Wednesday 1 September 2021

ಬಿಡು ಬಿಡು ಆತ್ಮ ಸ್ತುತಿಯನು ಪರನಿಂದೆಯನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಿಡು ಬಿಡು ಆತ್ಮ ಸ್ತುತಿಯನು ಪರನಿಂದೆಯನು ಪ 


ತನ್ನ ಗುಣವ ತಾನೇ ಹೊಗಳುತಲಿ | ಅನ್ಯರ ದೂಷಿಸಲೇನು 1 

ತಾ ಕೋಡಗ ಮರಿ ಬನ ಹಳಿವಂತೆ | ವ್ಯಾಕುಳ ಹಿಡಿದರೆ ತಾನು 2 

ಮಹಿಪತಿ ಸುತ ಪ್ರಭು ಬೋಧವ ಕೇಳುತ | ಸ್ವಹಿತವ ಪಡಿಯೋ ನೀನು 3

***


No comments:

Post a Comment