ವೇಣುಗೋಪಾಲವಿಠಲಾಂಕಿತ
ಶ್ರೀ ಪಂಗನಾಮದ ತಿಮ್ಮಣ್ಣದಾಸರು...
ಶ್ರೀ ಪಂಗನಾಮದ ತಿಮ್ಮಣ್ಣದಾಸರು...
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ ।
ಪಾರ್ವತಿ ಪಾಲಿಸೆನ್ನ ।। ಪಲ್ಲವಿ ।।
ಪಾರ್ವತಿ ಭಕ್ತರ ಸಾರಥಿ ವಂದಿತೆ ।
ಸುರಪತಿ ಗಜಮುಖ ಮೂರುತಿ ಮಾತೆ ।। ಆ. ಪ ।।
ಮನದಭಿಮಾನಿಯೆ ನೆನೆವೆನು ನಿನ್ನನು ।
ಅನುಕರಿಸನ್ನೆನ್ನನು ಅಂಬುಜಪಾಣಿ ।। ಚರಣ ।।
ಮಂಗಳೆ ಮೃಡನಂತರಂಗಳೆ ಹರಿಪದ ।
ಭೃಂಗಳೆ ತುಂಗಳೆ ಪನ್ನಗವೇಣಿ ।। ಚರಣ ।।
ಗುಣಪೂರ್ಣ ವೇಣುಗೋಪಾಲವಿಠಲನ್ನ ।
ಕಾಣಿಸಿ ಕೊಡುವಂಥ ಶೂಲಿಯರಾಣಿ ।। ಚರಣ ।।
****
****
ರಾಗ : ನಾದನಾಮಕ್ರಿಯ ತಾಳ : ಆದಿ
ರಾಗ ದರ್ಬಾರಿ ಕಾನಡ (raga, taala may differ in audio)
ರಾಗ : ರೇವತಿ ತಾಳ : ಆದಿ
ರಾಗ : ರೇವತಿ ತಾಳ : ಆದಿ
parvati palisenna maninirenna |
parvati bakutara sarathi vandipe |
surapati gajamuka muruti mate |
manadabimaniye nenevanu
ninnanu anugrahisennanu anbuja pani | 1 |
mangale mrudha nantarangale hari pada |
brungale tungale pannanga veni | 2 |
gunapurna venu gopala vithalana
kanisi koduvanta suliya rani | 3 |
***
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ ।।ಪ॥
ಪಾರ್ವತಿ ಭಕ್ತರ ಸಾರಥಿ ವಂದಿತೆ
ಸುರಪತಿ ಗಜಮುಖ ಮೂರುತಿ ಮಾತೆ ।।೧।।
ಮನದಭಿಮಾನಿಯೇ ನೆನೆವೆನು ನಿನ್ನ
ಅನುಸರಿಸೆನ್ನನು ಅಂಬುಜ ಪಾಣಿ ।।೨।।
ಮಂಗಳೆ ಮೃಡನ ಅಂತರಂಗಳೇ ಹರಿಪದ
ಭೃಂಗಳೆ ತೊಂಗಳೇ ಪನ್ನಗ ವೇಣಿ ।।೩।।
ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ
ಕಾಣಿಸಿ ಕೊಡುವಂತ ಶೂಲಿಯ ರಾಣಿ ।।೪।।
********
..
kruti by venugopala dasaru
ಪಾರ್ವತಿದೇವಿಯ ಸ್ತೋತ್ರ
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆಪಾರ್ವತಿ ಪಾಲಿಸೆನ್ನ ಪ
ಪಾರ್ವತಿ ಭಕ್ತರ ಸಾರಥಿ ವಂದಿತೆಸುರಪತಿ ಗಜಮುಖ ಮೂರುತಿ ಮಾತೆ ಅ.ಪ
ಮನದಭಿಮಾನಿಯೆ ನೆನೆವೆನು ನಿನ್ನನುಅನುಕರಿಸೆನ್ನನು ಅಂಬುಜಪಾಣಿ 1
ಮಂಗಳೆ ಮೃಡನಂತರಂಗಳೆ ಹರಿಪದಭೃಂಗಳೆ ತುಂಗಳೆ ಪನ್ನಗವೇಣಿ 2
ಗುಣಪೂರ್ಣ ವೇಣುಗೋಪಾಲ ವಿಠಲನ್ನಕಾಣಿಸಿ ಕೊಡುವಂಥ ಶೂಲಿಯ ರಾಣಿ 3
***