Showing posts with label ಇದು ವಿವೇಕವಲ್ಲಾಪ ಸತ್ಸಂಗವಾರೇ ನೀ ಬಯಸುವಿ gurumahipati. Show all posts
Showing posts with label ಇದು ವಿವೇಕವಲ್ಲಾಪ ಸತ್ಸಂಗವಾರೇ ನೀ ಬಯಸುವಿ gurumahipati. Show all posts

Wednesday, 1 September 2021

ಇದು ವಿವೇಕವಲ್ಲಾಪ ಸತ್ಸಂಗವಾರೇ ನೀ ಬಯಸುವಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು 

ಇದು ವಿವೇಕವಲ್ಲಾಪ ಸತ್ಸಂಗವಾರೇ ನೀ ಬಯಸುವಿ ಮದಾ | ಮತ್ಸರಗಳಿದಿಲ್ಲಾ 1 
ಬೆಲ್ಲೊಳಗಿನ ಕಲ್ಲಿನಂತಂಗದೊಳಗೆ ಖುಳ್ಳತಣವೇವೆಲ್ಲಾ 2 
ಮಹಿಪತಿಜನ ನುಡಿಮನ್ನಿಸಿನ್ನಾರೇ | ಅಹಿತವಗುಣ ಸಲ್ಲಾ 3
***