Tuesday 5 October 2021

ಯದುಪತಿ ನಮಗಾಗಲಿ ನಿನ್ನಲಿ ರತಿ ತನುಮನ ಧನ ankita shreeda vittala YADUPATI NAMAGAAGALI NINNALI RATI TANU MANA DHANA



kruti by Srida Vittala Dasaru  Karjagi Dasappa


ಯದುಪತಿ ನಮಗಾಗಲಿ | ನಿನ್ನಲಿ ರತಿ ಪ


ತನುಮನ ಧನ ನಿನಗೊಪ್ಪಿಸಿ ನಲಿವಾ

ಅನುಭವಿಗಳ ಸಂಗತೀ 1


ಶರಣಾಗತ ಪರಿಪಾಲಕನೆಂದೂ

ಮರೆಯದೆ ಇಂಥಾ ಮತಿ2


ಸ್ವಾಂತ ಧ್ವಾಂತ ಶ್ರೀದವಿಠಲಾ |

ಪ್ರಾಂತಕೆ ನೀನೇ ಗತೀ 3

***


No comments:

Post a Comment