Showing posts with label ದೇವ ಮಾರುತಿ ಜಯಮಂಗಲಂ ಶುಭ ಮೂರುತಿ ದಯಾಬ್ಧಿ ಜಯಮಂಗಳಂ shyamasundara. Show all posts
Showing posts with label ದೇವ ಮಾರುತಿ ಜಯಮಂಗಲಂ ಶುಭ ಮೂರುತಿ ದಯಾಬ್ಧಿ ಜಯಮಂಗಳಂ shyamasundara. Show all posts

Wednesday 1 September 2021

ದೇವ ಮಾರುತಿ ಜಯಮಂಗಲಂ ಶುಭ ಮೂರುತಿ ದಯಾಬ್ಧಿ ಜಯಮಂಗಳಂ ankita shyamasundara

 ..

ದೇವ ಮಾರುತಿ ಜಯಮಂಗಲಂ

ಶುಭ ಮೂರುತಿ ದಯಾಬ್ಧಿ ಜಯಮಂಗಳಂ 1


ರಘುರಾಮ ಶ್ರೀಪಾದ ಪ್ರಿಯ ಸೇವಕ

ವರದಾಯಕ ಹರಿನಾಯಕ ಕರುಣಿಸೊ

ವಜ್ರಾಂಗ ಜೀವೇಶ್ವರ2


ಶ್ರಿ ಶಾಮಸುಂದರ ಭಕ್ತಾಗ್ರಣಿ

ಘನ ಸದ್ಗುಣಿ ಚಿಂತಾಮಣಿ ಕೊರವೀಶ

ಭಯನಾಶ ನತಪೋಷ 3

***