.ನಮ್ಮಮ್ಮನ ಕಂಡೆ ಬೊಮ್ಮನ ಪಡೆದಿಹಳ || pa ||
ಅಮ್ಮನ ಕಂಡೆನಗೆ ಅಮೃತ ಪಾನವಾಯಿತು |
ಸಂಭ್ರಮದಿಂದಲೆನಗೆ ಬ್ರಹ್ಮಾಂಡದೊಳು || 1 ||
ಅಹ್ಲಾದವಾಯಿತಿಂದು ಫುಲ್ಲಲೋಚನೆಯ ಕಂಡು |
ಉಲ್ಲಾಸ ತುಂಬಿತೆನಗೆ ಮೂರ್ಲೋಕದೊಳು || 2 ||
ಮಾತೃ ಪಿತೃವೆಂಬುದು ಸೂತ್ರಧಾರಿ ತಾನೊಬ್ಬಳೆ |
ಅಂತ್ರ ಬಾಹ್ಯದಲೆನಗೆ ಪುತ್ರ ಮಹಿಪತಿಗೆ || 3 ||
***
nam’mam’mana kaṇḍe bom’mana paḍedihaḷa || pa ||
am’mana kaṇḍenage amr̥ta pānavāyitu |
sambhramadindalenage brahmāṇḍadoḷu || 1 ||
ahlādavāyitindu phullalōcaneya kaṇḍu |
ullāsa tumbitenage mūrlōkadoḷu || 2 ||
mātr̥ pitr̥vembudu sūtradhāri tānobbaḷe |
antra bāhyadalenage putra mahipatige || 3 ||
***
ನಮ್ಮಮ್ಮನ ಕಂಡೆ ಬೊಮ್ಮನ ಪಡೆದಿಹಳ IIಪ II
ಅಮ್ಮನ ಕಂಡೆನಗೆ ಅಮೃತ ಪಾನವಾಯಿತು
ಸಂಭ್ರಮದಿ೦ದಲೆನಗೆ ಬ್ರಹ್ಮಾ೦ಡದೊಳು II1II
ಆಹ್ಲಾದವಾಯಿತಿಂದು ಪುಲ್ಲಲೋಚನೆಯ ಕಂಡು
ಉಲ್ಲಾಸ ತುಂಬಿತೆನಗೆ ಮೂಲೋಕದೊಳು II2II
ಮಾತೃ ಪಿತೃವೆ೦ಬುದು ಸೂತ್ರಧಾರಿ ತಾನೊಬ್ಬಳೆ
ಅ೦ತ್ರ ಬಾಹ್ಯದಲೆನಗೆ ಪುತ್ರ ಮಹಿಪತಿಗೆ II3II
***
ಅಮ್ಮನ ಕಂಡೆನಗೆ ಅಮೃತ ಪಾನವಾಯಿತು
ಸಂಭ್ರಮದಿ೦ದಲೆನಗೆ ಬ್ರಹ್ಮಾ೦ಡದೊಳು II1II
ಆಹ್ಲಾದವಾಯಿತಿಂದು ಪುಲ್ಲಲೋಚನೆಯ ಕಂಡು
ಉಲ್ಲಾಸ ತುಂಬಿತೆನಗೆ ಮೂಲೋಕದೊಳು II2II
ಮಾತೃ ಪಿತೃವೆ೦ಬುದು ಸೂತ್ರಧಾರಿ ತಾನೊಬ್ಬಳೆ
ಅ೦ತ್ರ ಬಾಹ್ಯದಲೆನಗೆ ಪುತ್ರ ಮಹಿಪತಿಗೆ II3II
***
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮಮ್ಮನ ಕಂಡೆ ಬೊಮ್ಮನ ಪಡೆದಿಹಳ pa
ಅಮ್ಮನ ಕಂಡೆನಗೆ ಸುಅಮೃತ ಪಾನವಾಯಿತು ಸಂಭ್ರಮದಿಂದಲೆನಗೆ ಬ್ರಹ್ಮಾಂಡದೊಳು 1
ಅಹ್ಲಾದವಾಯಿತಿಂದು ಫುಲ್ಲಲೋಚನೆಯ ಕಂಡು ಉಲ್ಲಾಸ ತುಂಬಿತೆನಗೆ ಮೂಲೋಕದೊಳು 2
ಮಾತೃ ಪಿತೃವೆಂಬುದು ಸೂತ್ರಧಾರಿ ತಾನೊಬ್ಬಳೆ ಅಂತ್ರ ಬಾಹ್ಯದಲೆನಗೆ ಪುತ್ರ ಮಹಿಪತಿಗೆ 3
****