Showing posts with label ಪ್ರೋಷ್ಠೀಶ ವಿಗ್ರಹ ದಶಾವತಾರಸ್ತುತಿಃ ವಾದಿರಾಜ ವಿರಚಿತಮ್ PROSHTEESHA VIGRAH BY VADIRAJA DASHAVATARA STUTIH. Show all posts
Showing posts with label ಪ್ರೋಷ್ಠೀಶ ವಿಗ್ರಹ ದಶಾವತಾರಸ್ತುತಿಃ ವಾದಿರಾಜ ವಿರಚಿತಮ್ PROSHTEESHA VIGRAH BY VADIRAJA DASHAVATARA STUTIH. Show all posts

Monday, 30 December 2019

ಪ್ರೋಷ್ಠೀಶ ವಿಗ್ರಹ ದಶಾವತಾರಸ್ತುತಿಃ ವಾದಿರಾಜ ವಿರಚಿತಮ್ PROSHTEESHA VIGRAH BY VADIRAJA DASHAVATARA STUTIH


(by madhwa families living in US, Canada, Australia and India on 10 Aug 2020)






RESTART MOBILE IF AUDIO IS NOT PLAYING  CLICK-> HOME

or just scroll down for other devaranama 

।। ಅಥ ದಶಾವತಾರಸ್ತುತಿಃ ।।


ಪ್ರೋಷ್ಠೀಶವಿಗ್ರಹ, ಸು-ನಿಷ್ಠೀವನೋದ್ಧತವಿ-ಶಿಷ್ಟಾಂಬುಚಾರಿಜಲಧೇ
ಕೋಷ್ಠಾಂತರಾಹಿತವಿ-ಚೇಷ್ಟಾಗಮೌಘ ಪರ-ಮೇಷ್ಠೀಡಿತ ತ್ವಮವ ಮಾಮ್ ।
ಪ್ರೇಷ್ಠಾಕಸೂನುಮನು-ಚೇಷ್ಟಾರ್ಥಮಾತ್ಮವಿದ-ತೀಷ್ಟೋ ಯುಗಾಂತಸಮಯೇ
ಸ್ಥೇಷ್ಠಾತ್ಮಶೃಂಗಧೃತ-ಕಾಷ್ಠಾಂಬುವಾಹನ, ವ-ರಾಷ್ಟಾಪದಪ್ರಭತನೋ॥೧॥


ಖಂಡೀಭವದ್ಬಹುಲ-ಡಿಂಡೀರಜೃಂಭಣಸು-ಚಂಡೀಕೃತೋದಧಿಮಹಾ-
ಕಾಂಡಾತಿಚಿತ್ರಗತಿ-ಶೌಂಡಾದ್ಯ ಹೈಮರದ-ಭಾಂಡಾಪ್ರಮೇಯಚರಿತ ।
ಚಂಡಾಶ್ವಕಂಠಮದ-ಶುಂಡಾಲದುರ್ಹೃದಯ-ಗಂಡಾಭಿಖಂಡಕರದೋ-
ಶ್ಚಂಡಾಮರೇಶ ಹಯ-ತುಂಡಾಕೃತೇ ದೃಶಮ-ಖಂಡಾಮಲಂ ಪ್ರದಿಶ ಮೇ॥೨॥


ಕೂರ್ಮಾಕೃತೇ ತ್ವವತು, ನರ್ಮಾತ್ಮಪೃಷ್ಠಧೃತ-ಭರ್ಮಾತ್ಮಮಂದರಗಿರೇ
ಧರ್ಮಾವಲಂಬನ ಸು-ಧರ್ಮಾಸದಾ ಕಲಿತ-ಶರ್ಮಾ ಸುಧಾವಿತರಣಾತ್ ।
ದುರ್ಮಾನರಾಹುಮುಖ-ದುರ್ಮಾಯಿದಾನವಸು-ಮರ್ಮಾಭಿಭೇದನಪಟೋ
ಘರ್ಮಾರ್ಕಕಾಂತಿವರ-ವರ್ಮಾ ಭವಾನ್ ಭುವನ-ನಿರ್ಮಾಣಧೂತವಿಕೃತಿಃ॥೩॥


ಧನ್ವಂತರೇಂಽಗರುಚಿ-ಧನ್ವಂತರೇಽರಿತರು-ಧನ್ವಂಸ್ತರೀಭವ ಸುಧಾ-
ಭಾನ್ವಂತರಾವಸಥ, ಮನ್ವಂತರಾಧಿಕೃತ-ತನ್ವಂತರೌಷಧನಿಧೇ ।
ದನ್ವಂತರಂಗಶುಗು-ದನ್ವಂತಮಾಜಿಷು ವಿ-ತನ್ವನ್ ಮಮಾಬ್ಧಿತನಯಾ
ಸೂನ್ವಂತಕಾತ್ಮಹೃದ-ತನ್ವಂತರಾವಯವ-ತನ್ವಂತರಾರ್ತಿಜಲಧೌ॥೪॥


ಯಾ ಕ್ಷೀರವಾರ್ಧಿಮಥ-ನಾಕ್ಷೀಣದರ್ಪದಿತಿ-ಜಾಕ್ಷೋಭಿತಾಮರಗಣಾ
ಪ್ರೇಕ್ಷಾಪ್ತಯೇಽಜನಿ, ವ-ಲಕ್ಷಾಂಶುಬಿಂಬಜಿದ-ತೀಕ್ಷ್ಣಾಲಕಾವೃತಮುಖೀ ।
ಸೂಕ್ಷ್ಮಾವಲಗ್ನವಸ-ನಾಽಽಕ್ಷೇಪಕೃತ್ಕುಚಕ-ಟಾಕ್ಷಾಕ್ಷಮೀಕೃತಮನೋ-
ದೀಕ್ಷಾಸುರಾಹೃತ-ಸುಧಾಽಕ್ಷಾಣಿ ನೋಽವತು, ಸುರೂಕ್ಷೇಕ್ಷಣಾದ್ಧರಿತನುಃ॥೫॥


ಶೀಕ್ಷಾದಿಯುಂನಿಗಮ-ದೀಕ್ಷಾಸುಲಕ್ಷಣ-ಪರೀಕ್ಷಾಕ್ಷಮಾ ವಿಧಿಸತೀ
ದಾಕ್ಷಾಯಣೀ ಕ್ಷಮತಿ, ಸಾಕ್ಷಾದ್ರಮಾಽಪಿ ನ ಯ-ದಾಕ್ಷೇಪವೀಕ್ಷಣವಿಧೌ ।
ಪ್ರೇಕ್ಷಾಕ್ಷಿಲೋಭಕರ-ಲಾಕ್ಷಾರಸೋಕ್ಷಿತ-ಪದಾಕ್ಷೇಪಲಕ್ಷಿತಧರಾ
ಸಾಽಕ್ಷಾರಿತಾತ್ಮತನು-ಭೂಕ್ಷಾರಕಾರಿನಿಟಿ-ಲಾಕ್ಷಾಽಕ್ಷಮಾನವತು ನಃ॥೬॥


ನೀಲಾಂಬುದಾಭ ಶುಭ-ಶೀಲಾದ್ರಿದೇಹಧರ, ಖೇಲಾಹೃತೋದಧಿಧುನೀ-
ಶೈಲಾದಿಯುಕ್ತನಿಖಿ-ಲೇಲಾಕಟಾದ್ಯಸುರ-ತೂಲಾಟವೀದಹನ ತೇ ।
ಕೋಲಕೃತೇ ಜಲಧಿ-ಕಾಲಾಚಲಾವಯವ-ನೀಲಾಬ್ಜದಂಷ್ಟ್ರಧರಣೀ-
ಲೀಲಾಸ್ಪದೋರುತಲ-ಮೂಲಾಶಿಯೋಗಿವರ-ಜಾಲಾಭಿವಂದಿತ ನಮಃ॥೭॥


ದಂಭೋಲಿತೀಕ್ಷ್ಣನಖ-ಸಂಭೇದಿತೇಂದ್ರರಿಪು-ಕುಂಭೀಂದ್ರ ಪಾಹಿ ಕೃಪಯಾ
ಸ್ತಂಭಾರ್ಭಕಾಸಹನ, ಡಿಂಭಾಯ ದತ್ತವರ ಗಂಭೀರನಾದನೃಹರೇ ।
ಅಂಭೋಧಿಜಾನುಸರ-ಣಾಂಭೋಜಭೂಪವನ-ಕುಂಭೀನಸೇಶಖಗರಾಟ್-
ಕುಂಭೀಂದ್ರಕೃತ್ತಿಧರ-ಜಂಭಾರಿಷಣ್ಮುಖ-ಮುಖಾಂಭೋರುಹಾಭಿನುತ ಮಾಮ್॥೮॥


ಪಿಂಗಾಕ್ಷವಿಕ್ರಮ-ತುರಂಗಾದಿಸೈನ್ಯಚತು-ರಂಗಾವಲಿಪ್ತದನುಜಾ
ಸಾಂಗಾಧ್ವರಸ್ಥಬಲಿ-ಸಾಂಗಾವಪಾತಹೃಷಿ-ತಾಂಗಾಮರಾಲಿನುತ ತೇ ।
ಶೃಂಗಾರಪಾದನಖ-ತುಂಗಾಗ್ರಭಿನ್ನಕನ-ಕಾಂಗಾಂಡಪಾತಿತಟಿನೀ
ತುಂಗಾತಿಮಂಗಲ-ತರಂಗಾಭಿಭೂತಭಜ-ಕಾಂಗಾಘ ವಾಮನ ನಮಃ॥೯॥


ಧ್ಯಾನಾರ್ಹವಾಮನತ-ನೋ ನಾಥ ಪಾಹಿಯಜ-ಮಾನಾಸುರೇಶವಸುಧಾ-
ದಾನಾಯ ಯಾಚನಿಕ, ಲೀನಾರ್ಥವಾಗ್ವಶಿತ-ನಾನಾಸದಸ್ಯದನುಜ ।
ಮೀನಾಂಕನಿರ್ಮಲ-ನಿಶಾನಾಥಕೋಟಿ-ಲಸಮಾನಾತ್ಮಮೌಂಜಿಗುಣಕೌ-
ಪೀನಾಚ್ಛಸೂತ್ರಪದ-ಯಾನಾತಪತ್ರಕರ-ಕಾನಮ್ಯದಂಡವರಭೃತ್॥೧೦॥


ಧೈರ್ಯಾಂಬುಧೇ ಪರಶು-ಚರ್ಯಾಧಿಕೃತ್ತಖಲ-ವರ್ಯಾವನೀಶ್ವರ ಮಹಾ-
ಶೌರ್ಯಾಭಿಭೂತ ಕೃತ-ವೀರ್ಯಾತ್ಮಜಾತಭುಜ-ವೀರ್ಯಾವಲೇಪನಿಕರ ।
ಭಾರ್ಯಾಪರಾಧಕುಪಿ-ತಾರ್ಯಾಜ್ಞಯಾ ಗಲಿತ-ನಾರ್ಯಾತ್ಮಸೂಗಲತರೋ
ಕಾರ್ಯಾಽಪರಾಧಮವಿ-ಚಾರ್ಯಾರ್ಯಮೌಘಜಯಿ-ವೀರ್ಯಾಮಿತಾ ಮಯಿ ದಯಾ॥೧೧॥


ಶ್ರೀರಾಮ ಲಕ್ಷ್ಮಣಶು-ಕಾರಾಮಭೂರವತು ಗೌರಾಮಲಾಮಿತಮಹೋ-
ಹಾರಾಮರಸ್ತುತ-ಯಶೋ ರಾಮಕಾಂತಿಸುತ-ನೋ ರಾಮಲಬ್ಧಕಲಹ ।
ಸ್ವಾರಾಮವರ್ಯರಿಪು-ವೀರಾಮಯರ್ದ್ಧಿಕರ, ಚೀರಾಮಲಾವೃತಕಟೇ
ಸ್ವಾರಾಮದರ್ಶನಜ-ಮಾರಾಮಯಾಗತಸು-ಘೋರಾಮನೋರಥಹರ॥೧೨॥


ಶ್ರೀಕೇಶವ ಪ್ರದಿಶ, ನಾಕೇಶಜಾತಕಪಿ-ಲೋಕೇಶಭಗ್ನರವಿಭೂ-
ಸ್ತೋಕೇತರಾರ್ತಿಹರ-ಣಾಕೇವಲಾರ್ಥಸುಖ-ಧೀಕೇಕಿಕಾಲಜಲದ ।
ಸಾಕೇತನಾಥ ವರ-ಪಾಕೇರಮುಖ್ಯಸುತ-ಕೋಕೇನ ಭಕ್ತಿಮತುಲಾಂ
ರಾಕೇಂದುಬಿಂಬಮುಖ, ಕಾಕೇಕ್ಷಣಾಪಹ ಹೃಷೀಕೇಶ ತೇಂಽಘ್ರಿಕಮಲೇ॥೧೩॥


ರಾಮೇ ನೃಣಾಂ ಹೃದಭಿರಾಮೇ, ನರಾಶಿಕುಲಭೀಮೇ, ಮನೋಽದ್ಯ ರಮತಾಂ
ಗೋಮೇದಿನೀಜಯಿತ-ಪೋಽಮೇಯಗಾಧಿಸುತ-ಕಾಮೇ ನಿವಿಷ್ಟಮನಸಿ ।
ಶ್ಯಾಮೇ ಸದಾ ತ್ವಯಿ, ಜಿತಾಮೇಯತಾಪಸಜ-ರಾಮೇ ಗತಾಧಿಕಸಮೇ
ಭೀಮೇಶಚಾಪದಲ-ನಾಮೇಯಶೌರ್ಯಜಿತ-ವಾಮೇಕ್ಷಣೇ ವಿಜಯಿನಿ॥೧೪॥


ಕಾಂತಾರಗೇಹಖಲ-ಕಾಂತಾರಟದ್ವದನ-ಕಾಂತಾಲಕಾಂತಕಶರಂ
ಕಾಂತಾಽಽರ ಯಾಂಬುಜನಿ-ಕಾಂತಾನ್ವವಾಯವಿಧು-ಕಾಂತಾಶ್ಮಭಾಧಿಪ ಹರೇ ।
ಕಾಂತಾಲಿಲೋಲದಲ-ಕಾಂತಾಭಿಶೋಭಿತಿಲ-ಕಾಂತಾ ಭವಂತಮನು ಸಾ
ಕಾಂತಾನುಯಾನಜಿತ-ಕಾಂತಾರದುರ್ಗಕಟ-ಕಾಂತಾ ರಮಾ ತ್ವವತು ಮಾಮ್॥೧೫॥


ದಾಂತಂ ದಶಾನನ-ಸುತಾಂತಂ ಧರಾಮಧಿ-ವಸಂತಂ ಪ್ರಚಂಡತಪಸಾ
ಕ್ಲಾಂತಂ ಸಮೇತ್ಯ ವಿಪಿ-ನಾಂತಂ ತ್ವವಾಪ ಯಮ-ನಂತಂ ತಪಸ್ವಿಪಟಲಮ್।
ಯಾಂತಂ ಭವಾರತಿಭ-ಯಾಂತಂ ಮಮಾಶು ಭಗ-ವಂತಂ ಭರೇಣ ಭಜತಾತ್
ಸ್ವಾಂತಂ ಸವಾರಿದನು-ಜಾಂತಂ ಧರಾಧರನಿಶಾಂತಂ, ಸತಾಪಸವರಮ್॥೧೬॥


ಶಂಪಾಭಚಾಪಲವ-ಕಂಪಾಸ್ತಶತ್ರುಬಲ-ಸಂಪಾದಿತಾಮಿತಯಶಾಃ
ಶಂ ಪಾದತಾಮರಸ-ಸಂಪಾತಿನೋಽಲಮನು-ಕಂಪಾರಸೇನ ದಿಶ ಮೇ ।
ಸಂಪಾತಿಪಕ್ಷಿಸಹ-ಜಂ ಪಾಪರಾವಣಹ-ತಂ ಪಾವನಂ ಯದಕೃಥಾ-
ಸ್ತ್ವಂ ಪಾಪಕೂಪಪತಿ-ತಂ ಪಾಹಿ ಮಾಂ ತದಪಿ, ಪಂಪಾಸರಸ್ತಟಚರ॥೧೭॥


ಲೋಲಾಕ್ಷ್ಯಪೇಕ್ಷಿತ-ಸುಲೀಲಾಕುರಂಗವಧ-ಖೇಲಾಕುತೂಹಲಗತೇ
ಸ್ವಾಲಾಪಭೂಮಿಜನಿ-ಬಾಲಾಪಹಾರ್ಯನುಜ-ಪಾಲಾದ್ಯ ಭೋ ಜಯ ಜಯ ।
ಬಾಲಾಗ್ನಿದಗ್ಧಪುರ-ಶಾಲಾನಿಲಾತ್ಮಜನಿ-ಫಾಲಾತ್ತಪತ್ತಲರಜೋ
ನೀಲಾಂಗದಾದಿಕಪಿ-ಮಾಲಾಕೃತಾಲಿಪಥ-ಮೂಲಾಭ್ಯತೀತಜಲಧೇ॥೧೮॥


ತೂಣೀರಕಾರ್ಮುಕ-ಕೃಪಾಣೀಕಿಣಾಂಕಭುಜ-ಪಾಣೀ ರವಿಪ್ರತಿಮಭಾಃ
ಕ್ಷೋಣೀಧರಾಲಿನಿಭ-ಘೋಣೀಮುಖಾದಿಘನ-ವೇಣೀಸುರಕ್ಷಣಕರಃ ।
ಶೋಣೀಭವನ್ನಯನ-ಕೋಣೀಜಿತಾಂಬುನಿಧಿ-ಪಾಣೀರಿತಾರ್ಹಣಿಮಣಿ-
ಶ್ರೇಣೀವೃತಾಂಘ್ರಿರಿಹ, ವಾಣೀಶಸೂನುವರ-ವಾಣೀಸ್ತುತೋ ವಿಜಯತೇ॥೧೯॥


ಹುಂಕಾರಪೂರ್ವಮಥ-ಟಂಕಾರನಾದಮತಿ-ಪಂಕಾಽವಧಾರ್ಯಚಲಿತಾ
ಲಂಕಾ ಶಿಲೋಚ್ಚಯ-ವಿಶಂಕಾ ಪತದ್ಭಿದುರ-ಶಂಕಾಽಽಸ ಯಸ್ಯ ಧನುಷಃ ।
ಲಂಕಾಧಿಪೋಽಮನುತ, ಯಂ ಕಾಲರಾತ್ರಿಮಿವ, ಶಂಕಾಶತಾಕುಲಧಿಯಾ
ತಂ ಕಾಲದಂಡಶತ-ಸಂಕಾಶಕಾರ್ಮುಕ-ಶರಾಂಕಾನ್ವಿತಂ ಭಜ ಹರಿಮ್॥೨೦॥


ಧೀಮಾನಮೇಯತನು-ಧಾಮಾಽಽರ್ತಮಂಗಲದ-ನಾಮಾ ರಮಾಕಮಲಭೂ-
ಕಾಮಾರಿಪನ್ನಗಪ-ಕಾಮಾಹಿವೈರಿಗುರು-ಸೋಮಾದಿವಂದ್ಯಮಹಿಮಾ ।
ಸ್ಥೇಮಾದಿನಾಽಪಗತ-ಸೀಮಾಽವತಾತ್ ಸಖಲ-ಸಾಮಾಜರಾವಣರಿಪೂ
ರಾಮಾಭಿಧೋ ಹರಿರ-ಭೌಮಾಕೃತಿಃ ಪ್ರತನ-ಸಾಮಾದಿವೇದವಿಷಯಃ॥೨೧॥


ದೋಷಾಽಽತ್ಮಭೂವಶತು-ರಾಷಾಡತಿಕ್ರಮಜ-ರೋಷಾತ್ಮಭರ್ತೃವಚಸಾ
ಪಾಷಾಣಭೂತಮುನಿ-ಯೋಷಾವರಾತ್ಮತನು-ವೇಷಾದಿದಾಯಿಚರಣಃ ।
ನೈಷಾದಯೋಷಿದಶು-ಭೇಷಾಕೃದಂಡಜನಿ-ದೋಷಾಚರಾದಿಶುಭದೋ
ದೋಷಾಽಗ್ರಜನ್ಮಮೃತಿ-ಶೋಷಾಪಹೋಽವತು ಸು-ದೋಷಾಂಘ್ರಿಜಾತಹನನಾತ್॥೨೨॥


ವೃಂದಾವನಸ್ಥಪಶು-ವೃಂದಾವನಂ ವಿನುತ-ವೃಂದಾರಕೈಕಶರಣಂ
ನಂದಾತ್ಮಜಂ ನಿಹತ-ನಿಂದಾಕೃದಾಸುರಜ-ನಂ ದಾಮಬದ್ಧಜಠರಮ್ ।
ವಂದಾಮಹೇ ವಯಮ-ಮಂದಾವದಾತರುಚಿ-ಮಂದಾಕ್ಷಕಾರಿವದನಂ
ಕುಂದಾಲಿದಂತಮುತ, ಕಂದಾಸಿತಪ್ರಭತ-ನುಂ ದಾವರಾಕ್ಷಸಹರಮ್॥೨೩॥


ಗೋಪಾಲಕೋತ್ಸವಕೃ-ತಾಪಾರಭಕ್ಷ್ಯರಸ-ಸೂಪಾನ್ನಲೋಪಕುಪಿತಾ-
ಶಾಪಾಲಯಾಪಿತಲ-ಯಾಪಾಂಬುದಾಲಿಸಲಿ-ಲಾಪಾಯಧಾರಿತಗಿರೇ ।
ಸ್ವಾಪಾಂಗದರ್ಶನಜ-ತಾಪಾಂಗರಾಗಯುತ-ಗೋಪಾಂಗನಾಂಶುಕಹೃತಿ-
ವ್ಯಾಪಾರಶೌಂಡ ವಿವಿ-ಧಾಪಾಯತಸ್ತ್ವಮವ, ಗೋಪಾರಿಜಾತಹರಣ॥೨೪॥


ಕಂಸಾದಿಕಾಸದವ-ತಂಸಾವನೀಪತಿವಿ-ಹಿಂಸಾಕೃತಾತ್ಮಜನುಷಂ
ಸಂಸಾರಭೂತಮಿಹ-ಸಂಸಾರಬದ್ಧಮನ-ಸಂ ಸಾರಚಿತ್ಸುಖತನುಮ್ ।
ಸಂಸಾಧಯಂತಮನಿ-ಶಂ ಸಾತ್ವಿಕವ್ರಜಮ-ಹಂ ಸಾದರಂ ಬತ ಭಜೇ
ಹಂಸಾದಿತಾಪಸರಿ-ರಂಸಾಸ್ಪದಂ ಪರಮ-ಹಂಸಾದಿವಂದ್ಯಚರಣಮ್॥೨೫॥


ರಾಜೀವನೇತ್ರ ವಿದು-ರಾಜೀವ ಮಾಮವತು, ರಾಜೀವಕೇತನವಶಂ
ವಾಜೀಭಪತ್ತಿನೃಪ-ರಾಜೀರಥಾನ್ವಿತಜ-ರಾಜೀವಗರ್ವಶಮನ ।
ವಾಜೀಶವಾಹಸಿತ-ವಾಜೀಶದೈತ್ಯತನು-ವಾಜೀಶಭೇದಕರದೋ-
ರ್ಜಾಜೀಕದಂಬನವ-ರಾಜೀವಮುಖ್ಯಸುಮ-ರಾಜೀಸುವಾಸಿತಶಿರಃ॥೨೬॥


ಕಾಲೀಹೃದಾವಸಥ-ಕಾಲೀಯಕುಂಡಲಿಪ-ಕಾಲೀಸ್ಥಪಾದನಖರಾ
ವ್ಯಾಲೀನವಾಂಶುಕರ-ವಾಲೀಗಣಾರುಣಿತ-ಕಾಲೀರುಚೇ ಜಯ ಜಯ ।
ಕೇಲೀಲವಾಪಹೃತ-ಕಾಲೀಶದತ್ತವರ-ನಾಲೀಕದೃಪ್ತದಿತಿಭೂ-
ಚೂಲೀಕಗೋಪಮಹಿ-ಲಾಲೀತನೂಘುಸೃಣ-ಧೂಲೀಕಣಾಂಕಹೃದಯ॥೨೭॥


ಕೃಷ್ಣಾದಿಪಾಂಡುಸುತ-ಕೃಷ್ಣಾಮನಃಪ್ರಚುರ-ತೃಷ್ಣಾಸುತೃಪ್ತಿಕರವಾಕ್
ಕೃಷ್ಣಾಂಕಪಾಲಿರತ, ಕೃಷ್ಣಾಭಿಧಾಘಹರ, ಕೃಷ್ಣಾದಿಷಣ್ಮಹಿಲ ಭೋಃ ।
ಪುಷ್ಣಾತು ಮಾಮಜಿತ, ನಿಷ್ಣಾತವಾರ್ಧಿಮುದ-ನುಷ್ಣಾಂಶುಮಂಡಲ ಹರೇ
ಜಿಷ್ಣೋ ಗಿರೀಂದ್ರಧರ-ವಿಷ್ಣೋ ವೃಷಾವರಜ, ಧೃಷ್ಣೋ ಭವಾನ್ ಕರುಣಯಾ॥


ರಾಮಾಶಿರೋಮಣಿಧ-ರಾಮಾಸಮೇತಬಲ-ರಾಮಾನುಜಾಭಿಧ ರತಿಂ
ವ್ಯೋಮಾಸುರಾಂತಕರ- ತೇ ಮಾರತಾತ ದಿಶ- ಮೇ ಮಾಧವಾಂಘ್ರಿಕಮಲೇ ।
ಕಾಮಾರ್ತಭೌಮಪುರ-ರಾಮಾವಲಿಪ್ರಣಯ-ವಾಮಾಕ್ಷಿಪೀತತನುಭಾ
ಭೀಮಾಹಿನಾಥಮುಖ-ವೈಮಾನಿಕಾಭಿನುತ, ಭೀಮಾಭಿವಂದ್ಯಚರಣ॥೨೯॥


ಸಕ್ಷ್ವೇಲಭಕ್ಷ್ಯಭಯ-ದಾಕ್ಷಿಶ್ರವೋಗಣಜ-ಲಾಕ್ಷೇಪಪಾಶಯಮನಂ
ಲಾಕ್ಷಾಗೃಹಜ್ವಲನ-ರಕ್ಷೋಹಿಡಿಂಬಬಕ-ಭೈಕ್ಷಾನ್ನಪೂರ್ವವಿಪದಃ ।
ಅಕ್ಷಾನುಬಂಧಭವ-ರುಕ್ಷಾಕ್ಷರಶ್ರವಣ-ಸಾಕ್ಷಾನ್ಮಹಿಷ್ಯವಮತೀ
ಕಕ್ಷಾನುಯಾನಮಧ-ಮಕ್ಷ್ಮಾಪಸೇವನಮ-ಭೀಕ್ಷ್ಣಾಪಹಾಸಮಸತಾಮ್॥೩೦॥


ಚಕ್ಷಾಣ ಏವ ನಿಜ-ಪಕ್ಷಾಗ್ರಭೂದಶಶ-ತಾಕ್ಷಾತ್ಮಜಾದಿಸುಹೃದಾಮ್
ಆಕ್ಷೇಪಕಾರಿಕುನೃ-ಪಾಕ್ಷೌಹಿಣೀಶತಬ-ಲಾಕ್ಷೋಭದೀಕ್ಷಿತಮನಾಃ ।
ತಾರ್ಕ್ಷ್ಯಾಸಿಚಾಪಶರ-ತೀಕ್ಷ್ಣಾರಿಪೂರ್ವನಿಜ-ಲಕ್ಷ್ಮಾಣಿ ಚಾಪ್ಯಗಣಯನ್
ವೃಕ್ಷಾಲಯಧ್ವಜ-ರಿರಕ್ಷಾಕರೋ ಜಯತಿ, ಲಕ್ಷ್ಮೀಪತಿರ್ಯದುಪತಿಃ॥೩೧॥


ಬುದ್ಧಾವತಾರ ಕವಿ-ಬದ್ಧಾನುಕಂಪ ಕುರು, ಬದ್ಧಾಂಜಲೌ ಮಯಿ ದಯಾಂ
ಶೌದ್ಧೋದನಿಪ್ರಮುಖ-ಸೈಧ್ದಾಂತಿಕಾಸುಗಮ-ಬೌದ್ಧಾಗಮಪ್ರಣಯನ ।
ಕ್ರುದ್ಧಾಹಿತಾಸುಹೃತಿ-ಸಿದ್ಧಾಸಿಖೇಟಧರ, ಶುದ್ಧಾಶ್ವಯಾನ ಕಮಲಾ-
ಶುದ್ಧಾಂತ ಮಾಂ ರುಚಿಪಿ-ನದ್ಧಾಖಿಲಾಂಗನಿಜ-ಮದ್ಧಾಽವ ಕಲ್ಕ್ಯಭಿಧ ಭೋಃ॥೩೨॥


ಸಾರಂಗಕೃತ್ತಿಧರ-ಸಾರಂಗವಾರಿಧರ, ಸಾರಂಗರಾಜವರದಾ-
ಸಾರಂ ಗದಾರಿತರ-ಸಾರಂ ಗತಾತ್ಮಮದ-ಸಾರಂ ಗತೌಷಧಬಲಮ್ ।
ಸಾರಂಗವತ್ಕುಸುಮ-ಸಾರಂ ಗತಂ ಚ ತವ, ಸಾರಂಗಮಾಂಘ್ರಿಯುಗಲಂ
ಸಾರಂಗವಣಮಪ-ಸಾರಂಗತಾಬ್ಜಮದ-ಸಾರಂ ಗದಿಂಸ್ತ್ವಮವ ಮಾಮ್॥೩೩॥


ಗ್ರೀವಾಸ್ಯವಾಹತನು-ದೇವಾಂಡಜಾದಿದಶ-ಭಾವಾಭಿರಾಮಚರಿತಂ
ಭಾವಾತಿಭವ್ಯಶುಭ-ಧೀವಾದಿರಾಜಯತಿ-ಭೂವಾಗ್ವಿಲಾಸನಿಲಯಮ್ ।
ಶ್ರೀವಾಗಧೀಶಮುಖ-ದೇವಾಭಿನಮ್ಯಹರಿ-ಸೇವಾರ್ಚನೇಷು ಪಠತಾಂ
ಆವಾಸ ಏವ ಭವಿ-ತಾಽವಾಗ್ಭವೇತರಸು-ರಾವಾಸಲೋಕನಿಕರೇ॥೩೪॥

॥ ಇತಿ ಶ್ರೀವಾದಿರಾಜತೀರ್ಥವಿರಚಿತಾ ದಶಾವತಾರಸ್ತುತಿಃ ॥
***

The "Dashavatara Stuti" by Sri Vadiraja Tirtha is renowned for its alliterative beauty and the rhythmic 'Ashwadhati' (horse-gallop) meter. Below is the complete transliteration for your collection.

Dashavatara Stuti Transliteration
1. Matsya Avatara
Prōṣṭhīśavigraha, su-niṣṭhīvanōddhatavi-śiṣṭāmbucārijaladhē
kōṣṭhāntarāhitavi-cēṣṭāgamaugha para-mēṣṭhīḍita tvamava mām |
prēṣṭhākāsūnumanu-cēṣṭārthamātmavida-tīṣṭō yugāntasamayē
sthēṣṭhātmashr̥ṅgadhr̥ta-kāṣṭhāmbuvāhana, va-rāṣṭāpadaprabhatanō ||

2. Hayagriva Avatara
Khaṇḍībhovadbahula-ḍiṇḍīrajr̥mbhaṇasu-caṇḍīkr̥tōdadhimahā-
kāṇḍāticithragati-śauṇḍādya haimarada-bhāṇḍāpramēyacharita |
caṇḍāśvakaṇṭhamada-śuṇḍāladurhr̥daya-gaṇḍābhikhaṇḍakaradō-
ṣcaṇḍāmarēśa haya-tuṇḍākr̥tē dr̥śama-khaṇḍāmalaṁ pradiśa mē ||

3. Kurma Avatara
Kūrmākr̥tē tvavatu, narmātmapr̥ṣṭhadhr̥ta-bharmātmamandaragirē
dharmāvalambana su-dharmāsadā kalita-śarmā sudhāvitaraṇāt |
durmānarāhumukha-durmāyidānavasu-marmābhibhēdanapaṭō
gharmārkakāntivara-varmā bhavān bhuvana-nirmāṇadhūtavikr̥tiḥ ||

4. Dhanvantari Avatara
Dhanvantarē’ṅgaruci-dhanvantarē’ritaru-dhanvaṁstarībhava sudhā-
bhānvantarāvasatha, manvantarādhikṛta-tanvantarauṣadhanidhē |
danvantarāṅgaśugu-danvantamājiṣu vi-tanvan mamābdhitanayā
sūnvantakātmahr̥da-tanvantarāvayava-tanvantarārtijaladhau ||

5. Mohini Avatara
Yā kṣīravārdhimatha-nākṣīṇadarpaditi-jākṣōbhitāmaragaṇā
prēkṣāptayē’jani, va-lakṣāṁśubimbajida-tīkṣṇālakāvrtamukhī |
sūkṣmāvalagnavasa-nā’’kṣēpakr̥tkucaka-ṭākṣākṣamīkr̥tamanō-
dīkṣāsurāhr̥ta-sudhā’kṣāṇi nō’vatu, surūkṣēkṣaṇāddharitanuḥ ||

6. Lakshmi Stuti
Śīkṣādiyuṁnigama-dīkṣāsulakṣaṇa-parīkṣākṣamā vidhisatī
dākṣāyaṇī kṣamati, sākṣādramā’pi na ya-dākṣēpavīkṣaṇavidhau |
prēkṣākṣilōbhakara-lākṣārasōkṣita-padākṣēpalakṣitadharā
sā’kṣāritātmatanu-bhūkṣārakāriniṭi-lākṣā’kṣamānavatu naḥ ||

7. Varaha Avatara
Nīlāmbudābha śubha-śīlādridēhadhara, khēlāhr̥tōdadidhunī-
śailādiyuktanikhi-lēlākāṭādyasura-tūlāṭavīdahana tē |
kōlakr̥tē jaladhi-kālachalāvayava-nīlābjadaṁṣṭradharaṇī-
līlāspadōrutala-mūlāśiyōgivara-jālābhivandita namaḥ ||

8. Narasimha Avatara
Dambhōlitīkṣṇanakha-saṁbhēditēndraripu-kumbhīndra pāhi kr̥payā
stambhārbhakāsahana, ḍimbhāya dattavara gambhīranādanr̥harē |
ambhōdhijānusara-ṇāmbhōjabhūpavana-kumbhīnasēśakhagarāṭ-
kumbhīndrakr̥ttidhara-jambhāriṣaṇmukha-mukhāmbhōruhābhinuta mām ||

9. Vamana Avatara (Part 1)
Piṅgākṣavikrama-turaṅgādisainyachatu-raṅgāvaliptadanujā
sāṅgādhvarasthabali-sāṅgāvapātahr̥ṣi-tāṅgāmāralinuta tē |
śr̥ṅgārapādanakha-tuṅgāgrabinnakana-kāṅgāṇḍapātitaṭinī
tuṅgātimangala-tarangāhibhūtabhaja-kāṅgāgha vāmana namaḥ ||

10. Vamana Avatara (Part 2)
Dhyānārhavāmanata-nō nātha pāhiyaja-mānāsurēśavasudhā-
dānāya yāchanika, līnārthavāgvaśita-nānāsadasyadanuja |
mīnāṅkanirmala-niśānāthakōṭi-lasamānatmamauñjiguṇakau-
pīnācchasūtrapada-yānātapatrakara-kānamyadaṇḍavarabhr̥t ||

11. Parashurama Avatara
Dhairryāmbudhē paraśu-charyādhikr̥ttakhala-varyāvanīśvara mahā-
śaurryābhibhūta kr̥ta-vīryātmajātabhuja-vīryāvalēpanikara |
bhāryāparādhakupi-tāryājñayā galita-nāryātmasūgalatarō
kāryā’parādhamavi-chāryāryamaughajayi-vīryāmitā mayi dayā ||

12. Sri Rama Avatara (Part 1)
Śrīrāma lakṣmaṇaśu-kārāmabhūravatu gaurāmalāmitamahō-
hārāmarastuta-yaśō rāmakāntisuta-nō rāmalabdhakalaha |
svārāmavaryaripu-vīrāmayarddhikara, chīrāmalāvr̥takaṭē
svārāmadarśanaja-mārāmayāgatasu-ghōrāmanōrathahara ||

13. Sri Rama Avatara (Part 2)
Śrīkēśava pradiśa, nākēśajātakapi-lōkēśabhagnaravibhū-
stōkētarārtihara-ṇākēvalārthasukha-dhīkēkikālajalada |
sākētanātha vara-pākēramukhysuta-kōkēna bhaktimatulāṁ
rākēndubimbamukha, kākēkṣaṇāpaha hr̥ṣīkēśa tē’ṅghrikamalē ||

14. Sri Rama Avatara (Part 3)
Rāmē nr̥ṇāṁ hr̥dabirāmē, narāśikulabīmē, manō’dya ramatāṁ
gōmēdinījayita-pō’mēyagādhisuta-kāmē niviṣṭamanasi |
śyāmē sadā tvayi, jitāmēyatāpasaja-rāmē gatādhikasamē
bhīmēśachāpadala-nāmēyaśaurryajita-vāmēkṣaṇē vijayini ||

15. Sri Rama Avatara (Part 4)
Kāntāragēhakhala-kāntāraṭadvadana-kāntālakāntakaśaraṁ
kāntā’’ra yāmbujanika-ntānvavāyavidhu-kāntāśmabhādhipa harē |
kāntālilōladala-kāntābiśōbitila-kāntā bhavantamanturasā
kāntānuyānajita-kāntāradurgakaṭa-kāntā ramā tvavatu mām ||

16. Sri Rama Avatara (Part 5)
Dāntaṁ daśānana-sutāntaṁ dharāmadhi-vasantaṁ prachaṇḍatapasā
klāntaṁ samētya vipi-nāntaṁ tvavāpa yama-nantaṁ tapasvipaṭalam |
yāntaṁ bhavāratibha-yāntaṁ mamāśu bhaga-vantaṁ bharēṇa bhajatāt
svāntaṁ savāridanu-jāntaṁ dharādharaniśāntaṁ, satāpasavaram ||

17. Sri Rama Avatara (Part 6)
Śampābhachāpalava-kampāstaśatrubala-sampāditāmitayaśāḥ
śaṁ pādatāmarasa-sampātinō’lamanu-kampārasēna diśa mē |
sampātipakṣisaha-jaṁ pāparāvaṇaha-taṁ pāvanaṁ yadakr̥thā-
stvaṁ pāpakūpapati-taṁ pāhi māṁ tadapi, pampāsarastaṭachara ||

18. Sri Rama Avatara (Part 7)
Lōlākṣyāpēkṣita-sulīlākuraṅgavadha-khēlākutūhalagatē
svālāpabhūmijani-bālāpāhāryanuja-pālādya bhō jaya jaya |
bālāgnidagdhapura-śālānīlātmajani-phālāttapattalarajō
nīlāṅgadādikapi-mālākr̥tālipatha-mūlābhyatītajaladhē ||

19. Sri Rama Avatara (Part 8)
Tūṇīrakārmuka-kr̥pāṇīkiṇāṅkabhuja-pāṇī ravipratimabhāḥ
kṣōṇīdharālinibha-ghōṇīmukhādighana-vēṇīsurakṣaṇakaraḥ |
śōṇībhavannayana-kōṇījitāmbunidhi-pāṇīrītārhaṇimaṇi-
śrēṇīvr̥tāṅghririha, vāṇīśasūnuvara-vāṇīstutō vijayatē ||

20. Sri Rama Avatara (Part 9)
Huṁkārapūrvamatha-ṭaṅkāranādamati-paṅkā’vadhāryachalitā
laṅkā śilōchaya-viśaṅkā patadbidura-śaṅkā’’sa yasya dhanuṣaḥ |
laṅkādhipō’manuta, yaṁ kālarātrimiva, śaṅkāśatākuladhiyā
taṁ kāladaṇḍaśata-saṁkāśakārmuka-śarāṅkānvitaṁ bhaja harim ||

21. Sri Rama Avatara (Part 10)
Dhīmānamēyatanu-dhāmā’’rtamangalada-nāmā ramākamalabhū-
kāmāripannagapa-kāmāhivairiguru-sōmādivandyamahimā |
sthēmādinā’pagata-sīmā’vatāt sakhala-sāmājarāvaṇaripū
rāmābhidhō harira-bhaumākr̥tiḥ pratana-sāmādivēdaviṣayaḥ ||

22. Sri Rama Avatara (Part 11)
Dōṣā’’tmabhūvaśatu-rāṣāḍatikramaja-rōṣātmabhartr̥vachasā
pāṣāṇabhūtamuni-yōṣāvarātmatanu-vēṣādidāyicharaṇaḥ |
naiṣādayōṣidaśu-bhēṣākr̥daṇḍajani-dōṣācharādiśubhadō
dōṣā’grajanmamr̥ti-śōṣāpahō’vatu su-dōṣāṅghrijātahananāt ||

23. Sri Krishna Avatara (Part 1)
Vr̥ndāvanasthapaśu-vr̥ndāvanaṁ vinuta-vr̥ndārakaikaśaraṇaṁ
nandātmajaṁ nihata-nindākr̥dāsuraja-naṁ dāmabaddhajaṭharam |
vandāmahē vayamama-ndāvadātaruci-mandākṣakārivadanaṁ
kundālidantamuta, kandāsitaprabhatanuṁ dāvarākṣasaharam ||

24. Sri Krishna Avatara (Part 2)
Gōpālakōtsavakr̥-tāpārabhakṣyarasa-sūpānnalōpakupitā-
śāpālayāpitala-yāpāmbudālisali-lāpāyadhāritagirē |
svāpāṅgadarśanaja-tāpāṅgarāgayuta-gōpāṅganāṁśukahr̥ti-
vyāpāraśauṇḍa vivi-dhāpāyatastvamava, gōpārijātaharaṇa ||

25. Sri Krishna Avatara (Part 3)
Kaṁsādikāsadava-taṁsāvanīpativi-hiṁsākr̥tātmajanuṣaṁ
saṁsārabhūtamiha-saṁsārabaddhamana-saṁ sārachitsukhatanuṁ |
saṁsādhayantamani-śam sātvikavrajama-haṁ sādaraṁ bata bhajē
haṁsāditāpasari-raṁsāspadaṁ parama-haṁsādivandycaraṇam ||

26. Sri Krishna Avatara (Part 4)
Rājīvanēthra vidu-rājīva māmavatu, rājīvakētanavaśaṁ
vājībha-pattinr̥pa-rājīrathānvita-jarājīvagarvaśamana |
vājīśavāhasita-vājīśadaityatanu-vājīśabhēdakara-dō-
rjājīkadambanava-rājīvamukhyasuma-rājīsūvasitashiraḥ ||

27. Sri Krishna Avatara (Part 5)
Kālīhr̥dāvasatha-kālīyakuṇḍalipa-kālīsthapādanakharā
vyālīnavāṁśukara-vālīgaṇāruṇita-kālīruchē jaya jaya |
kēlīlavāpahr̥ta-kālīśadattavara-nālīkadr̥ptaditibhū-
chūlīkagōpamahi-lālītanūghusr̥ṇa-dhūlīkaṇāṅkahr̥daya ||

28. Sri Krishna Avatara (Part 6)
Kr̥ṣṇādipāṇḍusuta-kr̥ṣṇāmanaḥprachura-tr̥ṣṇāsutr̥ptikaravāk
kr̥ṣṇāṅkapālirata, kr̥ṣṇābhidhāghahara, kr̥ṣṇādiṣaṇmahila bhōḥ |
puṣṇātu māmajita, niṣṇātavārdhimuda-nuṣṇāṁśumaṇḍala harē
jiṣṇō girīndradhara-viṣṇō vr̥ṣāvaraja, dhr̥ṣṇō bhavān karuṇayā ||

29. Sri Krishna Avatara (Part 7)
Rāmāśirōmaṇidha-rāmāsamētabala-rāmānujābhidha ratiṁ
vyōmāsurāntakara- tē māratāta diśa- mē mādhavāṅghrikamalē |
kāmārtabhaumapura-rāmāvalipraṇaya-vāmākṣipītatanubhā
bhīmāhināthamukha-vaimānikābinuta, bhīmābhivandycharaṇa ||

30. Sri Krishna Avatara (Part 8)
Sakṣvēlabhakṣyabhaya-dākṣiśravōgaṇaja-lākṣēpapāśayamanaṁ
lākṣāgr̥hajvalana-rakṣōhiḍimbabaka-bhaikṣānnapūrvavipadaḥ |
akṣānubandhabhava-rukṣākṣaraśravaṇa-sākṣānmahiṣyavamatī
kakṣānuyānamadha-makṣmāpasēvanama-bhīkṣṇāpahāsamasatām ||

31. Sri Krishna Avatara (Part 9)
Chakṣāṇa ēva nija-pakṣāgrabhūdaśasha-tākṣātmajādisuhr̥dām
ākṣēpakārikunr̥-pākṣauhiṇīśataba-lākṣōbhādīkṣitamanāḥ |
tārkṣyāsichāpaśara-tīkṣṇāripūrvanija-lakṣmāṇi chāpyagaṇayan
vr̥kṣālayadhvaja-rirakṣākarō jayati, lakṣmīpatiryadupatiḥ ||

32. Buddha & Kalki Avatara
Buddhāvatāra kavi-baddhānukampa kuru, baddhāñjalau mayi dayāṁ
śaudhdōdanipramukha-saiddhāntikāsugama-bauddhāgamapraṇayana |
kruddhāhitāsuhr̥ti-siddhāsikhēṭadhara, śuddhāśvayāna kamalā-
śuddhānta māṁ ruchipi-naddhākhilāṅganija-maddhā’’va kalkyabhidha bhōḥ ||

33. General Praise
Sāraṅgakr̥ttidhara-sāraṅgavāridhara, sāraṅgarājavaradā-
sāraṁ gadāritara-sāraṁ gatātmamada-sāraṁ gatauaṣadhabalam |
sāraṅgavatkusuma-sāraṁ gataṁ cha tava, sāraṅgamāṅghriyugalaṁ
sāraṅvavaṇamapa-sāraṅgatābjāmada-sāraṁ gadiṁstvamava mām ||

34. Concluding Verse
Grīvāsyavāhatanu-dēvāṇḍajādidaśa-bhāvābhirāmacharitaṁ
bhāvātibhavyashubha-dhīvādirājayati-bhūvāgvilāsanilayam |
śrīvāgadhīśamukha-dēvābhinamyahari-sēvārchanēṣu paṭhatāṁ
āvāsa ēva bhavi-tā’’vāgbhavētarasu-rāvāsalōkanikarē ||
***

Pronounciation Key

Vowels: A macron over a vowel (like ā, ē, ī, ō, ū) means you hold the sound for two beats instead of one (e.g., mām sounds like "maam").

The Dot (ṁ/ṅ/ñ): These represent nasal sounds; ṁ is a soft "m" or "n" sound that hums slightly in the back of the throat.

The 'h' (ḥ): This is a visarga, a soft echo of the preceding vowel (e.g., yaśāḥ sounds like "yasha-ha").

Consonants (th/ph): Always pronounce these with a small puff of air (aspirated); 'th' is like "thump," and 'ph' is like "phone."

The Cerebrals (ṭ/ḍ/ṇ): When you see a dot under these letters, curl your tongue back to touch the roof of your mouth (the hard palate).

The Rhythm: In the Ashwadhati meter, treat each line like a rolling gallop, keeping the short syllables quick and the long syllables steady.
***


ಶ್ರೀ ಹಯವದನನ ಪರಮ ಭಕ್ತರಾದ ಶ್ರೀ ವಾದಿರಾಜ ತೀರ್ಥರು ವಿರಚಿಸಿದ ಈ **"ದಶಾವತಾರ ಸ್ತುತಿ"**ಯು ಸಂಸ್ಕೃತ ಸಾಹಿತ್ಯದ ಅದ್ಭುತ ರಚನೆಗಳಲ್ಲಿ ಒಂದು. ಇದು ಕೇವಲ ಸ್ತೋತ್ರವಲ್ಲ, ಅತ್ಯಂತ ಕ್ಲಿಷ್ಟವಾದ 'ಅಶ್ವಧಾಟಿ' ಲಯದಲ್ಲಿರುವ ಕಾವ್ಯವಾಗಿದೆ.

ಸಾರಾಂಶ (Summary)
ಈ ಸ್ತುತಿಯಲ್ಲಿ ಶ್ರೀ ವಾದಿರಾಜರು ಭಗವಂತನ ಹತ್ತು ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ ಮತ್ತು ಕಲ್ಕಿ ಅವತಾರಗಳನ್ನು ಅತ್ಯಂತ ಸುಂದರವಾಗಿ ವರ್ಣಿಸಿದ್ದಾರೆ. ಪ್ರತಿ ಅವತಾರವು ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆಗಾಗಿ ತಳೆದ ರೂಪವೆಂದು ದಾಸರು ಕೊಂಡಾಡಿದ್ದಾರೆ. ವಿಶೇಷವಾಗಿ ಶ್ರೀರಾಮ ಮತ್ತು ಶ್ರೀಕೃಷ್ಣ ಅವತಾರಗಳಿಗೆ ಹೆಚ್ಚಿನ ಪದ್ಯಗಳನ್ನು ಅರ್ಪಿಸಲಾಗಿದೆ. ಭಗವಂತನ ದಿವ್ಯ ಲೀಲೆಗಳನ್ನು ಸ್ಮರಿಸುತ್ತಾ, ಸಂಸಾರ ಸಾಗರದಿಂದ ನಮ್ಮನ್ನು ಪಾರು ಮಾಡಿ ಭಕ್ತಿ ನೀಡಬೇಕೆಂದು ಈ ಕೃತಿಯಲ್ಲಿ ಪ್ರಾರ್ಥಿಸಲಾಗಿದೆ.

ದಶಾವತಾರ ಸ್ತುತಿ - ಪ್ರತಿ ಪದ್ಯದ ಭಾವಾರ್ಥ

೧. ಮತ್ಸ್ಯಾವತಾರ:
ಪ್ರಳಯ ಕಾಲದ ಸಮುದ್ರದಲ್ಲಿ ಮತ್ಸ್ಯ ರೂಪ ತಾಳಿ, ವೇದಗಳನ್ನು ಕದ್ದ ಶಂಖಾಸುರನನ್ನು ಸಂಹರಿಸಿ, ಬ್ರಹ್ಮದೇವನಿಗೆ ವೇದಗಳನ್ನು ಮರಳಿ ತಂದವನೇ, ದೋಣಿಯನ್ನು ತನ್ನ ಶೃಂಗಕ್ಕೆ ಕಟ್ಟಿಕೊಂಡ ಪ್ರಭುವೇ, ನನ್ನನ್ನು ರಕ್ಷಿಸು.

೨. ಹಯಗ್ರೀವಾವತಾರ:
ಸಮುದ್ರದ ನೊರೆಗಳ ನಡುವೆ ಅದ್ಭುತವಾಗಿ ಸಂಚರಿಸುವ, ಕುದುರೆಯ ಮುಖವುಳ್ಳ ಹಯಗ್ರೀವ ರೂಪಿಯೇ, ಅಸುರರನ್ನು ಸಂಹರಿಸಿದವನೇ, ನನಗೆ ನಿರ್ಮಲವಾದ ಜ್ಞಾನವನ್ನು ಕರುಣಿಸು.

೩. ಕೂರ್ಮಾವತಾರ:
ಅಮೃತಕ್ಕಾಗಿ ಸಮುದ್ರ ಮಥನ ಮಾಡುವಾಗ ಮಂದರ ಪರ್ವತವು ಮುಳುಗದಂತೆ ಬೆನ್ನ ಮೇಲೆ ಹೊತ್ತವನೇ, ದೇವತೆಗಳಿಗೆ ಅಮೃತವನ್ನು ನೀಡಿ ರಾಹುವಿನ ಸಂಚನ್ನು ಅಳಿಸಿದವನೇ, ನನ್ನನ್ನು ಕಾಯು.

೪. ಧನ್ವಂತರಿ:
ಅಮೃತದ ಕಲಶವನ್ನು ಹಿಡಿದು ಉದಿಸಿದ, ರೋಗಗಳನ್ನು ನಿವಾರಿಸುವ ವೈದ್ಯರಾಜ ಧನ್ವಂತರಿಯೇ, ಸಂಸಾರವೆಂಬ ರೋಗದಿಂದ ನನ್ನನ್ನು ಪಾರು ಮಾಡು.

೫. ಮೋಹಿನಿ:
ತನ್ನ ಅದ್ಭುತ ಸೌಂದರ್ಯದಿಂದ ಅಸುರರನ್ನು ಮರುಳುಗೊಳಿಸಿ, ದೇವತೆಗಳಿಗೆ ಅಮೃತವನ್ನು ಉಣಿಸಿದ ಆ ಮೋಹಿನಿ ರೂಪವು ನನ್ನ ಮನಸ್ಸಿನ ತಾಪವನ್ನು ದೂರಮಾಡಲಿ.

೬. ಮಹಾಲಕ್ಷ್ಮೀ:
ಸಮುದ್ರ ಮಥನದಿಂದ ಉದಿಸಿದ, ಶ್ರೀಹರಿಯ ಪ್ರಿಯೆಯಾದ ಮಹಾಲಕ್ಷ್ಮಿಯೇ, ನಿನ್ನ ಕೃಪಾಕಟಾಕ್ಷದಿಂದ ನಮ್ಮ ಸಕಲ ದೋಷಗಳನ್ನು ಕಳೆದು ಸಲಹು.

೭. ವರಾಹಾವತಾರ:
ಹಿರಣ್ಯಾಕ್ಷನಿಂದ ಭೂಮಿಯನ್ನು ಬಿಡಿಸಿ, ನಿನ್ನ ಕೋರೆಹಲ್ಲಿನ ಮೇಲೆ ಹೊತ್ತು ತಂದ ವರಾಹಮೂರ್ತಿಯೇ, ಯೋಗಿಗಳಿಂದ ವಂದಿಸಲ್ಪಡುವ ನಿನಗೆ ನಮಸ್ಕಾರ.

೮. ನರಸಿಂಹಾವತಾರ:
ತೀಕ್ಷ್ಣ ಉಗುರುಗಳಿಂದ ಹಿರಣ್ಯಕಶಿಪುವನ್ನು ಸೀಳಿದವನೇ, ಪ್ರಹ್ಲಾದನಿಗೆ ವರವಿತ್ತವನೇ, ಗಂಭೀರ ನಾದವುಳ್ಳ ನರಸಿಂಹನೇ, ನನ್ನನ್ನು ರಕ್ಷಿಸು.

೯. ವಾಮನ (ತ್ರಿವಿಕ್ರಮ):
ಬಲಿ ಚಕ್ರವರ್ತಿಯಲ್ಲಿ ದಾನ ಕೇಳಲು ಬಂದ ಪುಟ್ಟ ವಟುವೇ, ನಿನ್ನ ಪಾದನಖದಿಂದ ಬ್ರಹ್ಮಾಂಡದ ಕವಚವನ್ನು ಸೀಳಿದ ತ್ರಿವಿಕ್ರಮನೇ, ನಿನಗೆ ನಮಸ್ಕಾರ.

೧೦. ವಾಮನ ರೂಪ ವರ್ಣನೆ:
ಛತ್ರಿ, ದಂಡ, ಕೌಪೀನ ಮತ್ತು ಮುಂಜಿಧಾರಿಯಾದ, ಕೋಟಿ ಸೂರ್ಯರ ಪ್ರಭೆಯುಳ್ಳ ಆ ಸುಂದರ ವಾಮನ ರೂಪವು ನನ್ನ ಮನದಲ್ಲಿ ನೆಲೆಸಲಿ.

೧೧. ಪರಶುರಾಮ:
ಕೊಡಲಿಯನ್ನು ಹಿಡಿದು ದುಷ್ಟ ಕ್ಷತ್ರಿಯರನ್ನು ಸಂಹರಿಸಿದ, ಕಾರ್ತವೀರ್ಯಾರ್ಜುನನನ್ನು ಸೋಲಿಸಿದ ಧೈರ್ಯಶಾಲಿ ಪರಶುರಾಮನೇ, ನನ್ನ ಮೇಲೆ ದಯೆ ತೋರು.

೧೨. ಶ್ರೀರಾಮ (ಮಹಿಮೆ):
ಸೀತಾಪತಿಯಾದ, ಹನುಮಂತನಿಂದ ಪೂಜಿಸಲ್ಪಡುವ, ಲೋಕೈಕ ವೀರನಾದ ಶ್ರೀರಾಮನು ನನ್ನ ಘೋರವಾದ ಮನೋರಥಗಳನ್ನು ಪೂರೈಸಲಿ.

೧೩. ರಾಮನ ಭಕ್ತವತ್ಸಲತೆ:
ಲಕ್ಷ್ಮಣನ ಪ್ರಿಯನಾದ, ಸಗ್ರೀವಾದಿ ಕಪಿಗಳಿಗೆ ಆಶ್ರಯ ನೀಡಿದ, ಶರಧಿಯನ್ನು ಅಧೀನ ಮಾಡಿಕೊಂಡ ರಾಮನೇ, ನಿನ್ನ ಪಾದಕಮಲಗಳಲ್ಲಿ ನನಗೆ ಅಚಲ ಭಕ್ತಿ ನೀಡು.

೧೪. ಪರಾಕ್ರಮಶಾಲಿ ರಾಮ:
ಸೀತೆಯನ್ನು ಗೆದ್ದವನೇ, ವಿಶ್ವಾಮಿತ್ರನ ಯಜ್ಞವನ್ನು ಕಾಯ್ದವನೇ, ಶಿವಧನುಸ್ಸನ್ನು ಮುರಿದ ಶೌರ್ಯವಂತನೇ, ನಿನ್ನಲ್ಲಿ ನನ್ನ ಮನವು ಸದಾ ರಮಿಸಲಿ.

೧೫. ರಾಮ ಮತ್ತು ಸೀತೆ:
ವನವಾಸದಲ್ಲಿ ರಾಕ್ಷಸರನ್ನು ಸಂಹರಿಸಿದ, ಸೂರ್ಯವಂಶದ ದೀಪವಾದ ರಾಮನೇ, ನಿನ್ನನ್ನು ಅನುಸರಿಸುವ ಮಹಾಲಕ್ಷ್ಮೀ ಸ್ವರೂಪಿ ಸೀತಾದೇವಿಯು ನನ್ನನ್ನು ರಕ್ಷಿಸಲಿ.

೧೬. ತಪಸ್ವಿಗಳ ಆರಾಧ್ಯ:
ದಂಡಕಾರಣ್ಯದ ಮುನಿಗಳನ್ನು ಕಾಯ್ದವನೇ, ರಾವಣನ ಸಂಹಾರಕನೇ, ಭಕ್ತರ ಭಯವನ್ನು ಹೋಗಲಾಡಿಸುವ ಭಗವಂತನೇ, ನಿನಗೆ ವಂದನೆಗಳು.

೧೭. ಕೃಪಾಶೀಲ ರಾಮ:
ಸಂಪಾತಿ ಪಕ್ಷಿಗೆ ರೆಕ್ಕೆ ನೀಡಿದವನೇ, ಪಂಪಾ ಸರೋವರದ ತೀರದಲ್ಲಿ ಸಂಚರಿಸಿದವನೇ, ಪಾಪದ ಕೂಪದಲ್ಲಿ ಬಿದ್ದಿರುವ ನನ್ನನ್ನು ಕರುಣೆಯಿಂದ ಉದ್ಧರಿಸು.

೧೮. ಹನುಮಂತನ ಪ್ರಿಯ:
ಮಾಯಾಮೃಗವನ್ನು ಕೊಂದವನೇ, ಹನುಮಂತನ ಭುಜವನ್ನೇರಿ ಸಮುದ್ರ ದಾಟಿದವನೇ, ಲಂಕೆಯನ್ನು ದಹಿಸಿದವನೇ, ನಿನಗೆ ಜಯವಾಗಲಿ.

೧೯. ರಣವೀರ ರಾಮ:
ಖಡ್ಗ, ಬಿಲ್ಲು, ಬಾಣಗಳನ್ನು ಧರಿಸಿದ, ಸೂರ್ಯನಂತ ಪ್ರಕಾಶವುಳ್ಳ, ವರುಣನ ಗರ್ವ ಭಂಗ ಮಾಡಿದ ವೀರ ರಾಮನಿಗೆ ನಮನಗಳು.

೨೦. ರಾವಣ ಮರ್ದನ:
ಯಾರ ಧನುಸ್ಸಿನ ಟಂಕಾರಕ್ಕೆ ಲಂಕಾ ನಗರಿಯೇ ನಡುಗಿತೋ, ಯಾರು ರಾವಣನಿಗೆ ಕಾಲರಾತ್ರಿಯಂತೆ ಕಂಡರೋ, ಆ ಶ್ರೀರಾಮನನ್ನು ಭಜಿಸುತ್ತೇನೆ.

೨೧. ಸರ್ವವಂದ್ಯ ರಾಮ:
ಸಕಲ ವೇದ ಪ್ರತಿಪಾದ್ಯನಾದ, ಬ್ರಹ್ಮ-ಶಿವರಿಂದ ವಂದಿಸಲ್ಪಟ್ಟವನೇ, ರಾವಣನ ಶತ್ರುವಾದ ರಾಮನೇ, ನನ್ನನ್ನು ಕಾಪಾಡು.

೨೨. ಅಹಲ್ಯಾ ಉದ್ಧಾರ:
ತನ್ನ ಪಾದಧೂಳಿಯಿಂದ ಶಿಲೆಯಾಗಿದ್ದ ಅಹಲ್ಯೆಗೆ ಪುನರ್ಜನ್ಮ ನೀಡಿದವನೇ, ಶಬರಿಯ ಭಕ್ತಿಗೆ ಮೆಚ್ಚಿದವನೇ, ಜನ್ಮ ಮೃತ್ಯುಗಳ ಭಯವನ್ನು ನೀಗಿಸು.

೨೩. ಶ್ರೀಕೃಷ್ಣಾವತಾರ:
ನಂದನ ಕಂದನೇ, ಬೃಂದಾವನದಲ್ಲಿ ಗೋವುಗಳನ್ನು ಕಾಯ್ದವನೇ, ಕಂಸಾದಿ ಅಸುರರನ್ನು ಸಂಹರಿಸಿದವನೇ, ಕೃಷ್ಣನೇ ನಿನಗೆ ವಂದನೆ.

೨೪. ಗೋವರ್ಧನಧಾರಿ:
ಇಂದ್ರನ ಗರ್ವ ಅಡಗಿಸಲು ಗೋವರ್ಧನ ಗಿರಿಯನ್ನೇ ಬೆರಳಲ್ಲಿ ಎತ್ತಿದವನೇ, ಗೋಪಿಕೆಯರ ವಸ್ತ್ರಾಪಹರಣ ಮಾಡಿದ ಲೀಲಾಮಯಿಯೇ, ನನ್ನನ್ನು ಸಂಕಷ್ಟಗಳಿಂದ ಪಾರು ಮಾಡು.

೨೫. ಕಂಸಹಂತಕ:
ಸಂಸಾರ ಬದ್ಧರಾದವರನ್ನು ಬಿಡಿಸುವವನೇ, ಜ್ಞಾನಿಗಳ ಹೃದಯದಲ್ಲಿ ನೆಲೆಸುವವನೇ, ಕಂಸನ ಸಂಹಾರಕನೇ, ನಿನ್ನ ಪಾದಗಳನ್ನು ನಾನು ಭಜಿಸುತ್ತೇನೆ.

೨೬. ರುಕ್ಮಿಣೀಪತಿ:
ಜರಾಸಂಧನ ಗರ್ವ ಅಡಗಿಸಿದವನೇ, ರುಕ್ಮಿಣಿಯನ್ನು ವರಿಸಿದವನೇ, ಗರುಡವಾಹನನೇ, ನಿನ್ನ ದಿವ್ಯ ರೂಪವು ನನಗೆ ಮಂಗಲವನ್ನು ನೀಡಲಿ.

೨೭. ಕಾಲೀಯ ಮರ್ದನ:
ಕಾಲೀಯ ಹಾವಿನ ಹೆಡೆಯ ಮೇಲೆ ನೃತ್ಯ ಮಾಡಿದವನೇ, ಗೋಪಿಕೆಯರ ಪ್ರೇಮಪಾಶಕ್ಕೆ ಸಿಲುಕಿದವನೇ, ನಿನಗೆ ಜಯವಾಗಲಿ.

೨೮. ಪಾಂಡವ ಪ್ರಿಯ:
ದ್ರೌಪದಿಯ ಮೊರೆ ಆಲಿಸಿದವನೇ, ಅರ್ಜುನನ ಸಾರಥಿಯಾಗಿ ಗೀತೆಯನ್ನು ಬೋಧಿಸಿದವನೇ, ವಿಷ್ಣುವೇ, ಕರುಣೆಯಿಂದ ನನ್ನನ್ನು ಸಲಹು.

೨೯. ಬಲರಾಮಾನುಜ:
ಬಲರಾಮನ ತಮ್ಮನೇ, ವ್ಯೋಮಾಸುರನನ್ನು ಕೊಂದವನೇ, ಭೀಮನಿಂದ ವಂದಿಸಲ್ಪಡುವ ಪಾದಗಳುಳ್ಳವನೇ, ನಿನ್ನಲ್ಲಿ ನನಗೆ ಭಕ್ತಿ ನೀಡು.

೩೦. ಪಾಂಡವರ ರಕ್ಷಕ:
ವಿಷಪಾನ, ಲಕ್ಕಿಯ ಮನೆ, ಹಿಡಿಂಬ-ಬಕಾಸುರರ ಭಯ - ಹೀಗೆ ಪಾಂಡವರನ್ನು ಸಕಲ ವಿಪತ್ತುಗಳಿಂದ ಕಾಯ್ದ ಕೃಷ್ಣನೇ ನನ್ನ ಸರ್ವಸ್ವ.

೩೧. ಕುರುಕ್ಷೇತ್ರದ ವೀರ:
ಕೌರವರ ಅಕ್ಷೌಹಿಣಿ ಸೈನ್ಯವನ್ನು ಸಂಹರಿಸಿ, ಪಾಂಡವರಿಗೆ ವಿಜಯ ತಂದುಕೊಟ್ಟ ಲಕ್ಷ್ಮೀಪತಿಯಾದ ಕೃಷ್ಣನಿಗೆ ಜಯವಾಗಲಿ.

೩೨. ಬುದ್ಧ ಮತ್ತು ಕಲ್ಕಿ:
ಅಸುರರನ್ನು ಮೋಹಗೊಳಿಸಲು ಬುದ್ಧನಾಗಿ ಅವತರಿಸಿದವನೇ ಮತ್ತು ಕಲಿಯುಗದ ಕೊನೆಯಲ್ಲಿ ಕುದುರೆಯನ್ನೇರಿ ಬರುವ ಕಲ್ಕಿ ರೂಪಿಯೇ, ನನ್ನನ್ನು ರಕ್ಷಿಸು.

೩೩. ಉಪಾಸನಾ ಮೂರ್ತಿ:
ಗದಾಯುಧ ಧರಿಸಿದ, ಪರಶಿವನಿಂದ ವಂದಿಸಲ್ಪಡುವ ನಿನ್ನ ದಿವ್ಯ ರೂಪವು ನನ್ನ ದುಃಖಗಳನ್ನು ದೂರಮಾಡಲಿ.

೩೪. ಫಲಶೃತಿ:
ವಾದಿರಾಜ ಯತಿಗಳು ರಚಿಸಿದ ಈ ಸ್ತುತಿಯನ್ನು ಯಾರು ಭಕ್ತಿಯಿಂದ ಪಠಿಸುತ್ತಾರೋ, ಅವರು ಹರಿಯ ಅನುಗ್ರಹದಿಂದ ಸಕಲ ಸುಖಗಳನ್ನು ಪಡೆದು ಮೋಕ್ಷವನ್ನು ಹೊಂದುವರು.
***

Dashavatara Stuti, composed by Sri Vadiraja Tirtha.

This "Dashavatara Stuti," composed by Sri Vadiraja Tirtha, a supreme devotee of Sri Hayavadana, is one of the marvelous creations of Sanskrit literature. It is not merely a hymn (stotra) but a poetic masterpiece set in the highly complex and rhythmic 'Ashwadhati' (horse-gallop) meter.

Summary
In this praise, Sri Vadiraja has most beautifully described the ten incarnations of the Lord: Matsya, Kurma, Varaha, Narasimha, Vamana, Parashurama, Sri Rama, Sri Krishna, Buddha, and Kalki.

The saint celebrates each avatar as a form assumed for the punishment of the wicked and the protection of the righteous. A significant number of verses are dedicated specifically to the incarnations of Sri Rama and Sri Krishna. While remembering the Lord's divine plays (leelas), this work serves as a prayer to cross the ocean of worldly existence (Samsara) and be granted the gift of pure devotion.

Dashavatara Stuti - Stanza-wise Meaning
1. Matsya Avatara:
O Lord, who took the form of a Fish in the ocean during the great deluge, slew the demon Shankhasura who had stolen the Vedas, and restored them to Lord Brahma; O Lord who tied the boat to Your own horn, please protect me.

2. Hayagriva Avatara:
O Hayagriva, with the face of a horse, who moves marvelously amidst the waves of the ocean and slew the demons; please grant me pure and stainless knowledge.

3. Kurma Avatara:
O Lord, who as a Tortoise supported Mount Mandara on Your back to prevent it from sinking during the churning for nectar; You who distributed nectar to the gods and thwarted Rahu’s deceits, please protect me.

4. Dhanvantari:
O Dhanvantari, the supreme Physician who emerged holding the pot of nectar and who cures all ailments; please deliver me from the disease of worldly existence (Samsara).

5. Mohini:
May that form of Mohini, who enchanted the demons with Her extraordinary beauty to feed nectar to the gods, remove the afflictions of my mind.

6. Mahalakshmi:
O Mahalakshmi, the beloved of Sri Hari who emerged from the churning of the ocean; please cleanse all our sins and protect us with Your merciful grace.

7. Varaha Avatara:
O Lord Varaha, who rescued the Earth from Hiranyaksha and carried it aloft on Your tusk; salutations to You who are worshipped by the great Yogis.

8. Narasimha Avatara:
O Narasimha, who tore apart Hiranyakasipu with Your sharp nails, who granted boons to Prahlada, and whose roar is deep and majestic; please protect me.

9. Vamana (Trivikrama):
O small celibate boy (Vatu) who approached King Bali seeking charity, and as Trivikrama pierced the shell of the universe with Your toenail; salutations to You.

10. Description of Vamana:
May that beautiful form of Vamana, holding an umbrella and a staff, wearing the kaupina and the sacred thread (munji), and shining with the brilliance of ten million suns, reside in my heart.

11. Parashurama:
O brave Parashurama, who held the axe to annihilate wicked kings and defeated Kartaviryarjuna; please show mercy upon me.

12. Sri Rama (Glory):
May Sri Rama, the husband of Sita, who is worshipped by Hanuman and is the unrivaled hero of the world, fulfill my deepest desires.

13. Rama's Love for Devotees:
O Rama, beloved of Lakshmana, who gave refuge to Sugriva and other Vanaras, and who brought the ocean under Your command; grant me unwavering devotion at Your lotus feet.

14. Valiant Rama:
O Rama, who won over Sita, protected the sacrifice (Yagna) of Sage Vishwamitra, and broke the bow of Lord Shiva; may my mind always delight in You.

15. Rama and Sita:
O Rama, the light of the Solar dynasty, who destroyed demons during the exile; may Mother Sita, the embodiment of Mahalakshmi who follows You, protect me.

16. Worshipped by Sages:
O Lord, who protected the sages of the Dandaka forest, the destroyer of Ravana, and the remover of the fear of devotees; salutations to You.

17. Merciful Rama:
O Lord, who restored wings to the bird Sampati and wandered the banks of Lake Pampa; uplift me from the pit of sins with Your compassion.

18. Beloved of Hanuman:
O Lord, who slew the illusory deer, crossed the ocean riding on Hanuman’s shoulders, and burnt Lanka; victory to You.

19. Warrior Rama:
Salutations to the brave Rama, who carries the sword, bow, and arrows, who shines like the sun, and who humbled the pride of the Sea God (Varuna).

20. Slayer of Ravana:
I worship Sri Rama, whose twang of the bow made the city of Lanka tremble, and who appeared as the "Night of Death" (Kalaratri) to Ravana.

21. Universally Worshipped Rama:
O Rama, propounded by all the Vedas, worshipped by Brahma and Shiva, and the enemy of Ravana; please save me.

22. Redemption of Ahalya:
O Lord, who gave a new life to Ahalya (who had turned into a stone) with the dust of Your feet, and who was pleased by Shabari's devotion; remove my fear of birth and death.

23. Sri Krishna Avatara:
O son of Nanda, who protected the cows in Vrindavan and slew Kansa and other demons; O Krishna, salutations to You.

24. Govardhana-dhari:
O Lord, who lifted the Govardhana hill with a single finger to humble Indra’s pride, and the playful one who took away the clothes of the Gopis; save me from all calamities.

25. Slayer of Kansa:
I worship Your feet, O Lord, who releases those bound by worldly life, who resides in the hearts of the wise, and who is the slayer of Kansa.

26. Lord of Rukmini:
O Lord, who humbled the pride of Jarasandha, who wedded Rukmini, and whose vehicle is Garuda; may Your divine form grant me auspiciousness.

27. Kaliya Mardana:
O Lord, who danced upon the hoods of the serpent Kaliya and who is bound by the love of the Gopis; victory to You.

28. Beloved of the Pandavas:
O Vishnu, who heard the plea of Draupadi and guided Arjuna as his charioteer while teaching the Gita; protect me with Your compassion.

29. Balaramanuja:
O younger brother of Balarama, slayer of Vyomasura, whose feet are worshipped by Bhima; grant me devotion in You.

30. Protector of Pandavas:
O Krishna, You are my everything—You who protected the Pandavas from all perils like the poison, the house of wax, and the demons Hidimba and Baka.

31. Hero of Kurukshetra:
Victory to Krishna, the Lord of Lakshmi, who decimated the Akshauhini armies of the Kauravas and brought victory to the Pandavas.

32. Buddha and Kalki:
O Lord, who appeared as Buddha to enchant the demons, and who will appear as Kalki riding a horse at the end of Kali Yuga; please protect me.

33. Form for Meditation:
May Your divine form, holding the mace and worshipped by Lord Shiva, remove all my sorrows.

34. Phalashruti (Concluding Benefits):
Those who recite this stotram composed by Vadiraja Yati with devotion will receive the grace of Sri Hari, attain all happiness, and reach liberation (Moksha).
***


pallavi

proshhThIsha vigraha sunishhThiiva noddhata vishishhTAMbuchAri jaladhe |
koshhTha.ntarAhita vicheshhTAgamaugha parameshhThIDitattvamavamAm.h |
preshhThArkasUnumanu jeshhThArthamAtmavidatIshhTo yugA.nta samaye |
stheshhThAtma shR^iN^gadhR^ita kAshhThAmbuvAhana varAshhTA padaprabha tano ||1||
OM sri HayagrIvaya namaH
khaNDIbhavadbahuLaDinDIrajR^imbhaNa suchaNDI kR^ito dadhi mahA |
kANDAti chitra gati shauNDAdya haimarada bhANDA prameya charita |
chaNDAshvakaNThamada shuNDAla durhR^idaya gaNDA bhikhaNDAkara do |
shchaNDA mareshahaya tuNDAkR^ite dR^ishama khaNDA malaM pradisha me ||2||
OM kUrmAya namaH
kUrmAkR^ite tvavatu narmAtma pR^ishhThadhR^ita bharmAtma ma.ndara gire |
dharmAvalaMbana sudharmA sadAMkalita sharmA sudhAvitaraNAt.h |
durmAna rAhumukha durmAyi dAnavasumarmA bhibhedana paTo |
dharmArka kAnti vara varmA bhavAn.h bhuvana nirmANa dhUta vikR^itiH || 3||
OM dha.nva.ntharE namaH
dhanva.ntare.aN^garuchi dha.nva.ntareritaru dha.nva.nstarIbhavasudhA |
bhAnva.ntarAvasatha manvantarAdhikR^ita tanva.ntaraushhadhanidhe |
da.nva.ntaraN^gashubudanva.ntamAjishuvi tanvanmamAbdhi tanayA |
sUnvantakAtmahR^idata.nvarAvayava tanva.ntarArtijaladhau || 4||
OM srI nArAyaNayaI namaH
yAxIravArdhimadanAxINadarpaditijAxobhitAmaragaNA |
pexAptaye.ajanivalaxAMshhubiMbajidatIxNAlakAvR^itamukhI |
sUxmAvalagnavasanAxepakR^itkucha kaTAxAxamIkR^itamano |
dIxAsurAhR^itasudhAxANino.avatusu rUxexaNAddharitanuH || 5||
OM srI narAyaNayaI namaH
shixAdiyunnigama dIxAsulaxaNa parixAxamAvidhisatI |
dAxAyaNI xamati sAxAdramApinaya dAxepavIxaNavidhau |
prexAxilobhakaralAxAra soxita padAxepalaxitadharA |
sAxiritAtmatanu bhUxArakAriniTilAxAxamAnavatu naH || 6||
OM srI varAhAya namaH
nIlAmbudAbhashubha shIlAdridehadhara khelAgR^itodhadhidhunI |
shailAdiyukta nikhilelA kaTAdyasura tUlATavIdahana te |
kolAkR^ite jaladhi kAlAchayAvayava nIlAbjadaMshhTra dhariNI |
lIlAspadorutara mUlAshiyogivara jAlAbhivandita namaH || 7||
OM srI narasI.mhAya namaH
daMbholitIxNanakha saMbheditendraripu kuMbhIndra pAhi kR^ipayA |
staMbhArbha kAsahanaDiMbhAya dattavara gaMbhIra nAda nR^ihare |
aMbhodijAnusaraNAMbhojabhUpavana kuMbhIna sesha khagarAT.h |
kuMbhIndra kR^ittidhara jambhAli shhaNmukha mukhAMbhoru hAbhi nuta mAm.h ||8||
OM srI vAmanAya namaH
piN^gAxa vikrama turaN^gAdi sainya chaturaN^gA valipta danuja |
sAN^gA dhvarastha bali sAN^gAvapAta hR^ishhitAN^gA marAlinuta te |
shR^iN^gAra pAdanakha tuN^gAgrabhinna kana kAN^gANDapatti taTinI |
tuN^gAti maN^gala taraN^gA bhibhUta bhaja kAN^gAgha vAmana namaH || 9||
ON srI vAmanAya namaH
dhyAnArha vAmana tanonAtha pAhi yajamAnA sureshavasudhA |
dAnAya yAchanika lInArtha vAgvashita nAnAsadasya danuja |
mInAN^ka nirmala nishAnAtha koTila samAnAtma mauJNjiguNakau |
pInAchchha sUtrapada yAnAta patrakara kAnamyadaNDavarabhR^it.h || 10||
OM srI parashurAmAya namaH
dhairyAmbudhe parashucharyAdhikR^ittakhala varyAvanIshvara mahA |
shauryAbhibhUtakR^ita vIryAtmatajAbhuja vIryAvalepanikara |
bhAryAparAdhakupitAryAGYayAgalitanAryAtma sUgala taro |
kAryAparAdhamavichAryArya maughajayi vIryAmitA mayi dayA || 11||
OM srI rAmAya namaH
shrIrAmalaxmaNashukArAma bhUravatugaurAmalAmitamaho |
hArAmarastuta yashorAmakAntisuta norAmanorathahara |
svArAmavaryaripu vIrAmayArdhikara chIrAmalAvR^itakaTe |
svArAma darshanajamArAmayAgatasughorAmanoramalabdhakalaha || 12||
OM srI rAmAya namaH
shrIkeshavapradishanAkesha jAtakapilokesha bhagnaravibhU |
stoketarArtiharaNAkevalArtasukhadhIkekikAlajalada |
sAketanAthavarapAkeramukhyasuta kokena bhaktimatulAm.h |
rAkendu biMbamukha kAkexaNApaha hR^ishIkesha te.aN^ghrikamale || 13||
OM srI rAmAya namaH
rAmenR^INAM hR^idabhirAmenarAshikula bhImemanodyaramatAm.h |
gomedinIjayitapomeyagAdhisuta kAmenivishhTa manasI |
shyAme sadA tvayijitAmeya tApasaja rAme gatAdhikasame |
bhImeshachApadalanAmeyashauryajita vAme xaNe vijayinI || 14||
OM srI sItAsvarUpINaI shhrIyai namaH
kAntAragehakhala kAntAraTadvadana kAntAlakAntakasharam.h |
kAntArayAmbujani kAntAnvavAyavidhu kAntAshmabhAdipahare |
kauntAliloladala kAntAbhishobhitila kAntAbhava.ntamanusA |
kAntAnuyAnajita kAntAradurgakaTa kAntAramAtvavatu mAm.h || 15||
OM srI rAmAya namaH
dAntaM dashAnana sutA.ntaM dharAmadhivasa.ntaM prachaNDa tapasA |
klA.ntaM sametya vipinA.ntaM tvavApa yamana.ntaM tapasvi paTalam.h |
yAntaM bhavArati bhayAntaM mamAshu bhagava.ntaM bhareNa bhajatAt.h |
svA.ntaM savAri danujA.ntaM dharAdharaNishAntaM sa tApasavaram.h || 16||
OM srI rAmAya namaH
shaMpAbhachApalava kaMpAsta shatrubala saMpAditAmitayashAm.h |
shaM pAda tAmarasa saMpAti nola manu kaMpAra sena dishame |
saMpAti paxi sahajaMpApa rAvaNa hataM pAvanaM yada kR^ithAH |
tvAM pApa kUpa pati taM pAhi mAM tadapi paMpA sarasta Tachara || 17||
OM srI rAmAya namaH
lolAxyapexitasulIlAkuraN^gavada khelAkutUhala gate |
svAlApabhUmijanibAlApahAryanuja pAlAdyabho jaya jaya |
bAlAgnidagdhapura shAlAnilAtmajani phAlAttapattalarajo |
nIlAN^gadAdikapi mAlAkR^itAlipatha mUlAbhyatIta jaladhe || 18||
OM srI rAmAya namaH
tUNIrakArmukakR^ipANIkiNAN^kabhuja pANI ravipratimabhAH |
xoNibhapattinubha ghoNI mukhAdighanaveNIsuraxaNakaraH |
shoNibhavannayana koNI jitAmbunidhi pANI ritArhaNamaNI |
shreNIvR^itAN^ghririha vANIshasUnuvara vANIstuto vijayate || 19||
OM srI rAmAya namaH
huN^kArapUrvamataTaN^kAranAdamati paN^kAvadhArya chalitA |
laN^kAshilochchayavishaN^kA padadbhidura shaN^kAshhayasya dhanushhaH |
laN^kAdhipomanutayaN^kAlarAtrimiva shaN^kAshatAkuladhiyA |
taN^kAladaNDashata saN^kAshakArmukha sharAN^kAnvitaM bhaja harim.h || 20||
OM srI rAmAya namaH
dhImAnameyatanujApANDabhUdhashashajapAMbujAti suhR^idAm.h |
kAmAripannagapa kAmAhi vairiguru somAdivandya mahima |
sthemAdinApagata sImAvatAtsakhala sAmAja rAvaNaripU |
rAmAbhido harirabhaumAkR^itiH pratana sAmAdi vedavishhayaH || 21||
OM srI rAmAya namaH
doshhAtmabhUvashaturAshhADatikramaja doshhAtmabhartR^ivachasa |
pAshhANabhUtamuniyoshhAvarAtmatanuveshAdidAyicharaNaH |
naishhAdhayoshhidhasubheshhAkR^idaNDajani doshhAcharAdi suhR^ido |
doshhAgrajanmamR^itishoshhApaho.avatu sudoshhAN^ghrijAtahananAt.h || 22||
OM srI kR^ishnAya namaH
vR^i.ndAvanasthapashu vR^i.ndAvanaM vinuta vR^i.ndArakaikasharaNam.h |
na.ndAtmajaM nihata ni.ndA kR^idA surajanandAmabaddha jaTharam.h |
vandAmahe vayama mandAvadAtaruchi mAndAxakArivadanam.h |
kundAlidantamuda kandAsitaprabhatanu.ndAvarAxasaharam.h || 23||
OM srI kR^ishnAya namaH
gopAlakotsavakR^itApArabhaxarasa sUpAnnalopakupitA |
shApAlayApitalayApAMbudAlisalilApAyadhAritagire |
sApAN^gadarshanajatApAN^ga rAgayuta gopAN^ga nAMshuka hR^iti |
vyApAra shauNDavividhApAya tatsvamava gopArijAtaharaNa || 24||
OM srI kR^ishnAya namaH
kaMsAdikAsadavataMsA vanIpativihiMsAkR^itAtmajanushham.h |
saMsArabhUtamiha saMsArabaddhamana saMsArachitsukhatanum.h |
saMsAdhaya.ntamanishaMsAttvikavratamahaMsAdaraM bata bhaje |
haMsAditApasariraMsAspadaM paramahaMsAdi vandya charaNaM || 25||
OM srI kR^ishnAya namaH
rAjIva netravidurAjIvamAmavatu rAjIva ketanavasham.h |
vAjIbhapattinR^ibharAjI rathAnvitaja rAjIva garvashamana |
vAjIshavAhasita vAjIsha daitya tanu vAjIsha bhedakaradoH |
jAjIkadaMbanava rAjIva mukhyasuma rAjIsuvAsitashiraH || 26||
OM srI kR^ishnAya namaH
kAlIhR^idAvasatha kAlIyakuNDalipa kAlIsthapAdanakhara |
vyAlInavAMshukara vAligaNAruNita kAlIruche jaya jaya |
kelIlavApahR^ita kAlishadattavara nAlIkatR^iptaditibhU |
chUlIkagopamahilAlItanUghusR^iNadhUlIkaNAN^kahR^idaya || 27||
OM srI kR^ishnAya namaH
kR^ishhNAdi pANDusuta kR^ishhNA manaHprachura tR^ishhNA sutruptikaravAk.h |
kR^ishhNAN^kapAlirata kR^ishhNAbhighAghahara kR^ishhNAdishhaNmahiLa bhoH |
pushhNAtu mAmajita nishhNAda vArdhimuda nushhNAMshu maNDala hare |
jishhNo girIndra dhara vishhNo vR^ishhAvaraja ghR^ishhNo bhavAnkaruNaya ||28||
OM srI kR^ishNaya namaH
rAmAshiromaNidharAmAsametabalarAmAnujAbhidharatim.h |
vyomAsurA.ntakara te mAratAta dishame mAdhavAN^ghrikamale |
kAmArtabhaumapura rAmAvalIpraNaya vAmAxipItatanubhA |
bhImAhinAthamukhavaimAnikAbhinuta bhimAbhivandya charaNa || 29||
OM srI kR^ishNAya namaH
saxveLabhaxyabhaya dAxishravo gaNaja lAxepapAshayamanam.h |
lAxAgR^ihajvalana raxo hiDimbabaka bhaixAnnapUrvavipadaH |
axAnuba.ndhabhavarUxAxarashravaNa sAxAnmahishhyavamati |
kaxAnuyAnamadhamaxmApasevanamabhIxNApahAsamasatAm.h || 30||
chaxANa evanija paxAgrabhUdhashashhadAxAtmajAdi suhR^idAm.h |
AxepakArikunR^ipAxauhiNIshajabalAxobhadIxitamanAH |
tArxyAsichApasharatIxNAripUrvanija laxmANichApyagaNayan.h |
vR^ixAlayadhvajariraxAkaro jayati laxmIpatiryadupatiH || 31||
OM srI bhuddhAya namaH, OM srI kalkIne namaH
buddhAvatArakavi baddhAnukaMpakuru baddhAJNjalau mayi dayAm.h |
shauddhodanipramukha saiddhAntikA sugama bauddhAgamapraNayana |
kruddhAhitAsuhR^itisiddhAsikheTadhara shuddhAshvayAnakamalA |
shuddhAntamAMruchipi maddhAkhilAN^ga nija maddhAva kalkyabhidha bhoH || 32||
OM srI badari nArAyana namaH
sAraN^ga kR^ittidhara sAraN^ga vAridhara sAraN^ga rAjavaradA |
sAraN^ga dAritara sAraN^ga tAtmamada sAraN^gataushhadhabalam.h |
sAraN^ga vatkusuma sAraN^ga taJNchatava sAraN^ga mAN^ghriyugalam.h |
sAraN^ga varNamapa sAraN^ga tAbjamada sAraN^ga diMstvamava mAm.h || 33||
ma^nGAlA charana
grIvAsya vAhatanu devANDajAdidasha bhAvAbhirAma charitam.h |
bhAvAtibhavyashubha dIvAdirAjayati bhUvAgvilAsa nilayam.h |
shrIvAgadhIshamukha devAbhinamya harisevArchaneshhu paThatAm.h |
AvAsa evabhavitAvAgbhavetarasurAvAsalokanikare || 34||
iti shrImadvAdirAjapUjyacharaNa virachitaM
shrIdashAvatArastutiH saMpUrNam.h
... bhAratIramaNamukhyaprANA.ntargata shrIkR^ishhNArpaNamastu
***

।। अथ दशावतार स्तुतिः ।।


प्रोष्ठीशविग्रह, सु-निष्ठीवनोद्धतवि-शिष्टांबुचारिजलधे
कोष्ठांतराहितवि-चेष्टागमौघ पर-मेष्ठीडित त्वमव माम् ।
प्रेष्ठाकसूनुमनु-चेष्टार्थमात्मविद-तीष्टो युगांतसमये
स्थेष्ठात्मशृंगधृत-काष्ठांबुवाहन, व-राष्टापदप्रभतनो॥१॥


खंडीभवद्बहुल-डिंडीरजृंभणसु-चंडीकृतोदधिमहा-
कांडातिचित्रगति-शौंडाद्य हैमरद-भांडाप्रमेयचरित ।
चंडाश्वकंठमद-शुंडालदुर्हृदय-गंडाभिखंडकरदो-
श्चंडामरेश हय-तुंडाकृते दृशम-खंडामलं प्रदिश मे॥२॥


कूर्माकृते त्ववतु, नर्मात्मपृष्ठधृत-भर्मात्ममंदरगिरे
धर्मावलंबन सु-धर्मासदा कलित-शर्मा सुधावितरणात् ।
दुर्मानराहुमुख-दुर्मायिदानवसु-मर्माभिभेदनपटो
घर्मार्ककांतिवर-वर्मा भवान् भुवन-निर्माणधूतविकृतिः॥३॥


धन्वंतरेंऽगरुचि-धन्वंतरेऽरितरु-धन्वंस्तरीभव सुधा-
भान्वंतरावसथ, मन्वंतराधिकृत-तन्वंतरौषधनिधे ।
दन्वंतरंगशुगु-दन्वंतमाजिषु वि-तन्वन् ममाब्धितनया
सून्वंतकात्महृद-तन्वंतरावयव-तन्वंतरार्तिजलधौ॥४॥


या क्षीरवार्धिमथ-नाक्षीणदर्पदिति-जाक्षोभितामरगणा
प्रेक्षाप्तयेऽजनि, व-लक्षांशुबिंबजिद-तीक्ष्णालकावृतमुखी ।
सूक्ष्मावलग्नवस-नाऽऽक्षेपकृत्कुचक-टाक्षाक्षमीकृतमनो-
दीक्षासुराहृत-सुधाऽक्षाणि नोऽवतु, सुरूक्षेक्षणाद्धरितनुः॥५॥


शीक्षादियुंनिगम-दीक्षासुलक्षण-परीक्षाक्षमा विधिसती
दाक्षायणी क्षमति, साक्षाद्रमाऽपि न य-दाक्षेपवीक्षणविधौ ।
प्रेक्षाक्षिलोभकर-लाक्षारसोक्षित-पदाक्षेपलक्षितधरा
साऽक्षारितात्मतनु-भूक्षारकारिनिटि-लाक्षाऽक्षमानवतु नः॥६॥


नीलांबुदाभ शुभ-शीलाद्रिदेहधर, खेलाहृतोदधिधुनी-
शैलादियुक्तनिखि-लेलाकटाद्यसुर-तूलाटवीदहन ते ।
कोलकृते जलधि-कालाचलावयव-नीलाब्जदंष्ट्रधरणी-
लीलास्पदोरुतल-मूलाशियोगिवर-जालाभिवंदित नमः॥७॥


दंभोलितीक्ष्णनख-संभेदितेंद्ररिपु-कुंभींद्र पाहि कृपया
स्तंभार्भकासहन, डिंभाय दत्तवर गंभीरनादनृहरे ।
अंभोधिजानुसर-णांभोजभूपवन-कुंभीनसेशखगराट्-
कुंभींद्रकृत्तिधर-जंभारिषण्मुख-मुखांभोरुहाभिनुत माम्॥८॥


पिंगाक्षविक्रम-तुरंगादिसैन्यचतु-रंगावलिप्तदनुजा
सांगाध्वरस्थबलि-सांगावपातहृषि-तांगामरालिनुत ते ।
शृंगारपादनख-तुंगाग्रभिन्नकन-कांगांडपातितटिनी
तुंगातिमंगल-तरंगाभिभूतभज-कांगाघ वामन नमः॥९॥


ध्यानार्हवामनत-नो नाथ पाहियज-मानासुरेशवसुधा-
दानाय याचनिक, लीनार्थवाग्वशित-नानासदस्यदनुज ।
मीनांकनिर्मल-निशानाथकोटि-लसमानात्ममौंजिगुणकौ-
पीनाच्छसूत्रपद-यानातपत्रकर-कानम्यदंडवरभृत्॥१०॥


धैर्यांबुधे परशु-चर्याधिकृत्तखल-वर्यावनीश्वर महा-
शौर्याभिभूत कृत-वीर्यात्मजातभुज-वीर्यावलेपनिकर ।
भार्यापराधकुपि-तार्याज्ञया गलित-नार्यात्मसूगलतरो
कार्याऽपराधमवि-चार्यार्यमौघजयि-वीर्यामिता मयि दया॥११॥


श्रीराम लक्ष्मणशु-कारामभूरवतु गौरामलामितमहो-
हारामरस्तुत-यशो रामकांतिसुत-नो रामलब्धकलह ।
स्वारामवर्यरिपु-वीरामयर्द्धिकर, चीरामलावृतकटे
स्वारामदर्शनज-मारामयागतसु-घोरामनोरथहर॥१२॥


श्रीकेशव प्रदिश, नाकेशजातकपि-लोकेशभग्नरविभू-
स्तोकेतरार्तिहर-णाकेवलार्थसुख-धीकेकिकालजलद ।
साकेतनाथ वर-पाकेरमुख्यसुत-कोकेन भक्तिमतुलां
राकेंदुबिंबमुख, काकेक्षणापह हृषीकेश तेंऽघ्रिकमले॥१३॥


रामे नृणां हृदभिरामे, नराशिकुलभीमे, मनोऽद्य रमतां
गोमेदिनीजयित-पोऽमेयगाधिसुत-कामे निविष्टमनसि ।
श्यामे सदा त्वयि, जितामेयतापसज-रामे गताधिकसमे
भीमेशचापदल-नामेयशौर्यजित-वामेक्षणे विजयिनि॥१४॥


कांतारगेहखल-कांतारटद्वदन-कांतालकांतकशरं
कांताऽऽर यांबुजनि-कांतान्ववायविधु-कांताश्मभाधिप हरे ।
कांतालिलोलदल-कांताभिशोभितिल-कांता भवंतमनु सा
कांतानुयानजित-कांतारदुर्गकट-कांता रमा त्ववतु माम्॥१५॥


दांतं दशानन-सुतांतं धरामधि-वसंतं प्रचंडतपसा
क्लांतं समेत्य विपि-नांतं त्ववाप यम-नंतं तपस्विपटलम्।
यांतं भवारतिभ-यांतं ममाशु भग-वंतं भरेण भजतात्
स्वांतं सवारिदनु-जांतं धराधरनिशांतं, सतापसवरम्॥१६॥


शंपाभचापलव-कंपास्तशत्रुबल-संपादितामितयशाः
शं पादतामरस-संपातिनोऽलमनु-कंपारसेन दिश मे ।
संपातिपक्षिसह-जं पापरावणह-तं पावनं यदकृथा-
स्त्वं पापकूपपति-तं पाहि मां तदपि, पंपासरस्तटचर॥१७॥


लोलाक्ष्यपेक्षित-सुलीलाकुरंगवध-खेलाकुतूहलगते
स्वालापभूमिजनि-बालापहार्यनुज-पालाद्य भो जय जय ।
बालाग्निदग्धपुर-शालानिलात्मजनि-फालात्तपत्तलरजो
नीलांगदादिकपि-मालाकृतालिपथ-मूलाभ्यतीतजलधे॥१८॥


तूणीरकार्मुक-कृपाणीकिणांकभुज-पाणी रविप्रतिमभाः
क्षोणीधरालिनिभ-घोणीमुखादिघन-वेणीसुरक्षणकरः ।
शोणीभवन्नयन-कोणीजितांबुनिधि-पाणीरितार्हणिमणि-
श्रेणीवृतांघ्रिरिह, वाणीशसूनुवर-वाणीस्तुतो विजयते॥१९॥


हुंकारपूर्वमथ-टंकारनादमति-पंकाऽवधार्यचलिता
लंका शिलोच्चय-विशंका पतद्भिदुर-शंकाऽऽस यस्य धनुषः ।
लंकाधिपोऽमनुत, यं कालरात्रिमिव, शंकाशताकुलधिया
तं कालदंडशत-संकाशकार्मुक-शरांकान्वितं भज हरिम्॥२०॥


धीमानमेयतनु-धामाऽऽर्तमंगलद-नामा रमाकमलभू-
कामारिपन्नगप-कामाहिवैरिगुरु-सोमादिवंद्यमहिमा ।
स्थेमादिनाऽपगत-सीमाऽवतात् सखल-सामाजरावणरिपू
रामाभिधो हरिर-भौमाकृतिः प्रतन-सामादिवेदविषयः॥२१॥


दोषाऽऽत्मभूवशतु-राषाडतिक्रमज-रोषात्मभर्तृवचसा
पाषाणभूतमुनि-योषावरात्मतनु-वेषादिदायिचरणः ।
नैषादयोषिदशु-भेषाकृदंडजनि-दोषाचरादिशुभदो
दोषाऽग्रजन्ममृति-शोषापहोऽवतु सु-दोषांघ्रिजातहननात्॥२२॥


वृंदावनस्थपशु-वृंदावनं विनुत-वृंदारकैकशरणं
नंदात्मजं निहत-निंदाकृदासुरज-नं दामबद्धजठरम् ।
वंदामहे वयम-मंदावदातरुचि-मंदाक्षकारिवदनं
कुंदालिदंतमुत, कंदासितप्रभत-नुं दावराक्षसहरम्॥२३॥


गोपालकोत्सवकृ-तापारभक्ष्यरस-सूपान्नलोपकुपिता-
शापालयापितल-यापांबुदालिसलि-लापायधारितगिरे ।
स्वापांगदर्शनज-तापांगरागयुत-गोपांगनांशुकहृति-
व्यापारशौंड विवि-धापायतस्त्वमव, गोपारिजातहरण॥२४॥


कंसादिकासदव-तंसावनीपतिवि-हिंसाकृतात्मजनुषं
संसारभूतमिह-संसारबद्धमन-सं सारचित्सुखतनुम् ।
संसाधयंतमनि-शं सात्विकव्रजम-हं सादरं बत भजे
हंसादितापसरि-रंसास्पदं परम-हंसादिवंद्यचरणम्॥२५॥


राजीवनेत्र विदु-राजीव मामवतु, राजीवकेतनवशं
वाजीभपत्तिनृप-राजीरथान्वितज-राजीवगर्वशमन ।
वाजीशवाहसित-वाजीशदैत्यतनु-वाजीशभेदकरदो-
र्जाजीकदंबनव-राजीवमुख्यसुम-राजीसुवासितशिरः॥२६॥


कालीहृदावसथ-कालीयकुंडलिप-कालीस्थपादनखरा
व्यालीनवांशुकर-वालीगणारुणित-कालीरुचे जय जय ।
केलीलवापहृत-कालीशदत्तवर-नालीकदृप्तदितिभू-
चूलीकगोपमहि-लालीतनूघुसृण-धूलीकणांकहृदय॥२७॥


कृष्णादिपांडुसुत-कृष्णामनःप्रचुर-तृष्णासुतृप्तिकरवाक्
कृष्णांकपालिरत, कृष्णाभिधाघहर, कृष्णादिषण्महिल भोः ।
पुष्णातु मामजित, निष्णातवार्धिमुद-नुष्णांशुमंडल हरे
जिष्णो गिरींद्रधर-विष्णो वृषावरज, धृष्णो भवान् करुणया॥


रामाशिरोमणिध-रामासमेतबल-रामानुजाभिध रतिं
व्योमासुरांतकर- ते मारतात दिश- मे माधवांघ्रिकमले ।
कामार्तभौमपुर-रामावलिप्रणय-वामाक्षिपीततनुभा
भीमाहिनाथमुख-वैमानिकाभिनुत, भीमाभिवंद्यचरण॥२९॥


सक्ष्वेलभक्ष्यभय-दाक्षिश्रवोगणज-लाक्षेपपाशयमनं
लाक्षागृहज्वलन-रक्षोहिडिंबबक-भैक्षान्नपूर्वविपदः ।
अक्षानुबंधभव-रुक्षाक्षरश्रवण-साक्षान्महिष्यवमती
कक्षानुयानमध-मक्ष्मापसेवनम-भीक्ष्णापहासमसताम्॥३०॥


चक्षाण एव निज-पक्षाग्रभूदशश-ताक्षात्मजादिसुहृदाम्
आक्षेपकारिकुनृ-पाक्षौहिणीशतब-लाक्षोभदीक्षितमनाः ।
तार्क्ष्यासिचापशर-तीक्ष्णारिपूर्वनिज-लक्ष्माणि चाप्यगणयन्
वृक्षालयध्वज-रिरक्षाकरो जयति, लक्ष्मीपतिर्यदुपतिः॥३१॥


बुद्धावतार कवि-बद्धानुकंप कुरु, बद्धांजलौ मयि दयां
शौद्धोदनिप्रमुख-सैध्दांतिकासुगम-बौद्धागमप्रणयन ।
क्रुद्धाहितासुहृति-सिद्धासिखेटधर, शुद्धाश्वयान कमला-
शुद्धांत मां रुचिपि-नद्धाखिलांगनिज-मद्धाऽव कल्क्यभिध भोः॥३२॥


सारंगकृत्तिधर-सारंगवारिधर, सारंगराजवरदा-
सारं गदारितर-सारं गतात्ममद-सारं गतौषधबलम् ।
सारंगवत्कुसुम-सारं गतं च तव, सारंगमांघ्रियुगलं
सारंगवणमप-सारंगताब्जमद-सारं गदिंस्त्वमव माम्॥३३॥


ग्रीवास्यवाहतनु-देवांडजादिदश-भावाभिरामचरितं
भावातिभव्यशुभ-धीवादिराजयति-भूवाग्विलासनिलयम् ।
श्रीवागधीशमुख-देवाभिनम्यहरि-सेवार्चनेषु पठतां
आवास एव भवि-ताऽवाग्भवेतरसु-रावासलोकनिकरे॥३४॥


॥ इति श्रीवादिराजतीर्थविरचिता दशावतारस्तुतिः ॥
*********