Showing posts with label ಉರುಗುಣಗಣಶ್ರೇಣಿ ಕರುಣೀ gurujagannatha vittala. Show all posts
Showing posts with label ಉರುಗುಣಗಣಶ್ರೇಣಿ ಕರುಣೀ gurujagannatha vittala. Show all posts

Friday, 27 December 2019

ಉರುಗುಣಗಣಶ್ರೇಣಿ ಕರುಣೀ ankita gurujagannatha vittala

by ಗುರುಜಗನ್ನಾಥದಾಸರು last line missing?
ಉರುಗುಣಗಣಶ್ರೇಣಿ ಕರುಣೀ ಪ

ಎರಗಿ ಬಿನೈಪೆ ತಾಯೆ ಸುಖವೀಯೇ ಅ.ಪ

ವನಜಸಂಭವಮುಖ್ಯ ಅನಿಮಿಶೇಷರಸ್ತೋಮಕನಕವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ 1

ಸೃಷ್ಟಿಕಾರಣಿ ನೀನೆ ಕಷ್ಟ ತರಿದು ಕೃಪಾ -ಇಷ್ಟು ವಿಧದಲಿ ಬೇಡಿಕೊಂಬೆ ಅಂಬೆ 2

ಖ್ಯಾತಮಹಿಮಳೆ ಎನ್ನ ಮಾತುಲಾಲಿಸುದೇವಿಪೋತನಾನಲ್ಲೆ ನಿನಗೆನಾಥನಾಗಿ ಭಾಗ್ಯಪಡೆದ ಜಸಪಡೆದಾ 3

ಬ್ರಹ್ಮದೇವರುಸುಮ್ಮನ ನೀಡುಇಮ್ಮನಮಾಡದೆ
*******