RAO COLLECTIONS SONGS refer remember refresh render DEVARANAMA
.
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ಇನಕುಲಪತಿ ಕರುಣಿಸೊ
ಸಲಹುವರನ್ಯರನರಿಯೆ ಪ
ತಾಪಸರಮಣಿಯ ಶಾಪವ ತಪ್ಪಿಸಿ
ಶ್ರೀಪತೆ ಕಾಯಲಿಲ್ಲವೆ ರಾಘವ 1
ಧೀರ ಮಹಿತಪದ ನೀರಜ ಕರುಣೆಯ
ತೋರಿಸು ಗುಣಧಾಮನೆ ರಾಮನೆ 2
ನಾಮಗಿರಿ ಶ್ರೀ ಸ್ವಾಮಿನೃಸಿಂಹನೆ
ನೇಮಿಸು ನಿನ್ನ ಸೇವನೆ ದೇವನೆ 3
***