ಪುರಂದರದಾಸರು
ಪಾಪಿಗೇತಕೆ ಪರಮಾತ್ಮಬೋಧ ಕೋಪಿಗೇತಕೆ ಸುಗುಣ - ಶಾಂತ ಬುದ್ಧಿ ಪ.
ಹಂದಿಗೆ ಗಂಧವೇಕೆ ಅಂಧಕೆ ಕನ್ನಡಿಯೇಕೆಮಂದಮತಿ ಮನುಜರಿಗೆ ಮಂತ್ರವೇಕೆತಂದೆ - ತಾಯಂದಿರಿಗೆಕುಂದು ತರುವ ಮಗಳೇಕೆನಿಂದುವಾದಿಸುವಂಥ ಸತಿಯು ತಾನೇಕೆ1
ಕತ್ತೆಗಮ್ರತವೇಕೆ ಎತ್ತಿಗೆ ಕರೆಹವೇಕೆತೊತ್ತಿಗೆ ಛತ್ರದ ನೆರಳೇತಕೆಕುತ್ತಿಗೆ ಕೊಯ್ಯುವನ ಸೊಗಸು ಮಾತುಗಳೇಕೆಸತ್ಯವಿಲ್ಲದೆ ನುಡಿವ ಯೋಗಿಯೇಕೆ 2
ಷಂಡಗೆ ಹೆಂಡತಿಯೇಕೆ ತೊಂಡಿರಿಗೆ ಖಂಡೆಯುವೇಕೆಮುಂಡೆಮೋಳಿಗೆ ಮುತ್ತಿನ ದಂಡೆಯೇಕೆಮಂಡಳದೊಳಗೆ ಶ್ರೀ ಪುರಂದರವಿಠಲನಕಂಡು ಭಜಿಸದ ಮನುಜರಿದ್ದೇತಕೆ 3
*******