Showing posts with label ನಿತ್ಯಂ ಪುರುಷೋತ್ತಮಂ ನ್ಯಾಯಂ ಅಪಮೃತ್ಯುಂ ಸಂಕಟ ಹರಣಂ neleyadikeshava. Show all posts
Showing posts with label ನಿತ್ಯಂ ಪುರುಷೋತ್ತಮಂ ನ್ಯಾಯಂ ಅಪಮೃತ್ಯುಂ ಸಂಕಟ ಹರಣಂ neleyadikeshava. Show all posts

Wednesday, 1 September 2021

ನಿತ್ಯಂ ಪುರುಷೋತ್ತಮಂ ನ್ಯಾಯಂ ಅಪಮೃತ್ಯುಂ ಸಂಕಟ ಹರಣಂ ankita neleyadikeshava

 ..

ನಿತ್ಯಂ ಪುರುಷೋತ್ತಮಂ ನ್ಯಾಯಂ - ಅಪಮೃತ್ಯುಂ ಸಂಕಟ ಹರಣಂ ಪ

ಪರಲೋಕ ಸಾಧನ ಕರುಣಾಕರಂಶರಣಾಗತ ಜನಾಧಾರಂಸರಸಿಜಭವ ಭವರೋಗ ಸಂಹಾರಂಪುರುಷೋತ್ತಮ ಘೋರವಿಹಾರಂ1

ಜ್ಞಾನಭಕ್ತಿ ವೈರಾಗ್ಯ ಸುಜಾತಂಜನನ ಮರಣ ರಹಿತ ಜಲನಿಧಿ ಪೋತಂಘನ ದಾರಿದ್ರ್ಯ ರವಿ ತಾರಾನಾಥಂಅನುಶ್ರುತ ವೈಭವ ಮಂಗಲಗೀತಂ2

ಭೂರಿಭುವನ ಜೀವನಗುಣಂ - ಗಂಭೀರಸಾರ ಪಲ್ಲವ ನಿಕರಾಭರಣಂನಾರದ ವಾಲ್ಮೀಕ್ಯಂತಃಕರಣಂವರದಾದಿಕೇಶವ ನಾದ ನಿತ್ಯಸ್ಮರಣಂ3

***