ಮಾಡಿದಿ ಸಂಧ್ಯೆಯನು ವೆಂಕಟಕೃಷ್ಣಾಮಾಡಿದಿ ಸಂಧ್ಯೆಯನು ಕೂಡುತಾಸನದೊಳುಜೋಡು ಬಾಲಕರಿಬ್ಬರಾಡುತ ಮನೆಯೊಳು ಪ
ತಂಬಿಗಿ ಥಾಲಿಯ ತುಂಬಿಸಿಟ್ಟಿದ ಗೋಪಿಡಿಂಬುರಿಬ್ಬರು ಆಪಸ್ತಂಭ ಶಾಕದಲಿ 1
ಕೇಶವ ತುದಿ ಮೊದಲೀಸು ಸಂಧ್ಯೆಯ ಮಾಡಿಕೂಸುಗಳು ಭಯತರಾಸು ಭುಂಜಿಸಿರಿ 2
ಶೇಷ ಮಂಚದಿ ರಮಾ ಹಾಸಿಯೊಳ್ಹಾಸಿರೆತೋಷದಿ ಮಲಗಿಂದಿರೇಶ ಸುಳಿಸಿರಿ 3
****