Showing posts with label ಮಂಗಳಗೌರೀ ಪಾರ್ವತಿ ಅಂಬಾ ಶಿವಾ prasannashreenivasa. Show all posts
Showing posts with label ಮಂಗಳಗೌರೀ ಪಾರ್ವತಿ ಅಂಬಾ ಶಿವಾ prasannashreenivasa. Show all posts

Thursday, 5 August 2021

ಮಂಗಳಗೌರೀ ಪಾರ್ವತಿ ಅಂಬಾ ಶಿವಾ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಮಂಗಳಗೌರೀ ಪಾರ್ವತಿ ಅಂಬಾ ಶಿವಾ

ನಮಸ್ತೆ ಪಾಲಯಂ ಮಾಂ ಪ

ಗೌರವರ್ಣಾ ವರ ಪೀತಾಂಬರಧರಾ

ವರ ಅಭಯಕರಾ ಪಾಲಯ ಮಾಂ 1

ಧ್ಯಾಯಾಮಿತ್ವಮ್ ಮಂಗಳ ಶುಭದಾ

ಭಾಗ್ಯದಾ ಸಂತತಂ ಪಾಲಯ ಮಾಂ 2

ವೃತತಿಜಾಸನಪಿತ ಪ್ರಸನ್ನ ಶ್ರೀನಿವಾಸ

ಭಕ್ತೀಂ ದೇಹಿ ಮೇ ಕೃಪಯಾ ಅಂಬಾ 3

***