ದಯ ತೋರೋ ದೇವ ಗುರು ರಾಜನೇ
ಭಯವಾಗುದೆನಗೆ ಭವಸಾಗರದಿ ।।
(ದಯ ತೋರೋ )
ಮೋಹಜಾಲದಲ್ಲಿ ಮಂದಬುದ್ಧಿಯಾಗಿ
ದೇಹಕೊರಗಿತಯ್ಯ ರಾಘವೇಂದ್ರ ರಾಯ ।।
(ದಯ ತೋರೋ)
ಅನ್ನ ವಸ್ತ್ರಕ್ಕಾಗಿ ಅನ್ಯ ದಾಸನಾಗಿ
ಬನ್ನಬಡುಕಿಹೆನು ಚನ್ನ ವ್ಯಾಸರಾಯ ಗುರು ರಾಜನೇ ।।
(ದಯ ತೋರೋ )
ಹಠವೇಕೆ ಜೀಯ ದಿಠಯೋಗ ಕಾಯ ....
ವಿಠಲೇಶ ಪ್ರಿಯ ಪ್ರಹ್ಲಾದ ರಾಯ ।।
(ದಯಾ ತೋರೋ )
***
ಭಯವಾಗುದೆನಗೆ ಭವಸಾಗರದಿ ।।
(ದಯ ತೋರೋ )
ಮೋಹಜಾಲದಲ್ಲಿ ಮಂದಬುದ್ಧಿಯಾಗಿ
ದೇಹಕೊರಗಿತಯ್ಯ ರಾಘವೇಂದ್ರ ರಾಯ ।।
(ದಯ ತೋರೋ)
ಅನ್ನ ವಸ್ತ್ರಕ್ಕಾಗಿ ಅನ್ಯ ದಾಸನಾಗಿ
ಬನ್ನಬಡುಕಿಹೆನು ಚನ್ನ ವ್ಯಾಸರಾಯ ಗುರು ರಾಜನೇ ।।
(ದಯ ತೋರೋ )
ಹಠವೇಕೆ ಜೀಯ ದಿಠಯೋಗ ಕಾಯ ....
ವಿಠಲೇಶ ಪ್ರಿಯ ಪ್ರಹ್ಲಾದ ರಾಯ ।।
(ದಯಾ ತೋರೋ )
***
ದಯ ತೋರೋ ದೇವಾ ಗುರು ರಾಜನೇ
ಭಯವಾದುದೆನಗೆ ಭವಸಾಗರದಿ॥
(ದಯ ತೋರೋ )
ಮೊಹಜಾಲದಲ್ಲಿ ಮಂದಬುದ್ಧಿಯಾಗಿ
ದೇಹ ಕೊರಗಿತಯ್ಯ್ ರಾಘವೇ೦ದ್ರ ರಾಯ॥
(ದಯ ತೋರೋ )
ಅನ್ನ ವಸ್ತ್ರಕಾಗಿ ಅನ್ಯ ದಾಸನಾಗಿ
ಬನ್ನಬಡುಕಿಹೆನು ಚನ್ನ ವ್ಯಸ ರಾಯ॥
(ದಯ ತೋರೋ )
ಹಟವೇಕೇ ಜೀಯ ದಿಟ್ಟ ಯೋಗಿ ಕಾಯ
ವಿಠಲೇಶ ಪ್ರಿಯ ಪ್ರಹ್ಲಾದ ರಾಯ॥
***
Daya toro deva guru rajane
Bhayavadudenage bhavasagaradi||
(daya toro)
mohajhaladalli mandhabhuddiyagi
deha koragithaiya raghavendra raya||
(daya toro)
anna vastrakagi annya dasanaagi
bannabadukihenu channa vyasa raya||
(daya toro)
hattaveke jeya ditta yogi kaya
vittalesha priya prahlada raya||
***
No comments:
Post a Comment