Showing posts with label ಚರಣಕಮಲವನ್ನು ಭಜಿಸಿ ಶ್ರೀರಾಘವೇಂದ್ರ ಗುರುಗಳ janakiramana. Show all posts
Showing posts with label ಚರಣಕಮಲವನ್ನು ಭಜಿಸಿ ಶ್ರೀರಾಘವೇಂದ್ರ ಗುರುಗಳ janakiramana. Show all posts

Monday, 6 September 2021

ಚರಣಕಮಲವನ್ನು ಭಜಿಸಿ ಶ್ರೀರಾಘವೇಂದ್ರ ಗುರುಗಳ ankita janakiramana

ರಾಗ: ಕಲ್ಯಾಣಿ ತಾಳ: ಆದಿ

ಚರಣಕಮಲವನ್ನು ಭಜಿಸಿ

ಶ್ರೀರಾಘವೇಂದ್ರ ಗುರುಗಳ ಕರುಣವನ್ನು ಗಳಿಸಿ ಅ. ಪ

ಭವಸಾಗರದಿ ಬವಣೆಗೊಂಡ ಜನರ

ಪಾವನಮಾಡುವ ಶ್ರೀವರ ಗುರುಗಳ 1

ದೀನಸೇವಕರ ಮನದಾಭೀಷ್ಟಗಳ

ಜನನಿಜನಕರಂತೆ ಆನಂದದಿಂದ ಕೊಡುವೋ 2

ಭಾನುವಂಶಜ ಶ್ರೀಜಾನಕಿರಮಣನ

ಗುಣಗಳ ಸ್ಮರಿಸುವ ಶ್ರೀ ರಾಘವೇಂದ್ರರ 3

***