Showing posts with label ಬಾಲನಾಗಿ ಬಂದ ಶ್ರೀಹರಿಲೀಲೆಯಿಂದ ತೋರಲೀ ಪರಿಮೂಲ gadugina veeranarayana. Show all posts
Showing posts with label ಬಾಲನಾಗಿ ಬಂದ ಶ್ರೀಹರಿಲೀಲೆಯಿಂದ ತೋರಲೀ ಪರಿಮೂಲ gadugina veeranarayana. Show all posts

Wednesday, 1 September 2021

ಬಾಲನಾಗಿ ಬಂದ ಶ್ರೀಹರಿಲೀಲೆಯಿಂದ ತೋರಲೀ ಪರಿಮೂಲ ankita gadugina veeranarayana

 ..

kruti by ವೀರನಾರಾಯಣ Veeranarayana 

ಬಾಲನಾಗಿ ಬಂದ ಶ್ರೀಹರಿಲೀಲೆಯಿಂದ ತೋರಲೀ ಪರಿಮೂಲ ಕೊಲೆಗಳಿಲ್ಲದಾತಗೋಲವ್ಯಾಪಿ ನಿರಾಕಾರಿ ಪ

ಸೊಕ್ಕಿ ಮೆರೆವ ಬಲಿಯ ಬಳಿಯಹೊಕ್ಕು ಮೂರು ಪಾದ ನೆಲವಬಿಕ್ಕೆಬೇಡಿಯವನು ಹತ್ತಿಕ್ಕಿ ತಳಕೆ ತುಳಿಯಲೆಂದು 1

ಇಡಿಯ ಜಗವ ತನ್ನೊಡಲಿನಲ್ಲಿಹಿಡಿಯ ಪರಿಯ ಬಾಯ ತೆರೆದು ಜಡೆದು ತೋರಿ ಯಶೋದೆಯತೊಡೆಯ ಮೇಲೆ ಆಡಲೆಂದು 2

ಹಾಳುಮಾಡಿ ಹೂಡಿದಾಟಕಾಲ ಬೆರಳು ಬಾಯೊಳಿಟ್ಟುಆಲದೆಲೆಯ ಮೇಲೆಮಲಗೆ ಗದುಗು ವೀರನಾರಾಯಣ 3

***