..
kruti by ವೀರನಾರಾಯಣ Veeranarayana
ಪ್ರಾಣದೇವಾ ಕಾವುದೆಮ್ಮ ಜೀವೋತ್ತಮಾ ಪ
ಜಾಣರೊಳು ನೀನು ಜಾಣತ್ರಾಣಿಕರೊಳು ನೀನು ತ್ರಾಣಕಾಣೆ ನಿನಗೆ ಸರಿಸಮಾನಕ್ಷೋಣಿಯಲ್ಲಿ ಹನುಮಾನ 1
ಎಲ್ಲ ಗುರುಗಳಿಂಗೆ ಜಗದಿಬಲ್ಲಿದ ಗುರುವು ನೀನಾದಿಎಲ್ಲರನುದ್ಧರಿಪ ಮನದಿಯಲ್ಲಗುರೇಶನಾಗಿ ಬಂದಿ 2
ಸ್ಮರಿಪೆನೇಳುಪುರಗಳೊಡೆಯಕರುಣಿಸಯ್ಯ ಮುಗಿವೆ ಕೈಯ್ಯಸಿರಿಗದುಗಿನ ವೀರ ನಾರಾಯಣನದೂತರೊಳಗೆ ಪ್ರಿಯಾ 3
***