ವೆಂಕಟರಮಣನ ಸ್ತುತಿ47
ಹಾರ ಕೇಯೂರ ಹೊನ್ನುಂಗುರದ ಬೆರಳುಹಾರದ ನಡುವೆ ಹಾಕಿದುವೇಳು ಪದಕ ||
ತೋರ ಮುತ್ತಿನ ಕಂಠಮಾಲೆ ಮಾಣಿಕ ಶೋನೇರಿ ಗಿರಿವಾಸ ವೆಂಕಟ ಬಂದ ಮನೆಗೆ 2
ಬಿಗಿದು ಸುತ್ತಿದನೀಲಬಿಡುಮುತ್ತಿನ ಒಂಟಿಮುಗುಳು ಬಿರಿದಂದದ ನಗೆ ದಂತಪಂಕ್ತಿ ||ಝಗಿಪ ಪೀತಾಂಬರ ಉಡೆಯ ಕಠಾರಿ ಪ-ನ್ನಗಗಿರಿವಾಸ ವೆಂಕಟ ಬಂದ ಮನೆಗೆ 3
ಬಾಲಚಂದ್ರನ ಪೋಲ್ವಕಪೋಲಕುಂಡಲವುನೀಲಮಾಣಿಕ್ಯದಾಭರಣವನಿಟ್ಟು ||ಕಾಲಪೆಂಡೆಯವು ರತುನದ ಹಾವುಗೆಯುಮೇಲುಗಿರಿವಾಸ ವೆಂಕಟ ಬಂದ ಮನೆಗೆ 4
ಕರಯುಗಲದಲಿ-ಶಂಖ-ಚಕ್ರವ ಪಿಡಿದುಎರಡೇಳುಭುವನತನ್ನುದರದೊಳಿಟ್ಟು ||ಗರುಡನ ಹೆಗಲೇರಿ ಜಗವ ಪಾಲಿಸುವಪುರಂದರವಿಠಲ ವೆಂಕಟ ಬಂದ ಮನೆಗ 5
******