Showing posts with label ಏನುತ್ತೀರ್ಣಾಗುವೆನು ಗುರುವಿಗೆ ಜನಿತು ಪನಿತನು ವಿದ್ಯದಾಯಕನು gurumahipati. Show all posts
Showing posts with label ಏನುತ್ತೀರ್ಣಾಗುವೆನು ಗುರುವಿಗೆ ಜನಿತು ಪನಿತನು ವಿದ್ಯದಾಯಕನು gurumahipati. Show all posts

Wednesday, 1 September 2021

ಏನುತ್ತೀರ್ಣಾಗುವೆನು ಗುರುವಿಗೆ ಜನಿತು ಪನಿತನು ವಿದ್ಯದಾಯಕನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಏನುತ್ತೀರ್ಣಾಗುವೆನು | ಗುರುವಿಗೆ ಪ 

ಜನಿತು ಪನಿತನು ವಿದ್ಯದಾಯಕನು | ಉಣಲುಡಲೀವನು ಭಯವ ನಿವಾರಿಪನು 1 

ತನ್ನ ತಾನೊಲಿದಾ ಕರುಣವಗರದಾ | ಚಿನುಮಯ ಸುಖದಾ ದಾರಿಯ ದೋರಿಸಿದಾ 2 

ತಂದೆ ಮಹಿಪತಿ ಸ್ವಾನಂದ ಮೂರ್ತಿಕಂದನ ಸಾರ್ಥಿ ಆಗಿಹ ಘನಕೀರ್ತಿ 3

***