RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಪತಿ ಪಿತ | ಅರವಿನುತಗೆ (ಮಾರುತನುತಗೆ) 1
ಕಾಲಜನನುಜಗ ಕಾಕಾದಲಯ ಕಾಲದುರಿತರಿದ ಕಾಲಕಾಲಗ 2
ಕಾಲಿಂದಿ ನದಿ ಯೊಳು ಕಾಳಿಯಸಿರದಲಿ ಕಾಲಲಿ ಕುಣಿದ ಲೋಕಾವಳಿ ವ್ಯಾಪಕಗ 3
ಕಾಳರೂಪದಿ ಗಜಕಾಲ್ವಿಡಿದ ಮಕರಿ ಕಾಲ ಜಲದ ಭಗ 4 ಪತಿ ಜನಗ ತಂದೆ ಮಹಿಪತಿನಂದನ ಪಾಲ ಮುಕುಂದ ಶ್ರೀಹರಿಗೆ 5
****