Showing posts with label ಸಾರಿಭಜಿಸಿರೊ ಟೀಕಾರಾಯರಂಘ್ರಿಯ vijaya vittala SAARI BHAJISIRO TEEKAARAAYARANGHRIYA JAYATEERTHA STUTIH. Show all posts
Showing posts with label ಸಾರಿಭಜಿಸಿರೊ ಟೀಕಾರಾಯರಂಘ್ರಿಯ vijaya vittala SAARI BHAJISIRO TEEKAARAAYARANGHRIYA JAYATEERTHA STUTIH. Show all posts

Wednesday, 3 November 2021

ಸಾರಿಭಜಿಸಿರೊ ಟೀಕಾರಾಯರಂಘ್ರಿಯ ankita vijaya vittala SAARI BHAJISIRO TEEKAARAAYARANGHRIYA JAYATEERTHA STUTIH






ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ
ಘೋರಪಾತಕಾಂಭುದಿಯ ಪಾರು ಮಾಳ್ಪರಾ || ಪ ||

ಮೋದ ತೀರ್ಥರ ಮತವ ಸಾಧಿಸುವರಾ
ಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ ||

ಭಾಷ್ಯತತ್ವವ ವಿಸ್ತಾರ ಮಾಳ್ಪಾರಾ
ದೋಷ ದೂರಾರಾ ಆದಿ ಶೇಷವೇಷರಾ || ೨ ||

ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾ
ನೇಮ ನಿತ್ಯರ ನಿಷ್ಕಾಮನಾಪರಾ || ೩ ||

ಮೋಕ್ಷದಾತರಾ ಅಕ್ಷೋಭ್ಯ ತೀರ್ಥರಾ
ಸಾಕ್ಷಿ ಇಪ್ಪರಾ ಅಪೇಕ್ಷೆ ರಹಿತರಾ || ೪ ||

ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರಾ
ಕುಜನ ಭಂಜರಾ ದಿಗ್ವಿಜಯ ರಾಯಾರಾ || ೫ ||
***

ಸಾರಿ ಭಜಿಸಿರೋ ಟೀಕಾರಾಯರಂಘ್ರಿಯಾ || ಪ ||
ಘೋರಪಾತಕಾಂಭುದಿಯ ದೂರ ಮಾಳ್ಪರಾ || ಆ ||

ಮೋದತೀರ್ಥರ-ಮತವ ಸಾಧಿಸುವರ
ಪಾದಸೇವ್ಯರ-ದುರ್ಭೋಧ ಕಳೆವರ || ೧ ||

ಭಾಷ್ಯತತ್ವವ-ಸುವಿಶೇಷ ಮಾಳ್ಪಾರ
ದೋಷದೂರಾರ- ವಾಸವಾದಿ ರೂಪರ || ೨ ||

ಶ್ಯಾಮಸುಂದರ-ಹರಿಗೆ ಪ್ರೇಮಪೂರ್ಣರ
ನೇಮನಿತ್ಯರ-ನಿಷ್ಕಾಮನಾಪರ || ೩ ||

ಮೋಕ್ಷದಾತರಾ ಅಕ್ಷೋಭ್ಯತೀರ್ಥರ
ಶಿಕ್ಷಿತಾದರ-ಅಪೇಕ್ಷರಹಿತರ || ೪ ||

ವಿಜಯವಿಠಲನ-ಅಂಘ್ರಿ ಭಜನೆಮಾಳ್ಪರ
ಕುಜನಭಂಜರ-ದಿಗ್ವಿಜಯರಾಯಾರ || ೫ ||
***



Saari bhajisiro | Teekaa raayaranghriyaa |
Ghora paatakaambudhiya | paaru maalparaa || pa ||

Modateertharaa matava saadhisuvaraa |
Paadasevyaraa durbhodha kalevaraa || 1 ||

Bhaashya tatvavaa | vistaara maalparaa |
Dosha dooraraa | aadi sheshavesharaa || 2 ||

Kaama geddharaa harige prema putraraa |
Nema nityaraa | nishkaama naaparaa || 3 ||

Moksha daataraa akshobhya teertharaa |
Saakshilipparaa | apeksharahitaraa || 4 ||

Vijayaviththalaananghri bhajane maalparaa |
Kujanabhanjaraa digvijayaraayaraa || 5 ||
***


Sāri bhajisirō ṭīkārāyaraṅghriyā || pa ||

ghōrapātakāmbhudiya dūra māḷparā || ā ||

mōdatīrthara-matava sādhisuvara

pādasēvyara-durbhōdha kaḷevara || 1 ||

bhāṣyatatvava-suviśēṣa māḷpāra

dōṣadūrāra- vāsavādi rūpara || 2 ||

śyāmasundara-harige prēmapūrṇara

nēmanityara-niṣkāmanāpara || 3 ||

mōkṣadātarā akṣōbhyatīrthara

śikṣitādara-apēkṣarahitara || 4 ||

vijayaviṭhalana-aṅghri bhajanemāḷpara

kujanabhan̄jara-digvijayarāyāra || 5 ||
***

pallavi

sAri bhajisirO tIkAcAryaranghriyA

anupallavi

ghOra pAtakAmbudhiya dUra mALpara

caraNam 1

mOda tIrthara matava sAdisuvara pAda sEvyara durbOdha kaLevara

caraNam 2

bhASya tatvava suvishESa mALpara dOSa dUrara vAsavAdi rUpara

caraNam 3

shyAmasundara harige prEma pUrNaga nEma nityada niskAmanAvara

caraNam 4

mOkSadAtara akSObhya tIrthara A shikshitAdara apEkSa rahitara

caraNam 5

vijaya viThalana anghri bhajane mAlpara kujana bhanjara digvijaya rAyara
***


ಸಾರಿ ಭಜಿಸಿರೂ ಟೀಕಾರಾಯರ೦ಘ್ರಿಯಾ
ಘೊರಪಾತಕಾ೦ಭುದಿಯ ಪಾರು ಮಾಳ್ಪರ

ವೋದತೀರ್ಥರ ಮತವ ಸಾಧಿಸುವರ
ಪಾದ ಸೇವ್ಯರ ದುಭೊ೯ದ ಕಳೆವರ II೧II

ಭಾಷ್ಯ ತತ್ವವ ವಿಸ್ತಾರ ಮಾಳ್ಪರ
ದೋಷ ದೂರರ ಆದಿಶೇಷ ವೇಷರ II2II

ಶ್ಯಾಮ ಸು೦ದರ ಹರಿಗೆ ಪ್ರೆಮಪೊಣ೯ರ
ನೇಮ ನಿತ್ಯರ ನಿಷ್ಕಮನಾಪರ II೩II

ಮೊಕ್ಷದಾತರ ಅ ಕ್ಷೋಭ್ಯತಿಥ೯ರ
ಸಾಕ್ಷಿ ಇಪ್ಪರ ಅಪೇಕ್ಷರಹಿತರ II೪II

ವಿಜಯವಿಠಲನ ಅ೦ಘ್ರಿಭಜನೆ ಮಾಳ್ಪರ

ಕುಜನಭ೦ಜರ ದಿಗ್ವಿಜಯ ಮಾಳ್ಪರ II೫II
****

ಶ್ರೀ ವಿಜಯರಾಯರು....
ರಾಗ : ಹಂಸಧ್ವನಿ  ತಾಳ : ಆದಿ
ಸಾರಿ ಭಜಿಸಿರೋ -
ಟೀಕಾರಾಯರಂಘ್ರಿಯಾ ।
ಘೋರ ಪಾತಕಾಂಬುಧಿಯ
ತಾರ ( ಪಾರ ) ಮಾಳ್ಪರಾ ।। ಪಲ್ಲವಿ ।।  
ಮೋದತೀರ್ಥರಾ -
ಮತವ ಸಾಧಿಸುವರ ।
ಪಾದ ಸೇವ್ಯರಾ ದುರ್ಬೋಧ -
ಕಳೆವರ ।। ಚರಣ ।।
ಭಾಷ್ಯ ತತ್ತ್ವವ =
ವಿಶೇಷ ಮಾಳ್ಪರ ।
ದೋಷದೂರರಾ -
ಆದಿಶೇಷನಾವೇಶರ ।। ಚರಣ ।।
ಕಾಮಬದ್ಧರ ಹರಿಗೆ -
ಪ್ರೇಮ ಪೂರ್ಣರ ।
ನೇಮ ನಿತ್ಯರ -
ನಿಷ್ಕಾಮನಾಪರ ।। ಚರಣ ।।
ಮೋಕ್ಷದಾತರ -
ಅಕ್ಷೋಭ್ಯತೀರ್ಥರ ।
ಶಿಕ್ಷಿದಾತರ =
ಅಪೇಕ್ಷ ರಹಿತರ ।। ಚರಣ ।।
ವಿಜಯವಿಠ್ಠಲಾಂಘ್ರಿ -
ಭಜನೆ ಮಾಳ್ಪರ ।  
ಕುಜನ ಭಂಜರ ದಿ-
ಗ್ವಿಜಯರಾಯರ ।। ಚರಣ ।।
****