Showing posts with label ನೋಡುದರೊಳಗಡಗೆದ ಘನ ನೀಟ mahipati. Show all posts
Showing posts with label ನೋಡುದರೊಳಗಡಗೆದ ಘನ ನೀಟ mahipati. Show all posts

Wednesday, 1 September 2021

ನೋಡುದರೊಳಗಡಗೆದ ಘನ ನೀಟ ankita mahipati

 ನೋಡುದರೊಳಗಡಗೆದ ಘನ ನೀಟ ಪ 

ಅರವ್ಹಿನ ಮುಂದದ ಮರವ್ಹಿನ ಹಿಂದದ ಕುರುಹು ತಿಳಿದರತಾ ಇರಹು ಅಗ್ಯದೆ 1 

ಎರಡಕ ಬ್ಯಾರ್ಯದ ಮೂರಕ ಮಿರ್ಯದ ಗುರುಕೃಪೆ ಅದರೆ ಸಾರೆ ತಾನ್ಯದ 2 

ಬಾಹ್ಯಕ ದೂರ ಗುಹ್ಯಕ ಗೂಢದ ಮಹಿಪತಿ ಮನದೊಳು ಘನವಾಗ್ಯದ 3

****