RAO COLLECTIONS SONGS refer remember refresh render DEVARANAMA
kruti by Srida Vittala Dasaru Karjagi Dasappa
ಯದುಪತಿ ನಮಗಾಗಲಿ | ನಿನ್ನಲಿ ರತಿ ಪ
ತನುಮನ ಧನ ನಿನಗೊಪ್ಪಿಸಿ ನಲಿವಾ
ಅನುಭವಿಗಳ ಸಂಗತೀ 1
ಶರಣಾಗತ ಪರಿಪಾಲಕನೆಂದೂ
ಮರೆಯದೆ ಇಂಥಾ ಮತಿ2
ಸ್ವಾಂತ ಧ್ವಾಂತ ಶ್ರೀದವಿಠಲಾ |
ಪ್ರಾಂತಕೆ ನೀನೇ ಗತೀ 3
***