Audio by Mrs. Nandini Sripad
ಶ್ರೀ ಶ್ರೀಪಾದರಾಜರ ಕೃತಿ
ರಾಗ ಶ್ರೀರಾಗ ಆದಿತಾಳ
ಇದಿರದಾವನು ನಿನಗೆ ವ್ಯಾಸರಾಯಾ ॥ ಪ ॥
ಈ ಧರೆಯೊಳಗೆ ಸರಿಗಾಣೆ ಯತಿರಾಯಾ ॥ ಅ ಪ ॥
ವಾದಿತಿಮಿರ ಮಾರ್ತಾಂಡನೆಂದೆನಿಸಿದೆ ।
ವಾದಿಶರಭ ಭೇರುಂಡ ವ್ಯಾಸರಾಯಾ ॥ 1 ॥
ಯತಿಗಳೊಳು ನಿನ್ನಂಥವರುಗಳನ್ನು ।
ಪ್ರತಿಗಾಣೆನು ಈ ಕ್ಷಿತಿಯೊಳಗೆ ಯತಿರಾಯಾ ॥ 2 ॥
ಹಮ್ಮನಳಿದು ಸಿರಿಪತಿ ರಂಗವಿಠ್ಠಲನ ।
ಸುಮ್ಮನದಲಿ ಭಜಿಪ ವ್ಯಾಸಮುನಿರಾಯಾ ॥ 3 ॥
***
Idiraavanu ninage vyaasamuniraayaa || pa ||
Padumanaabhana daasa parama ullaasa || a.pa. ||
Vaadi timira maartaanda nendenisidaa |
vaadisharabha bherunda vyaasamuniraayaa || 1 ||
Yatigalolu nimmantha pratibheyullavara |
pratigaane naa kshitiyolage yatiraaya || 2 ||
Hammanalidu siripati rangaviththalana |
summaanadim sevipa vyaasamuniraayaa || 3 ||
***
ಇದಿರದಾವನು ನಿನಗೀ ಧರೆಯೊಳು
ಪದುಮನಾಭನ ದಾಸ ಪರಮೋಲ್ಲಾಸಾ ||ಪ||
ವಾದಿತಿಮಿರಮಾರ್ತಾಂಡನೆಂದೆನಿಸಿದ
ವಾದಿಶರಭಭೇರುಂಡ ವ್ಯಾಸರಾಯಾ ||೧||
ಯತಿಗಳೊಳಗೆ ನಿಮ್ಮಂದದದವರುಗಳ
ಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ ||೨||
ಹಮ್ಮನಳಿದು ಶ್ರೀಪತಿ ರಂಗವಿಠಲನ್ನ
ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯಾ ||೩||
****
ಇದಿರದಾವನು ನಿನಗೀ ಧರೆಯೊಳುಪದುಮನಾಭನ ದಾಸ ಪರಮೋಲ್ಲಾಸಾ ಪ
ವಾದಿತಿಮಿರ ಮಾರ್ತಾಂಡನೆಂದೆನಿಸಿದೆವಾದಿಶರಭ ಭೇರುಂಢ ವ್ಯಾಸರಾಯಾ 1
ಯತಿಗಳೊಳಗೆ ನಿಮ್ಮಿಂದದವರುಗಳಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ2
ಹಮ್ಮನಳಿದು ಶ್ರೀಪತಿ ರಂಗವಿಠಲನ್ನಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯಾ3
****