Showing posts with label ಗುರುವಿನ ದಯವಾಗಬೇಕು ತನ್ನ ಸದ್ಗತಿಗೆ ಅನ್ಯ ಸಾಧನ ಹೋಕು mahipati. Show all posts
Showing posts with label ಗುರುವಿನ ದಯವಾಗಬೇಕು ತನ್ನ ಸದ್ಗತಿಗೆ ಅನ್ಯ ಸಾಧನ ಹೋಕು mahipati. Show all posts

Wednesday, 1 September 2021

ಗುರುವಿನ ದಯವಾಗಬೇಕು ತನ್ನ ಸದ್ಗತಿಗೆ ಅನ್ಯ ಸಾಧನ ಹೋಕು ankita mahipati

ಗುರುವಿನ ದಯವಾಗಬೇಕು | ತನ್ನ | ಸದ್ಗತಿಗೆ ಅನ್ಯ ಸಾಧನ ಹೋಕು ಪ 


ಕನ್ನಡಿಯ ಕಿಲುಬು ಹತ್ತಿ ಮುನ್ನ | ಮಾಸಿರಲು ಮತ್ತ | ದನ್ನೆ | ಜಾಣ ಬಂದು ಬೆಳಗಲಾಗಿರುಹು | ತನ್ನ ತೋರುವಂತೆ ನಿಜವಾಗಿ | ಮನಸ್ಸಿನ ಕದಡುಗಳಿಸುವನು ಯೋಗಿ1 

ಸಾಧಿಸಿ ಬಯಲಗಂಬಾರನಲಿ | ಮುತ್ತುವಿದ್ದರೇನು ಯಙ್ಞವಾಗದಲ್ಲಿ | ಅದಕ ಸಾದು ಜೋಹರೆನೆವೆ ಬುದ್ಧಿಯಲ್ಲಿ 2 

ಗರಡಿಯಲಿಟ್ಟು ಹುಳವ ತನ್ನ | ಗುರುತು ತೋರುವುದು ಭೃಂಗೀ | ಅರಿಯದೇನು ಜನ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದ ಸಾರಿದನು ಮಹಿಪತಿ ಸೊಲ್ಲಾ 3

****