by ತುಳಸೀರಾಮದಾಸರು
ಶ್ರೀಮತೇ ಶ್ರೀರಾಮಸೋದರಾ ಶ್ರಿತಜನಮಂದಾರ ಪ
ಪಾಮರಪಾಪೌಘ ಪತಿತಬದ್ಧಜೀವೋದ್ಧಾರ ಶುಭಕರನಾಮನಿತ್ಯವಿಭೂತಿದಾಯಕಪ್ರೇಮನಿಧಿ ಭವಭೀತಿ ಪರಿಹರ 1
ದಿವ್ಯ ಕಾಷಾಯಾಂಬರಾನ್ವಿತದೇವರಾಜ ಸುವಾಕ್ಯ ಮಾತುಸವ್ಯಸಾಚಿ ಸೂತ ನಿರ್ಮಿತಶಾಸ್ತ್ರಭಾಷ್ಯ ಪ್ರೋಕ್ತ ಯತಿವರ 2
ದಂಡಿತಾಖಿಲ ಖಂಡಿತಾಪರಿಮಂಡಲ ತ್ರಿದಂಡ ಕರಗಳಮಂಡಿತಾ ವನಮಾಲ ತುಲಸೀಮೂಲದಾಸಯುತ ಶ್ರೀ ಭಾಷ್ಯಕಾರ 3
******