RAO COLLECTIONS SONGS refer remember refresh render DEVARANAMA
ಚನ್ನಪಟ್ಟಣದ ಅಹೋಬಲದಾಸರು
ಶ್ರೀಹರಿ ಸ್ತುತಿಗಳು
ನಾರಿಯರೂಪನು ತಾಳ್ದನೇದೇವಾ ಪ
ನಗೆ ಮುಖ ಮಾಗಿಹ ನಾರಾಯಣದೇವಾ 1
ಸತ್ವಗುಣಾಧಿಕನೆಂದೆನಿಸೆನ್ನಾ 2
ಅಂತಕ ದಾಸಜನಾರ್ಚಿತ ದೇವಸುಶೀಲಾ ದಾಸರು ವಂದಿಪೆ ದಾಹವ ನಿಂಗಿಸೋ ದೇಶಿಕ ತುಲಶೀರಾಮದಾಸನೆ ದೇವಾ 3
***