Showing posts with label ರಾಯ ಬಾರೋ ರಾಘವೇಂದ್ರ ಬಾರೋ shrreda vittala. Show all posts
Showing posts with label ರಾಯ ಬಾರೋ ರಾಘವೇಂದ್ರ ಬಾರೋ shrreda vittala. Show all posts

Friday, 27 December 2019

ರಾಯ ಬಾರೋ ರಾಘವೇಂದ್ರ ಬಾರೋ ankita shreeda vittala

ರಾಯ ಬಾರೋ ರಾಘವೇಂದ್ರ ಬಾರೋ|
ಜೀಯ ನೀನಲ್ಲದೆ ಇನ್ನಾರು ಕಾಯ್ವರು||pa||

ಸಲ್ಹಾದಣ್ಣನೆ ಬಾರೋ ಪ್ರಲ್ಹಾದರಾಯ ಬಾರೋ
ಬಾಲ್ಹೀಕರಾಜನಾಗಿ ಮೆರೆದಂಥ ಪ್ರಭುವೇ ಬಾರೋ||1||

ತುಂಗಾವಾಸ ಮುನಿಪುಂಗವನೀವಾ! ತ-ಜಂಗುಳಿ
ಪಾಲಿಸಲು ಸಂಗೀತ ಪ್ರಿಯನೆ ಬಾರೋ||2||

ಶ್ರೀಕರುಣಾಸಿಂಧು ಬಾರೋ ಸಾಕಬೇಕಯ್ಯ ಬಂಧೋ
ಶ್ರೀಕರ ಶ್ರೀದವಿಠಲನಾ ತೋರು ಬಾರೋ||3||
***

ರಾಯ ಬಾರೋ ರಾಘವೇಂದ್ರ ಬಾರೋ |

ಜೀಯಾ ನೀನಲ್ಲದೆ ಇನ್ನಾರು ಕಾಯ್ವರು | pa |

ಸಲ್ಹಾದಣ್ಣನೆ ಬಾರೋ ಪ್ರಹ್ಲಾದ ರಾಯನೇ ಬಾರೋ

ಬಾಹ್ಲೀಕ ರಾಜನಾಗಿ ಮೆರೆದಂಥ ಪ್ರಭುವೇ ಬಾರೋ | ೧ |

ತುಂಗಾವಾಸ ಮುನಿ ಪುಂಗವನೀವಾತ

ಜಂಗುಳಿ ಪಾಲಿಸಲು ಸಂಗೀತ ಪ್ರಿಯನೇ ಬಾರೋ | ೨ |

ಶ್ರೀಕರುಣಾಸಿಂಧು ಬಾರೋ ಸಾಕಬೇಕಯ್ಯಾ ಬಂಧೋ

ಶ್ರೀಕರ ಶ್ರೀದವಿಠಲನಾ ತೋರೊ ಬಾರೋ | ೩ |
***

raya baro raghavendra baro |

jeeya ninallade inaaru kayvaru | pa |

sahladannane baro prahlada rayane baro

bahlika rajanagi meredantha prabuve baro | 1 |

tungavasa muni pungavanivata

janguli palisalu sangita priyane baro | 2 |

srikarunasindhu baro sakabekayya bandho

srikara sridavithalana toro baro | 3 |
***