Showing posts with label ಹುಚ್ಚಾದೇನಣ್ಣಾ ಮುಚ್ಚುಗೊಂಡು ನಾನು gurumahipati. Show all posts
Showing posts with label ಹುಚ್ಚಾದೇನಣ್ಣಾ ಮುಚ್ಚುಗೊಂಡು ನಾನು gurumahipati. Show all posts

Wednesday, 1 September 2021

ಹುಚ್ಚಾದೇನಣ್ಣಾ ಮುಚ್ಚುಗೊಂಡು ನಾನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹುಚ್ಚಾದೇನಣ್ಣಾ | ಮುಚ್ಚುಗೊಂಡು ನಾನು ಪ 

ಮರುಳು ಬೀಜಾಕ್ಷರನು1 

ಕುಣಿದು ಕೂಗುವೆ ಹರಿನಾಮವನು 2 

ಹಿಂದಾದಾ ನೆನೆಯದೆ ಮುಂದ ಹಂಬಲಿಸದೇ | ಬಂದದನುಂಡು ಕುಳ್ಳಿರುವೆನು 3 

ಗಂಡು | ಜರಿದು ಬಲ್ಲವಿಕೆ ಹಮ್ಮವನು 4 

ಗುರು ಮಹಿಪತಿ ಬೋಧಾ | ಹರಿಸೀ ಸಂಶಯ ಬಾಧಾ | ಮರೆಸಿತು ಅನ್ಯ ದಾರಿಯನು 5

***