by ಗುರುಜಗನ್ನಾಥದಾಸರು
ರುದ್ರ ಎನ್ನನು ಪಾಲಿಸೋ ವೀರಭದ್ರಾ ಪ
ರುದ್ರ ನೀ ಎನ್ನ ಹೃದ್ರೋಗ ಕಳೆದು ಸ -ಛಿದ್ರವಿಲ್ಲದೆ ನೀಡ್ಯು ಪದ್ರವಳಿದು ಙ್ಞÕ -ನಾದ್ರ್ರಸ್ವಾಂತನ ಮಾಡೊ ಸುಭದ್ರ ಮೂರುತಿಯೆ 1
ಕುಧ್ರಜಾಧವ ಕೇಳೋ ಕುಧ್ರಬೆನ್ನಲಿ ತಾಳಿ ಸ -ಯುದ್ರೇಕವನೆ ಪಾಲಿಸಯ್ಯಾ ರುದ್ರಾ 2
ಭೂತಿದಾಯಕನೆ ವಿಭೂತಿಭೂಷಣ ವಿ -ಮಾತು ಲಾಲಿಸೊ ಮುಖ್ಯದೂತನಿವÀನೆಂದು 3
***