Showing posts with label ನಾಥವಾನಸ್ಮಿ ವಿಪ್ರನಾರಾಯಣೇನ ನಾಥವಾ kosalapura. Show all posts
Showing posts with label ನಾಥವಾನಸ್ಮಿ ವಿಪ್ರನಾರಾಯಣೇನ ನಾಥವಾ kosalapura. Show all posts

Monday, 2 August 2021

ನಾಥವಾನಸ್ಮಿ ವಿಪ್ರನಾರಾಯಣೇನ ನಾಥವಾ ankita kosalapura

ಆಳ್ವಾರಾಚಾರ್ಯಸ್ತುತಿ

ನಾಥವಾನಸ್ಮಿ ವಿಪ್ರನಾರಾಯಣೇನ ನಾಥವಾ

ರಂಗನಾಕೈಂಕರ್ಯರಚನ ಪರಾಯಣೇ ನಾಥವಾ ಪ


ದಿನದಿನ ಪ್ರವಾರ್ದಿತ ತುಲಸೀವನ

ಘನ ಸುಮ ತರುಲತಿಕಾ ಮಿತಾನನ|

ವನ ಮಾಲಿಕಾಂಶಪ್ರಭವ ನಾದಿ

ತ ನಿಗಮೆ ನಾ ಶಾಂತಿ ನಿಧಾನೇ ನಾಥವಾ 1


ಶರಣಾಗತರಕ್ಷಕ ರಂಗೇಶ್ವರ

ವಿರಚಿತವಿಸ್ಮಯ ಕರದೌತ್ಯೆನಾ-

ಹರಿಭಕ್ತ ಚೋಳ ನರವರವಂದಿತಪಾದ

ಸರಸಿಜನ ಬುಧಸಂಸ್ತುತ್ಯೇ ನಾಥವಾ2


ಅತುರಿತಾಶ್ರೀಮಾಲಿಕಾರಿ ದ್ರಾವಿಡ

ಕೃತಿರಚನಾಕಾರಿತÀ ಲೋಕೇನಾ

ಅತಿವಿಚಿತ್ರ ಮಾಲ್ಯ ಸಮರ್ಪಣ ಹಾ-

ರ್ಷಿತ ಕೋಸಲನಗರಿ ನಾಯಕೇನ ನಾಥವಾ 3

****