RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬರೋ ರಂಗಯ್ಯಾ ನೀ ಬಾರೋ | ನಿನ್ನ | ಮೂರುತಿ ಹೃದಯಕ ತಾರೋ ಪ
ಬೀರೋ ಬೀರೋ ಕರುಣಾರಸ ಬೀರೋ | ಪದ | ವಾರಿಜ ಶರಣರ ತೋರೋ 1
ಪಥ ಸಾರೋ | ಹಗೆ| ತೀರಿದೆ ಭವಭಯ ಬಾರೋ 2
ಗುರುವರ ಮಹಿಪತಿ ಪ್ರಭು ಬಾರೋ | ಮರಹು | ಹಾರಿಸಿ ಸಲಹುವರಾರೋ 3
***