Showing posts with label ಇದು ಯಾತರ ಬಾಳೋಣಾ ಮನವೇಗತಿ ಹಾದಿಯಾ gurumahipati. Show all posts
Showing posts with label ಇದು ಯಾತರ ಬಾಳೋಣಾ ಮನವೇಗತಿ ಹಾದಿಯಾ gurumahipati. Show all posts

Wednesday, 1 September 2021

ಇದು ಯಾತರ ಬಾಳೋಣಾ ಮನವೇಗತಿ ಹಾದಿಯಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಇದು ಯಾತರ ಬಾಳೋಣಾ | ಮನವೇಗತಿ ಹಾದಿಯಾ ನೆನೆದೇನಾ ಪ 

ನರಜನ್ಮದಲಿ ಬಂದು ಪರಿಪರಿಯಲಿ ನೊಂದು | ಬರಿಯಾವಡಲ ಹೊರೆದೇನಾ 1 

ತಲೆವೂರಿ ತಪಗೂಡಿ ಹಲವ ಕಾಲವ ಮಾಡಿ | ನೆಲೆಯ ಲೇಶವ ಪಡೆದೇನಾ 2 

ತಂದೆ ಮಹಿಪತಿ ನಂದನ ಸಾರಥಿ ಹೊಂದುವದು ಇನ್ನಾರೇನು 3

****