Showing posts with label ನಮೋ ಮಾಧವಾ ಸುಜನಬಾಂಧವಾ govinda. Show all posts
Showing posts with label ನಮೋ ಮಾಧವಾ ಸುಜನಬಾಂಧವಾ govinda. Show all posts

Wednesday, 13 November 2019

ನಮೋ ಮಾಧವಾ ಸುಜನಬಾಂಧವಾ ankita govinda

by ಗೋವಿಂದದಾಸ
ನಮೋ ಮಾಧವಾ |ಸುಜನಬಾಂಧವಾ |ನಮೋ ಕುಮುದನಯನಾ ಪ

ಸುಮನಸಾದಿ ಮುನಿನಿಕರ ನಮಿತಪದ |ಪದ್ಮಚಕ್ರಧಾರೀ ಶ್ರೀ ಶೌರೀ ||ನಮೋ 1

ರಂಗವಿಠಲ ನೀಲಾಂಗ ಜಯತು ನರಸಿಂಗಸುಜನಸಂಗಾ ||ಅಂಗಜಪಿತಕಾಳಿಂಗಮಥನಸಂಗೀತ ಗಾನಲೋಲಾ ಗೋಪಾಲ ||ನಮೋ|| 2

ಇಂದಿರೇಶಅರ| ವಿಂದ ಹೃದಯ ಆ- |ನಂದ ಚಂದ್ರವದನಾ ||ಸಿಂಧುಶಯನಭವ| ಬಂಧಹರಣಗೋವಿಂದದಾಸನ ಪ್ರೆೀಮಿೀ.......|| ನಮೋ || 3
*******