Showing posts with label ಜಯ ಜಯತು ಆದಿತ್ಯಸೋಮಗೆಜಯತು govinda. Show all posts
Showing posts with label ಜಯ ಜಯತು ಆದಿತ್ಯಸೋಮಗೆಜಯತು govinda. Show all posts

Monday, 11 November 2019

ಜಯ ಜಯತು ಆದಿತ್ಯಸೋಮಗೆಜಯತು ankita govinda

by ಗೋವಿಂದದಾಸ
ಜಯ ಜಯತು ಆದಿತ್ಯಸೋಮಗೆಜಯತು ಕುಜಬುಧ ಗುರುವಿಗೆ ||ಜಯ ಜಯತು ಶುಕ್ರ ಶನೀಶಗೆಜಯತು ಜಯತು1

ಶರಣು ಭಾನುವೆ ಶರಣು ಇಂದುವೆಶರಣುಭೌಮಸೌಮ್ಯ ಬೃಹಸ್ಪತೀ |ಶರಣುಭಾರ್ಗವಶರಣು ಮಂದಗೆಶರಣು ಸಿಂಹಿಕೆ ಸುತ ಶಿಖೀಶಗೆಶರಣು ಶರಣು2

xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪಾಹಿಭಾಸ್ಕರಚಂದ್ರಾಂಗಾರಕಪಾಹಿಶಶಿಸುತ ವಾಚಸ್ಪತಿಪಾಹಿದೈತ್ಯಾಚಾರ್ಯರವಿಸುತಪಾಹಿಗೋವಿಂದದಾಸ ನಮಿಸುವೆನವಗ್ರಹಾದ್ಯರಿಗೆ ನಮೋ ನಮೋಪಾಹಿ3
********