by ಪ್ರಸನ್ನವೆಂಕಟದಾಸರು
ಸಂಗವಾಗಲಿ ಸಾಧು ಸಂಗವಾಗಸಂಗದಿಂದ ಲಿಂಗದೇಹ ಭಂಗವಾಗಲಿ ಪ.
ಅಚ್ಯುತಾಂಘ್ರಿ ನಿಷ್ಠರಾದ್ಯದೃಚ್ಛಲಾಭ ತುಷ್ಟರಾಧನಿಶ್ಚಯ ಜ್ಞಾನವಂತರಾದ ಅಚ್ಚ ಭಾಗವತರನಿತ್ಯ1
ತಂತ್ರಸಾರಅಷ್ಟಮಹಾಮಂತ್ರ ಪರಿಪೂರ್ಣ ಸ್ನೇಹಯಂತ್ರದಿಂದ ಜಗತ್ಸ್ವಾತಂತ್ರ್ರ್ಯನ ಗುರಿ ಮಾಡುವವರ 2
ಪಂಚಸಂಸ್ಕಾರ ಭೇದ ಪಂಚಕಯುಕ್ತರಾಗಿ ಪ್ರಪಂಚಸೂತ್ರಪ್ರಸನ್ನವೆಂಕಟ ಪಂಚಬಾಣನಯ್ಯನವರ3
***

Sangavaagali saadhu sangavaagali || pa ||
Sangadinda lingadeha bhangavaagali || a.pa ||
Achyutaanghri nishtara yadrucchalaabha tushtara |
Nishcaya j~jaanavantara | acca bhaagavatara nitya || 1 ||
Tantra saara ashtamahaa-| mantra paripoorna sneha |
Yantradinda moor jagaswa-| tantryana gurimaaduvavara || 2 ||
Pancha samskaara bedha panchayuktaraagi | nitya
Pra-pancha sootra prasanna venkata | panchabaanayyanavara || 3 ||
***
ಸಂಗವಾಗಲಿ ಸಾಧು ಸಂಗವಾಗಲಿ
||ಸಂಗವಾಗಲಿ||
ಸಂಗದಿಂದ ಲಿಂಗದೇಹ ಭಂಗವಾಗಲಿ
||ಸಂಗವಾಗಲಿ||
ಅಚ್ಯುತಾಂಗ್ರಿ ನಿಷ್ಟರ
ಯದ್ರಚ್ಛ ಲಾಭ ತುಷ್ಟರ
ನಿಶ್ಚಯ ಜ್ಞಾನವಂತರ
ಅಚ್ಛ ಭಾಗವತರ ನಿತ್ಯ
||ಅಚ್ಯುತಾಂಗ್ರಿ||
||ಸಂಗವಾಗಲಿ||
ತಂತ್ರಸಾರ ಅಷ್ಟಮಹಾ ಮಂತ್ರ
ಪರಿಪೂರ್ಣ ಸ್ನೇಹ
ಯಂತ್ರದಿಂದ ಜಗತ್ ಸ್ವಾತಂತ್ರ್ಯನ
ಗುರಿ ಮಾಡುವವರ
||ತಂತ್ರಸಾರ||
||ಸಂಗವಾಗಲಿ||
ಪಂಚ ಸಂಸ್ಕಾರ ಭೇಧ
ಪಂಚಕರ್ಮಕರಾಗಿ
ಪ್ರಪಂಚ ಸೂತ್ರ ಪ್ರಸನ್ನವೆಂಕಟ
ಪಂಚಬಾಣಯ್ಯನವರ
||ಪಂಚ||
||ಸಂಗವಾಗಲಿ||
********