Showing posts with label ದಯತೋರೋ ದೇವ ಗುರು ರಾಜನೇ ಭಯವಾಗುದೆನಗೆ vittalesha priya DAYATORO DEVA GURURAJANE BHAYAVAAGUDENAGE. Show all posts
Showing posts with label ದಯತೋರೋ ದೇವ ಗುರು ರಾಜನೇ ಭಯವಾಗುದೆನಗೆ vittalesha priya DAYATORO DEVA GURURAJANE BHAYAVAAGUDENAGE. Show all posts

Thursday, 16 December 2021

ದಯತೋರೋ ದೇವ ಗುರು ರಾಜನೇ ಭಯವಾಗುದೆನಗೆ ankita vittalesha priya DAYATORO DEVA GURURAJANE BHAYAVAAGUDENAGE




ದಯ ತೋರೋ ದೇವ ಗುರು ರಾಜನೇ
ಭಯವಾಗುದೆನಗೆ  ಭವಸಾಗರದಿ ।।

     (ದಯ  ತೋರೋ )

ಮೋಹಜಾಲದಲ್ಲಿ ಮಂದಬುದ್ಧಿಯಾಗಿ
ದೇಹಕೊರಗಿತಯ್ಯ ರಾಘವೇಂದ್ರ ರಾಯ ।।
    (ದಯ  ತೋರೋ)

ಅನ್ನ  ವಸ್ತ್ರಕ್ಕಾಗಿ  ಅನ್ಯ ದಾಸನಾಗಿ
ಬನ್ನಬಡುಕಿಹೆನು  ಚನ್ನ ವ್ಯಾಸರಾಯ  ಗುರು ರಾಜನೇ ।।
     (ದಯ  ತೋರೋ )

ಹಠವೇಕೆ  ಜೀಯ  ದಿಠಯೋಗ ಕಾಯ ....
ವಿಠಲೇಶ ಪ್ರಿಯ ಪ್ರಹ್ಲಾದ ರಾಯ ।।
      (ದಯಾ ತೋರೋ )
***

ದಯ ತೋರೋ ದೇವಾ ಗುರು ರಾಜನೇ
ಭಯವಾದುದೆನಗೆ ಭವಸಾಗರದಿ॥

(ದಯ ತೋರೋ )

ಮೊಹಜಾಲದಲ್ಲಿ ಮಂದಬುದ್ಧಿಯಾಗಿ
ದೇಹ ಕೊರಗಿತಯ್ಯ್ ರಾಘವೇ೦ದ್ರ ರಾಯ॥

(ದಯ ತೋರೋ )

ಅನ್ನ ವಸ್ತ್ರಕಾಗಿ ಅನ್ಯ ದಾಸನಾಗಿ
ಬನ್ನಬಡುಕಿಹೆನು ಚನ್ನ ವ್ಯಸ ರಾಯ॥

(ದಯ ತೋರೋ )
ಹಟವೇಕೇ ಜೀಯ ದಿಟ್ಟ ಯೋಗಿ ಕಾಯ
ವಿಠಲೇಶ ಪ್ರಿಯ ಪ್ರಹ್ಲಾದ ರಾಯ॥
***


Daya toro deva guru rajane

Bhayavadudenage bhavasagaradi||
(daya toro)

mohajhaladalli mandhabhuddiyagi

deha koragithaiya raghavendra raya||


(daya toro)


anna vastrakagi annya dasanaagi

bannabadukihenu channa vyasa raya||

(daya toro)


hattaveke jeya ditta yogi kaya

vittalesha priya prahlada raya||
***