RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಡು ಬಿಡು ಆತ್ಮ ಸ್ತುತಿಯನು ಪರನಿಂದೆಯನು ಪ
ತನ್ನ ಗುಣವ ತಾನೇ ಹೊಗಳುತಲಿ | ಅನ್ಯರ ದೂಷಿಸಲೇನು 1
ತಾ ಕೋಡಗ ಮರಿ ಬನ ಹಳಿವಂತೆ | ವ್ಯಾಕುಳ ಹಿಡಿದರೆ ತಾನು 2
ಮಹಿಪತಿ ಸುತ ಪ್ರಭು ಬೋಧವ ಕೇಳುತ | ಸ್ವಹಿತವ ಪಡಿಯೋ ನೀನು 3
***