾನ
ಮಾನಸದಿ ।। ಚರಣ ।।
ಭಜಕರ ಮನೋರಥ ಪೂರಕ ।
ಸುಜನರ ಭವಾಂಬುಧಿ ತಾರಕ ।
ವಿಜಯಸಾರಥಿಯ
ಭಜನೆಯ ಮಾಡಿಸೋ ।
ವೃಜಿನ ವಾರಿಧಿ ಕುಂಭ
ಸಂಭವ ।। ಚರಣ ।।
ಗಿರಿಜೆಯ ಕುಮಾರ ಕೃಪಾಕರ ।
ಶರಧಿಜೆ ಮನೋಹರ ಕಾರ್ಪರ ।
ನರಮೃಗೇಂದ್ರ ಚರಣಾಂಬುಜ
ಮಧುಕರ । ಕರುಣಿಸೆನಗೆ
ಸಿದ್ಧಿಯನು ಕಾರ್ಯದಲಿ ।। ಚರಣ ।।
***
ಸಿಂದೂರ ವದನ ಕೊಡುವರ ಸಿಂದೂರ ವದನ ಪ
ಇಂದುಧರಾತ್ಮಜ ವಂದಿಸುವೆನಾ ಅ.ಪ
ಮುದಮುನಿ ಮತಾಂಬುಧಿಚಂದಿರ
ಬುಧಜನ ಪ್ರಸಂಗದಿ ಭವಹರ
ಮಧು ವಿರೋಧಿಯ ಕಥಾಮೃತಶ್ರವಣದಿ
ಒದಗಿಸು ಮಮ ಸುe್ಞÁನ ಮಾನಸದಿ 1
ಭಜಕರ ಮನೋರಥ ಪೂರಕ
ಸುಜನರ ಭವಾಂಬುದಿ ತಾರಕ
ವಿಜಯ ಸಾರಥಿಯ ಭಜನೆಯ ಮಾಡಿಸೋ
ವೃಜಿನ ವಾರಿಧಿ ಕುಂಭ ಸಂಭವ 2
ಗಿರಿಜೆಯ ಕುಮಾರ ಕೃಪಾಕರ
ಶರಧಿಜೆ ಮನೋಹರ ಕಾರ್ಪರ
ನರಮೃಗೇಂದ್ರ ಚರಣಾಂಬುಜ ಮಧುಕರ
ಕರುಣೆಸೆನಗೆ ಸಿದ್ಧಿಯನು ಕಾರ್ಯದಲಿ 3
***
ಸಿಂಧೂರ ವದನ ಕೊಡುವರ ಸಿಂಧೂರ ವದನ || PA ||
ಇಂದುಧರಾತ್ಮಜ ವಂದಿಸುವೆನಾ || A PA ||
ಮುದಮುನಿ ಮತಾಂಬುಧಿಚಂದಿರ
ಬುಧಜನ ಪ್ರಸಂಗದಿ ಭವಹರ
ಮಧು ವಿರೋಧಿಯ ಕಥಾಮೃತಶ್ರವಣದಿ
ಒದಗಿಸು ಮಮ ಸುಜ್ಞಾನ ಮಾನಸದಿ || 1 ||
ಭಜಕರ ಮನೋರಥ ಪೂರಕ
ಸುಜನರ ಭವಾಂಬುದಿ ತಾರಕ
ವಿಜಯ ಸಾರಥಿಯ ಭಜನೆಯ ಮಾಡಿಸೋ
ವೃಜಿನ ವಾರಿಧಿ ಕುಂಭ ಸಂಭವ || 2 ||
ಗಿರಿಜೆಯ ಕುಮಾರ ಕೃಪಾಕರ
ಶರಧಿಜೆ ಮನೋಹರ ಕಾರ್ಪರ
ನರಮೃಗೇಂದ್ರ ಚರಣಾಂಬುಜ ಮಧುಕರ
ಕರುಣೆಸೆನಗೆ ಸಿದ್ಧಿಯನು ಕಾರ್ಯದಲಿ || 3 ||
***
Sindhūra vadana koḍuvara sindhūra vadana || PA ||
indudharātmaja vandisuvenā || A PA ||
mudamuni matāmbudhicandira budhajana prasaṅgadi bhavahara
madhu virōdhiya kathāmr̥taśravaṇadi odagisu mama sujñāna mānasadi || 1 ||
bhajakara manōratha pūraka sujanara bhavāmbudi tāraka
vijaya sārathiya bhajaneya māḍisō vr̥jina vāridhi kumbha sambhava || 2 ||
girijeya kumāra kr̥pākara śaradhije manōhara kārpara
naramr̥gēndra caraṇāmbuja madhukara karuṇesenage sid’dhiyanu kāryadali || 3 ||
Plain English
Sindhura vadana koduvara sindhura vadana || PA ||
indudharatmaja vandisuvena || A PA ||
mudamuni matambudhicandira budhajana prasangadi bhavahara
madhu virodhiya kathamrtasravanadi odagisu mama sujnana manasadi || 1 ||
bhajakara manoratha puraka sujanara bhavambudi taraka
vijaya sarathiya bhajaneya madiso vrjina varidhi kumbha sambhava || 2 ||
girijeya kumara krpakara saradhije manohara karpara
naramrgendra caranambuja madhukara karunesenage sid’dhiyanu karyadali || 3 ||
***