ದಾಸನೆನಿಸೋ ನಿನ್ನಾ ಶ್ರೀನಿವಾಸ ಕ್ಷಮಿಸೋ ಎನ್ನಾ||2||
ಆಶಪಾಶಗಳಲ್ಲಿ ಘಾಸಿ ಬಿದ್ದೆನೋ ರಂಗಾ||2||
ದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ||2||
||ದಾಸನೆನಿಸೋ||
ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ||4||
ದುರುಳ ದೈತ್ಯನ ಪಿಡಿದು , ಕರುಳ ಬಗೆದ ಹರಿ||2||
||ದಾಸನೆನಿಸೋ||
ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ||4||
ಮಳ್ಳಿನಾಥ ಪುರದ ಚೆಲ್ವ ಶ್ರೀಕೃಷ್ಣನು||2||
||ದಾಸನೆನಿಸೋ||
***
Dasaneniso ninna / srinivasa kshamiso enna ||2 times|| ashapashagalalli ghaasi biddeno ranga ||2|| dosha rahita paramesha rakshiso ennaa ||dasaneniso ||
Tarala prahladana sarala bhaktige mecchi ||4|| durula daityana pididu, karula bageda hari ||2|| dasaneniso||
Ella bhaktara mana sallusi salahuva ||4|| mullinatha purada chelva sri krishnanu ||dasaneniso||
***
ದಾಸನೆನಿಸೋ ನಿನ್ನ ಶ್ರೀನಿವಾಸ ಕ್ಷಮಿಸೋ ಎನ್ನಾ ||2||
ಆಶಪಾಶಗಳಲ್ಲಿ ಘಾಸಿ ಬಿದ್ದೇನೋ ರಂಗ ||2||
ದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ ||2|| ದಾಸನೆನಿಸೋ ||
ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ ||4||
ದುರುಳ ದೈತ್ಯನ ಪಿಡಿದು, ಕರುಳ ಬಗೆದ ಹರಿ ||2||ದಾಸನೆನಿಸೋ||
ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ ||4||
ಮಳ್ಳಿನಾಥ ಪುರದ ಚೆಲ್ವ ಶ್ರೀ ಕೃಷ್ಣನು ||2|| ದಾಸನೆನಿಸೋ||
***