Showing posts with label ಒಂದು ಸಂಜೀವಿನಿಕಿತ್ತಿ ತಂದ ಕಾಲದಲೆ prasannavenkata. Show all posts
Showing posts with label ಒಂದು ಸಂಜೀವಿನಿಕಿತ್ತಿ ತಂದ ಕಾಲದಲೆ prasannavenkata. Show all posts

Sunday, 10 November 2019

ಒಂದು ಸಂಜೀವಿನಿಕಿತ್ತಿ ತಂದ ಕಾಲದಲೆ ankita prasannavenkata

by ಗಲಗಲಿಅವ್ವನವರು
ಒಂದು ಸಂಜೀವಿನಿಕಿತ್ತಿ ತಂದ ಕಾಲದಲೆಅಂಜಿಕೆ ಎಲ್ಲಡಗಿತ್ತೋ ಭೀಮ ಪ.

ಬೆಳೆದ ಬಾಲಕೆ ಖಳರು ಇಕ್ಕಲು ಬೆಂಕಿಲಂಕೆಯಬೆಳಗಿ ಬಂದಪುರುಷ ಬಿಡು ನಿನ್ನ ಸೋಂಗು 1

ಹೊಡೆದು ಹಿಡಿಂಬೆಯ ಮಡುಹಿದ ಕಾಲಕ್ಕೆಅಡಗಿತ್ತೆಲ್ಲೋ ಭೀತಿಬಿಡು ನಿನ್ನ ಸೋಂಗು 2

ಹೆದರಿಕಿದ್ದರೆ ಒಬ್ಬನೆ ಬದರಿಕಾಶ್ರಮಕೆ ಹೋಗಿಚದುರ ರಾಮೇಶನಪಾದಗಳಿಗೆರಗೊ 3
********