Showing posts with label ಸಲಹುದೈ ಸಲಹುದೈ ಸಲಹುದೈ ಎನ್ನಾ ನೀ ಸಲಹುದೈ gurumahipati. Show all posts
Showing posts with label ಸಲಹುದೈ ಸಲಹುದೈ ಸಲಹುದೈ ಎನ್ನಾ ನೀ ಸಲಹುದೈ gurumahipati. Show all posts

Wednesday, 1 September 2021

ಸಲಹುದೈ ಸಲಹುದೈ ಸಲಹುದೈ ಎನ್ನಾ ನೀ ಸಲಹುದೈ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಲಹುದೈ ಸಲಹುದೈ ಸಲಹುದೈ ಎನ್ನಾ| ನೀ ಸಲಹುದೈ ಪ 

ಖಚರಜನುತ ರಜನೀಚರ ಕುಲಾರಿ| ಸುಚರಣಾರಾಧಿಪಾನುಚರ ಸಹಕಾರಿ 1 

ಕುಮರ ಗೋಪಿಯ ಅಘತಮರವಿ ಶೌರಿ| ಭ್ರಮರ ಶ್ರೀ ಹರಿ 2 

ಪರಮ ಸುಖದಾಯಕ ಗಿರಿವರಧಾರೀ| ಗುರು ಮಹಿಪತಿ ಜನ ಪೊರೆವ ಉದಾರಿ 3

****